ನವಾಜ್ ಸೋನುಗೌಡ ಇಂತ ಹುಚ್ಚರಿಗೆಲ್ಲಾ ದುಡ್ಡು ಕೊಡಬೇಕಂತೆ,ಥಿಯೇಟರ್ ನಲ್ಲಿ ನಿರ್ಮಾಪಕನ ಮಾತು ಕೇಳಿ ಎಲ್ಲರೂ ಶಾಕ್..

ನವಾಜ್ ಗೆ ದುಡ್ಡು ಕೊಟ್ಟು ಕೂಗಿಸಬೇಕಂತೆ…..! ಥಿಯೇಟರ್ ನಲ್ಲಿ ಆಕ್ರೋಶಗೊಂಡ ನಿರ್ಮಾಪಕ…..||

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಕೆಲವೊಂದಷ್ಟು ವಿಚಾರವಾಗಿ ಯಾವುದೇ ಒಂದು ಚಿತ್ರ ಹೆಚ್ಚು ಪ್ರಸಿದ್ಧಿಯನ್ನು ಪಡೆಯಬೇಕು ಎಂದರೆ ಹಾಗೆಯೇ ಹೆಚ್ಚು ಜನ ಬಂದು ಈ ಒಂದು ಸಿನಿಮಾವನ್ನು ನೋಡಲಿ ಎಂಬ ಕಾರಣಕ್ಕಾಗಿ. ಕೆಲವೊಂದಷ್ಟು ವಿಧಾನಗಳನ್ನು ಅಂದರೆ ಈ ಚಿತ್ರ ನೋಡುವುದಕ್ಕೆ ಆಕರ್ಷಣೆಯಾಗುವಂತೆ ಕೆಲವೊಂದಷ್ಟು ವಿಚಾರಗಳನ್ನು ಹೇಳುತ್ತಾರೆ.

ಅದೇ ರೀತಿಯಾಗಿ ಇತ್ತೀಚೆಗೆ ಬಿಗ್ ಬಾಸ್ ಗೆ ಕಂಟೆಸ್ಟೆಂಟ್ ಆಗಿ ಬಂದಿದ್ದಂತಹ ನವಾಜ್ ಅವರು ಯಾವುದೇ ಚಲನಚಿತ್ರ ಬಿಡುಗಡೆ ಗೊಂಡ ತಕ್ಷಣ ಆ ಒಂದು ಚಲನಚಿತ್ರವನ್ನು ನೋಡುವುದಕ್ಕೆ ಹೆಚ್ಚಿನ ಅಭಿಮಾನಿಗಳು ಬರುವಂತೆ ಕೆಲವೊಂದಷ್ಟು ವಿಚಾರಗಳನ್ನು ತಮ್ಮದೇ ಆದಂತಹ ವಿಭಿನ್ನ ಶೈಲಿಯಲ್ಲಿ ಹೇಳುವುದರಿಂದ ಹೆಚ್ಚಿನ ಜನ ಚಿತ್ರವನ್ನು ವೀಕ್ಷಣೆ ಮಾಡಲು ಬರುತ್ತಾರೆ ಎಂಬ ಕಾರಣಕ್ಕಾಗಿ ಅವರು ಈ ಒಂದು ರೀತಿಯ ವಿಡಿಯೋಗಳನ್ನು ಮಾಡುತ್ತಿದ್ದರು.

ಅದೇ ರೀತಿಯಾಗಿ ಅವರು ಹೇಳುವಂತಹ ಡೈಲಾಗ್ ಡೆಲಿವರಿಗೆ ಹೆಚ್ಚಿನ ಜನ ಫಿದಾ ಗೊಂಡು ಆ ಚಿತ್ರವನ್ನು ನೋಡುವುದಕ್ಕೆ ಬರುತ್ತಾರೆ ಎಂಬ ಕಾರಣಕ್ಕಾಗಿ ಹಲವಾರು ನಿರ್ಮಾಪಕ ನಿರ್ದೇಶಕರು ಅವರನ್ನು ಕರೆಸಿ, ಅವರ ಮೂಲಕ ಕೆಲವೊಂದಷ್ಟು ವಿಚಾರವನ್ನು ಜನರಿಗೆ ಹೇಳಿಸುವು ದರ ಮೂಲಕ ನವಾಜ್ ಅವರನ್ನು ಥಿಯೇಟರ್ ಬಳಿ ಕರೆಸಿಕೊಳ್ಳುತ್ತಿ ದ್ದರು. ಆದರೆ ಈ ದಿನ ಈ ಒಂದು ಚಿತ್ರ ಬಿಡುಗಡೆಗೊಂಡ ತಕ್ಷಣ.

See also  ವೇಶ್ಯಾವಾಟಿಕೆ ಕೇಸ್ ನಲ್ಲಿ ಸಿಕ್ಕಿ ಬಿದ್ದವರು ಯಾರು ? ಅರೆಸ್ಟ್ ಆದ ನಟಿಯರು ಯಾರು..ಯಾರದ್ದು ಯಾವ ಕೇಸ್ ನೋಡಿ

ಈ ಒಂದು ಚಿತ್ರದ ನಿರ್ಮಾಪಕ ಹೇಳಿದ ವಿಷಯ ಒಂದೇ ಯಾವುದೇ ಒಂದು ಚಿತ್ರವನ್ನು ಪ್ರತಿಯೊಬ್ಬ ನಿರ್ಮಾಪಕ ನಿರ್ದೇಶಕ ಒಳ್ಳೆಯ ರೀತಿಯಲ್ಲಿ ಕೊಟ್ಟರೆ ಆ ಒಂದು ಚಿತ್ರವನ್ನು ನೋಡುವುದಕ್ಕೆ ಹೆಚ್ಚಿನ ಜನ ಬರುತ್ತಾರೆ. ಬದಲಿಗೆ ಬೇರೆ ಯಾರದ್ದೋ ಸಹಾಯ ಪಡೆದು ಈ ಚಿತ್ರ ಮುಂದೆ ಬರಲಿ ಎನ್ನುವುದು ತಪ್ಪು.

ಒಳ್ಳೆಯ ಕಥೆಯನ್ನು ಒಳ್ಳೆಯ ಸಂಗೀತವನ್ನು ನಾವು ಆ ಚಿತ್ರದಲ್ಲಿ ಕೊಡುವುದರ ಮೂಲಕ ನಾವು ಜನರನ್ನು ಆಕರ್ಷಣೆ ಮಾಡಿಕೊಳ್ಳ ಬಹುದು. ಬದಲಿಗೆ ಬೇರೆ ಯಾವುದೇ ವಿಧಾನಗಳನ್ನು ಅನುಸರಿಸುವ ಅವಶ್ಯಕತೆ ಇಲ್ಲ ಅದೇ ರೀತಿಯಾಗಿ ಈ ಸಿನಿಮಾ ಬಿಡುಗಡೆಯ ವೇಳೆ ನಾನು ಯಾವುದೇ ರೀತಿಯಾದಂತಹ ವಿಧಾನಗಳನ್ನು ಅನುಸರಿಸಿಲ್ಲ ಬದಲಿಗೆ ಕೆಲವೊಂದಷ್ಟು ಜನ ನವಾಜ್ ಅವರನ್ನು ಕರೆಸಿ, ಅವರಿಂದ ಈ ಒಂದು ಚಿತ್ರವನ್ನು.

ಹೆಚ್ಚು ಪ್ರಚಾರ ಮಾಡಬಹುದು ಎಂದು ಹೇಳುತ್ತಾರೆ. ಆದರೆ ನಿರ್ಮಾಪಕರು ಈ ವಿಷಯವಾಗಿ ಯಾವುದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳದೆ ನಾವು ಒಳ್ಳೆಯ ಚಿತ್ರವನ್ನು ಮಾಡಿದ್ದರೆ ನಮ್ಮ ಚಿತ್ರಕ್ಕೆ ಅಭಿಮಾನಿಗಳೇ ಬೆಂಬಲವನ್ನು ಸಂತೋಷವನ್ನು ವ್ಯಕ್ತಪಡಿಸುತ್ತಾರೆ ಆದರೆ ನಾನು ಬೇರೆ ಯಾವುದೇ ರೀತಿಯಾದಂತಹ ವಿಧಾನಗಳನ್ನು ಅನುಸರಿಸುವುದಿಲ್ಲ ಎಂಬ ಮಾತನ್ನು 1 ರಾಬರಿ ಕಥೆ ಚಿತ್ರದ ನಿರ್ಮಾಪಕರು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">