ನಾಗರ ಹಾವಿನ ಪೊರೆಯಿಂದ ಔಷಧಿ ಕೊಡುವ ನಾಟಿ ವೈದ್ಯ ನಿಂಗಣ್ಣ….ಬಿಳಿ ತೊನ್ನಿಗೆ ಮತ್ತು ಕಿಡ್ನಿ ಸ್ಟೋನ್||

ನಾಗರ ಹಾವಿನ ಪೊರೆಯಿಂದ ಔಷಧಿ ಕೊಡುವ ನಾಟಿ ವೈದ್ಯ ನಿಂಗಣ್ಣ….||ಬಿಳಿ ತೊನ್ನಿಗೆ ಮತ್ತು ಕಿಡ್ನಿ ಸ್ಟೋನ್||

WhatsApp Group Join Now
Telegram Group Join Now

ನಮ್ಮಲ್ಲಿ ಹಲವಾರು ಜನ ಹಲವಾರು ರೀತಿಯ ಸಮಸ್ಯೆಗಳನ್ನು ತಮ್ಮ ಜೀವನದಲ್ಲಿ ಎದುರಿಸುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವಂತಹ ಕಿಡ್ನಿ ಸ್ಟೋನ್, ಸೋರಿಯಾಸಿಸ್, ಇಸುಬು, ಗಜಕರ್ಣ, ಸರ್ಪ ಸುತ್ತು, ಮೂಳೆಮುರಿತ, ಬಿಳಿ ತೊನ್ನು ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.

ಈ ಸಮಸ್ಯೆಗಳನ್ನು ಜನರು ದೂರ ಮಾಡಿಕೊಳ್ಳಲು ಹೆಚ್ಚಾಗಿ ಆಸ್ಪತ್ರೆಗಳಿಗೆ ತೋರಿಸಿಕೊಳ್ಳುವುದರ ಮೂಲಕ ಕೆಲವೊಂದಷ್ಟು ಪರಿಹಾರಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಕೆಲವೊಂದಷ್ಟು ಸಮಸ್ಯೆಗಳನ್ನು ಅವರು ದೂರ ಮಾಡಿಕೊಳ್ಳಲು ಸಾಧ್ಯವೇ ಆಗುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಜನ ತಮ್ಮ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ. ಏಕೆ ಎಂದರೆ ಕೆಲವೊಬ್ಬರಿಗೆ ಆ ಒಂದು ಸಮಸ್ಯೆ ಉಲ್ಬಣವಾಗಿ ಕೊನೆಯ ಹಂತಕ್ಕೆ ತಲುಪಿರುತ್ತದೆ.

ಅಂಥವರು ಯಾವುದೇ ರೀತಿಯ ಔಷಧಿಗಳನ್ನು ಪಡೆದುಕೊಂಡರು ಕೂಡ ಅವರು ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಆದ್ದ ರಿಂದ ಮೊದಲನೇ ಹಂತದಲ್ಲಿ ಇದ್ದರೆ ಅಂದರೆ ಪ್ರಾರಂಭಿಕ ಹಂತದ ಲ್ಲಿಯೇ ಈ ಸಮಸ್ಯೆಗಳಿಗೆ ನೀವು ಉತ್ತಮವಾದಂತಹ ಚಿಕಿತ್ಸೆಗಳನ್ನು ಪಡೆದುಕೊಳ್ಳುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ಕೂಡ ದೂರ ಮಾಡಿಕೊಳ್ಳಬಹುದು. ಅದರಲ್ಲೂ ಕೆಲವೊಬ್ಬರಿಗೆ ಇಂಗ್ಲಿಷ್ ಔಷಧಿ ಸಂಪೂರ್ಣವಾಗಿ ಹೊಂದಾಣಿಕೆಯಾಗುವುದೇ ಇಲ್ಲ.

ಅಂದರೆ ಅವರಿಗೆ ಇಂಗ್ಲಿಷ್ ಔಷಧಿಯನ್ನು ಪಡೆದು ಕೊಂಡರೆ ಆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತಿರುತ್ತದೆ. ಹಾಗಾಗಿ ಅಂಥವರು ತಮ್ಮ ಸಮಸ್ಯೆ ಗಳನ್ನು ಗುಣಪಡಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕುಳಿತಿರುತ್ತಾರೆ. ಆದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ನಾಟಿ ಔಷಧಿ ನೀವು ಉಪಯೋಗಿಸಿದ್ದೆ ಆದಲ್ಲಿ ಮೇಲೆ ಹೇಳಿದಂತೆ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ. ಹಾಗಾದರೆ ಈ ನಾಟಿ ವೈದ್ಯರ ಹೆಸರೇನು? ಇವರು ಎಷ್ಟರಿಂದ.

ಈ ಒಂದು ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ ಹೀಗೆ ಇವರ ವಿಷಯವಾಗಿ ಹಲವರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ನಮ್ಮ ಭೂಮಿಯ ಮೇಲೆ ನಮಗೆ ಸಿಗುವಂತಹ ಕೆಲವೊಂದಷ್ಟು ಪದಾರ್ಥಗಳು ಉಪಯೋಗಿಸಿ ನಮ್ಮ ಸಮಸ್ಯೆಗಳನ್ನು ದೂರ ಪಡಿಸಿಕೊಳ್ಳಬಹುದು. ಹಾಗೆಯೇ ಇವರು ನಾಗರ ಹಾವಿನ ಪೊರೆಯಿಂದ ಹಲವಾರು ಸಮಸ್ಯೆಗೆ ಔಷಧಿಯನ್ನು ಕೊಡುತ್ತಾ ಬಂದಿದ್ದಾರೆ.

ಈ ನಾಟಿ ವೈದ್ಯರ ಹೆಸರು ನಿಂಗಣ್ಣ ದೊಡ್ಡಮನಿ, ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನರಿ ಬೋಳ್ ಎಂಬ ಗ್ರಾಮದಲ್ಲಿ ಇವರು ವಾಸವಾಗಿದ್ದು ಇಲ್ಲಿಗೆ ಹೋಗಿ ನಿಮ್ಮ ಸಮಸ್ಯೆಗಳನ್ನು ದೂರಪಡಿಸಿ ಕೊಳ್ಳಬಹುದು. ಹೌದು ಇವರು 64ನೇ ಇಸವಿಯಿಂದಲೂ ಕೂಡ ಈ ಒಂದು ನಾಟಿ ವೈದ್ಯ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">