ವೃತ್ತಿ ವ್ಯಾಪಾರ ಉದ್ಯೋಗ ರಂಗದಲ್ಲಿ ಈ ರಾಶಿಗಳಿಗೆ ಸಿಗಲಿದೆ ಬಾರಿ ಧನಲಾಭ ಅದೃಷ್ಟ ಈ ಮಂಗಳವಾರದಿಂದ 5 ರಾಶಿಗೆ ಚಾಮುಂಡೇಶ್ವರಿಯ ಕೃಪೆ

ಮೇಷ ರಾಶಿ :- ಕಚೇರಿಯಲ್ಲಿ ಮೇಲಾಧಿಕಾರಿಯೊಂದಿಗೆ ಯಾವುದಾದರು ಚರ್ಚೆ ಇದ್ದರೆ ಚರ್ಚೆ ಮುಗಿದ ನಂತರ ನಿಮ್ಮ ನೆಲವಿನ ಬಗ್ಗೆ ಮಾತನಾಡಿ. ವ್ಯಾಪಾರಸ್ಥರಾಗಿದ್ದಾರೆ ತಡಗೊಂಡ ಕೆಲಸದ ಬಗ್ಗೆ ನೀವು ಚಿಂತಿಸಬಹುದು ನೀವು ಕಷ್ಟಪಟ್ಟು ಕೆಲಸವನ್ನು ಮಾಡಿರಿ ಶೀಘ್ರದಲ್ಲಿ ನಿಮ್ಮ ಎಲ್ಲಾ ಕೆಲಸವೂ ಸರಿ ಹೋಗಬಹುದು. ನಕಾರಾತ್ಮಕ ಆಲೋಚನೆಗಳು ಮನಸ್ಸಿಗೆ ಬರಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಈ ದಿನ ಆತ್ಮವಿಶ್ವಾಸನೆ ಆಗುತ್ತದೆ ಕಚೇರಿಯಲ್ಲಿ ಅತ್ಯಂತ ಕಷ್ಟಕರವಾದ ಕೆಲಸವನ್ನು ಪೂರ್ಣಗೊಳಿಸಲು ಕೂಡ ಸಹಾಯವಾಗುತ್ತದೆ ಕಚೇರಿ ಎಲ್ಲಿ ಕಷ್ಟಕರ ಕೆಲಸವನ್ನು ಪೂರ್ಣಗೊಳಿಸಲು ಸಹ ಸಹಾಯವಾಗುತ್ತದೆ. ಮೇಲಧಿಕಾರಿಗಳು ನಿಮ್ಮ ಕಜ್ಜನ ಶ್ರಮದಿಂದದ ತೃಪ್ತರಾಗಿರುತ್ತಾರೆ. ವ್ಯಾಪಾರ ವರ್ಗ ಉತ್ತಮವಾದ ಆದಾಯ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 9:00 ರಿಂದ 11:45 ರವರೆಗೆ.

ಮಿಥುನ ರಾಶಿ :- ಈ ದಿನ ಕೆಲಸದವರೆ ಸ್ವಲ್ಪ ಮಟ್ಟಿಗೆ ಎಚ್ಚಲಿದೆ ಇಂದು ನೀವು ಚಿಂತಿಸಬೇಕಾಗಿಲ್ಲ ನಿಮ್ಮ ಎಲ್ಲಾ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ನೀವು ವ್ಯಾಪಾರ ಮಾಡುತ್ತಿದ್ದರೆ ನೀವು ಸ್ವಲ್ಪ ಸಮಯ ಕಾಯಬೇಕೆಂದು ಸೂಚಿಸಲಾಗಿದೆ. ಕುಟುಂಬದ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಪೂರಿಸಲು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 8.30 ರಿಂದ ಮಧ್ಯಾಹ್ನ 12 ಐವತ್ತರವರೆಗೆ.

See also  ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕು ಎಚ್ಚರಿಕೆ..ಈ ತಪ್ಪು ಮಾತ್ರ ಮಾಡಬೇಡಿ

ಕರ್ಕಟಕ ರಾಶಿ :- ಕೆಲಸದ ವಿಚಾರದಲ್ಲಿ ಮೇಲಧಿಕಾರಿಗಳು ಯಾವುದು ವಿಚಾರ ಅದಕ್ಕೆ ನಿಮ್ಮ ಮೇಲೆ ಕೋಪಗೊಳ್ಳುವ ಸಾಧ್ಯತೆ ಇದೆ ಇಂದು ವ್ಯಾಪಾರಸ್ಥರಿಗೆ ಒಳ್ಳೆಯ ದಿನವಾಗಿರುತ್ತದೆ ಇಂದು ನೀವು ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇದೆ. ಪೋಷಕರಂದನ ಸಂಬಂಧ ಇಂದು ಉತ್ತಮವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 11:45 ರಿಂದ ಮಧ್ಯಾಹ್ನ 3:30ರ ವರೆಗೆ.

ಸಿಂಹ ರಾಶಿ :- ವೈಯಕ್ತಿಕ ಮತ್ತು ನಿಮ್ಮ ವೃತ್ತಿಪರ ಜೀವನದಲ್ಲಿ ಸಮತೋಲನವನ್ನು ದೂಗಿಸಲು ನೀವು ಎಷ್ಟು ಶ್ರಮಿಸಬೇಕಾಗುತ್ತದೆ ನಿಮ್ಮ ಜವಾಬ್ದಾರಿಗಳು ಸ್ವಲ್ಪ ಹೆಚ್ಚಾಗಬಹುದು ಕೆಲಸದ ವಿಚಾರದಲ್ಲಿ ಬಂದಾಗ ನಿಮ್ಮ ಸೋಮಾರಿತನವನ್ನು ತಪ್ಪಿಸಬೇಕೆಂದು ಸೂಚಿಸಲಾಗಿದೆ. ಇಲ್ಲದಿದ್ದರೆ ನೀವು ದೊಡ್ಡ ನಷ್ಟವನ್ನು ಅನುಭವಿಸಬಹುದು. ವ್ಯವಹಾರದಲ್ಲಿ ನೀವು ಕಷ್ಟಪಟ್ಟು ಕೆಲಸವನ್ನು ಮಾಡಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12.05 ರವರೆಗೆ.

ಕನ್ಯಾ ರಾಶಿ :- ಕೆಲಸದಲ್ಲಿ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ನೀವು ಕಠಿಣ ಶ್ರಮದ ಸರಿಯಾದ ಫಲಿತಾಂಶವನ್ನು ಪಡೆಯಬಹುದು ನಿಮ್ಮ ವ್ಯಾಪಾರವನ್ನು ಮುಂದುವರಿಸಬೇಕು ವ್ಯವಹಾರದಲ್ಲಿ ಕೆಲವು ಬದಲಾವಣೆಯನ್ನು ಮಾಡಬೇಕೆಂದರೆ ಕೆಲವು ಬುದ್ಧಿವಂತಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 6 ರಿಂದ ರಾತ್ರಿ 9 ರವರೆಗೆ.

ತುಲಾ ರಾಶಿ :- ಕೆಲಸದ ವಿಚಾರದಲ್ಲಿ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆ ಇಂದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನೀವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು ನಿಮ್ಮ ಜೀವನದಲ್ಲಿ ದೊಡ್ಡ ಸಮಸ್ಯೆ ಏನೆಂದರೆ ನೀವು ತಾಳ್ಮೆಯಿಂದ ಕೆಲಸ ಮಾಡಿ ಸಮಸ್ಯೆಗಳನ್ನು ಹೆಚ್ಚಿಸುವಂತಹ ಕೆಲಸವನ್ನು ಆತುರದಿಂದ ಮಾಡಬೇಡಿ. ರಿಯಲ್ ಎಸ್ಟೇಟ್ ಕೆಲಸ ಮಾಡುವ ಜನರು ನಿರೀಕ್ಷೆ ತಕಂತ ಫಲಿತಾಂಶವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – 11 15 ರಿಂದ ಮಧ್ಯಾಹ್ನ 2:30 ವರೆಗೆ.

See also  ಈ ಮರದ ಎಲೆ ಇಟ್ಕೊಂಡು ಹಣ ಕೇಳಿ ಕೊಟ್ಟ ಹಣ ವಾಪಸ್ ಬರುತ್ತೆ..

ವೃಶ್ಚಿಕ ರಾಶಿ :- ಸಂಗಾತಿಯೊಂದಿನ ಸಂಬಂಧದಲ್ಲಿ ಮಾಧುರಿ ಹೆಚ್ಚಾಗುತ್ತದೆ ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶವನ್ನು ಪಡೆಯುತ್ತೀರಿ ನಿಮ್ಮ ಪ್ರೀತಿ ಪಾತ್ರರಿಗೆ ಯಾವುದೇ ಅಮೂಲ್ಯ ವಸ್ತುವನ್ನು ಖರೀದಿಸಬಹುದು. ಮತ್ತೊಂದಡೆ ನೀವು ಅವಿವಾಹಿತರಾಗಿದ್ದರೆ ನೀವು ಮದುವೆ ಪ್ರಸ್ತಾಪವನ್ನು ಕೇಳಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5:30ರ ವರೆಗೆ.

ಧನಸ್ಸು ರಾಶಿ :- ರಾಜಕೀಯ ಸೇರಿದಂತಹ ಜನರಿಗೆ ಇಂದು ಮಾತುವಾದ ದಿನವಾಗಿದೆ ನೀವು ಇಂದು ಉತ್ತಮವಾದ ಯಶಸ್ ಅನ್ನು ಪಡೆಯಬಹುದು ನಿರುದ್ಯೋಗಿಗಳಿಗೆ ಇಂದು ಉದ್ಯೋಗ ಪಡೆಯುವಬಲವಾದ ಸಾಧ್ಯತೆ ಇದೆ ದೀರ್ಘ ಕಾಲದಿಂದ ನಡೆಯುತ್ತಿರುವ ಹೋರಾಟ ಇಂದು ಕೊನೆಗೊಳ್ಳಬಹುದು. ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4:15 ರಿಂದ 7.30 ರವರೆಗೆ.

ಮಕರ ರಾಶಿ :- ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಾಗುತ್ತದೆ ಸೋಮಾರಿತನವನ್ನು ಬಿಟ್ಟು ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಿ ನನ್ನ ಕೆಲಸವೂ ಕೂಡ ಸಹನೆಯಿಂದ ಮಾಡಿ ನಿಮ್ಮ ಕಠಿಣ ಶಾಮ ಮುಂದಿನ ದಿನಗಳಲ್ಲಿ ದಾರಿ ತೆರೆಯುತ್ತದೆ. ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ನಿಮ್ಮ ನಿರ್ಧಾರವನ್ನು ಎಚ್ಚರದಿಂದ ತೆಗೆದುಕೊಳ್ಳಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 6:45 ರಿಂದ ರಾತ್ರಿ 10 ರವರೆಗೆ.

See also  ವೃಷಭ ರಾಶಿಯವರ ಸಹಜ ಗುಣ ಸ್ವಭಾವಗಳು..ನಂಬಿಕೆ ಹಣ ಉದ್ಯೋಗ ಭೂಮಿ ಕುಟುಂಬದ ವಿಚಾರದಲ್ಲಿ ನೀವು ಹೇಗಿರಬೇಕು ನೋಡಿ

ಕುಂಭ ರಾಶಿ :- ನೀವು ಉದ್ಯೋಗ ಮಾಡುತ್ತಿದ್ದರೆ ಇಂದು ದೊಡ್ಡ ಬದಲಾವಣೆಯಾಗುವ ಸಾಧ್ಯತೆ ಇದೆ ಸ್ವಂತ ಹಿತಾಸಕ್ತಿಗೆ ಇದು ಕಾರಣವಾಗುತ್ತದೆ ಇದರಿಂದ ಭಯಪಡುವ ಅಗತ್ಯವಿಲ್ಲ ವ್ಯಾಪಾರಸ್ಥರು ಲಾಭ ಪಡೆಯುವ ಸಾಧ್ಯತೆ ಇದೆ ಸ್ನೇಹಿತರೆ ಸಹಾಯದಿಂದ ಒಂದು ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸಬಹುದು ಅದು ನಿಮ್ಮ ದೊಡ್ಡ ಚಿಂತೆಯನ್ನು ದೂರಗೊಳಿಸುತ್ತದೆ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7:30 ರಿಂದ 10:40 ರವರೆಗೆ.

ಮೀನಾ ರಾಶಿ :- ಭಾವನಾತ್ಮಕವಾಗಿ ನೀವು ಬಲಶಾಲಿಯಾಗಿರುತ್ತೀರಿ ಪ್ರತಿ ಸವಾಲುನು ಬಹಳ ಪೂರ್ವ ಧೈರ್ಯದಿಂದ ಎದುರಿಸುತ್ತೀರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ವಾದವನ್ನು ಹೊಂದಬಹುದು ಈ ರೀತಿಯ ಪರಿಸ್ಥಿತಿಯಲ್ಲಿ ನಿಮ್ಮ ಪದಗಳನ್ನು ಬಹಳ ಬುದ್ಧಿವಂತಿಕೆಯಿಂದ ಬಳಸಬೇಕು. ಚಿನ್ನ ಮತ್ತು ಬೆಳ್ಳಿ ಸಂಬಂಧಿಸಿದ ವ್ಯವಹಾರವನ್ನು ಮಾಡುತ್ತಿದ್ದರಿಂದ ಒಳ್ಳೆಯ ದಿನವಾಗಲಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 2 ರಿಂದ ಸಂಜೆ 5:15 ರವರೆಗೆ.

[irp]


crossorigin="anonymous">