ರಾಹುಗ್ರಸ್ತ ಸೂರ್ಯಗ್ರಹಣ. 20/04/2023…..ದ್ವಾದಶ ರಾಶಿಗಳ ಮೇಲೆ ಪ್ರಭಾವ..ಬಹುಕೋಟ್ಯಾಧಿಪತಿ ಯೋಗ ಯಾರಿಗೆ….

ರಾಹುಗ್ರಸ್ತ ಸೂರ್ಯಗ್ರಹಣ. 20/04/2023…..||ದ್ವಾದಶ ರಾಶಿಗಳ ಮೇಲೆ ಪ್ರಭಾವ..|ಬಹುಕೋಟ್ಯಾಧಿಪತಿ ಯೋಗ ಯಾರಿಗೆ…….!!

WhatsApp Group Join Now
Telegram Group Join Now

ಬರುವ ಏಪ್ರಿಲ್ 20, 2023 ರಂದು ಶಕೆ 1945 ಚೈತ್ರ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆಯ ದಿನದಂದು ಗುರುವಾರದ ದಿನ ಮೇಷ ರಾಶಿಯಲ್ಲಿ ರಾಹುಗ್ರಸ್ತ ಖಂಡ ಗ್ರಾಸ ಸೂರ್ಯ ಗ್ರಹಣ ಸಂಭವಿಸಲಿದೆ. ಈ ಒಂದು ಗ್ರಹಣ 2023 ನೇ ಇಸವಿಯ.

ವರ್ಷದ ಮೊದಲನೆಯ ಗ್ರಹಣವಾಗಿದೆ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ ಆದರೆ ಪರೋಕ್ಷ ರೂಪದಲ್ಲಿ ಎಲ್ಲಾ ಕ್ಷೇತ್ರಗಳ ಮೇಲೆ ಈ ಒಂದು ಗ್ರಹಣವು ತನ್ನದೇ ಆದ ವಿಶೇಷ ಪ್ರಭಾವವನ್ನು ಬೀರುತ್ತದೆ. ಹಾಗಾದರೆ ಈ ಸೂರ್ಯ ಗ್ರಹಣ ದ್ವಾದಶ 12 ರಾಶಿಗಳ ಮೇಲೆ ಯಾವ ರೀತಿಯಾದಂತಹ ಪ್ರಭಾವಗಳನ್ನು ಬೀರುತ್ತದೆ ಯಾವ ರಾಶಿಯವರಿಗೆ ಶುಭ ಫಲ ಹಾಗೆಯೇ ಯಾವ ರಾಶಿಯವರಿಗೆ ಅಶುಭ ಫಲ.

ಜೊತೆಗೆ ಯಾವೆಲ್ಲ ರಾಶಿಯವರಿಗೆ ಮಿಶ್ರಫಲ ಸಿಗಲಿದೆ ಎನ್ನುವ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸೂರ್ಯ ಗ್ರಹಣ ಬಹಳ ವಿಶೇಷವಾಗಿ ಆತ್ಮಕ್ಕೆ ಸಂಬಂಧಪಟ್ಟದ್ದು. ಆತ್ಮ ಚೈತನ್ಯ ಆತ್ಮಶುದ್ಧಿ ಹೀಗೆ ಇವುಗಳಿಂದ ಉತ್ತಮವಾದ ಫಲಿತಾಂಶವನ್ನು ಪಡೆಯುತ್ತಾರೆ. ಆದರೆ ಕೆಲವೊಬ್ಬರಿಗೆ ಯಾವುದೇ ರೀತಿಯಾದಂತಹ ಆತ್ಮ ಚೈತನ್ಯ ಆತ್ಮ ಶುದ್ಧಿ ಆಗುವುದಿಲ್ಲ ಅಂಥವರು ಮುಂದಿನ ಗ್ರಹಣದವರೆಗೆ ಕಾಯಬೇಕಾಗುತ್ತದೆ.

ಒಂದು ಗ್ರಹಣ ಕೇವಲ 4 ರಾಶಿಯವರಿಗೆ ಶುಭ ಫಲ 4 ರಾಶಿಯವರಿಗೆ ಅಶುಭ ಫಲ ಹಾಗೆಯೇ 4 ರಾಶಿಯವರಿಗೆ ಮಿಶ್ರಫಲವನ್ನು ಕೊಡಲು ಸಾಧ್ಯವಾಗುವುದಿಲ್ಲ. ಬದಲಿಗೆ ಸೂರ್ಯನ ಎಲ್ಲಾ ಅಂಶಗಳು ಪರಿಶುದ್ಧವಾಗುವುದಿಲ್ಲ ಬದಲಿಗೆ ಒಂದೊಂದು ರಾಶಿಯಲ್ಲಿ ಒಂದೊಂದು ರೀತಿಯಾದಂತಹ ಪ್ರಭಾವವನ್ನು ಬೀರುತ್ತದೆ. ಹಾಗಾಗಿ ಇದು ಆತ್ಮ ಶುದ್ಧಿ ಹಾಗೂ ಆತ್ಮ ಮಲಿನತೆಯನ್ನು ದೂರಮಾಡುತ್ತದೆ.

See also  ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕು ಎಚ್ಚರಿಕೆ..ಈ ತಪ್ಪು ಮಾತ್ರ ಮಾಡಬೇಡಿ

ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ಖಗೋಳದ ಅನ್ವೇಷಣೆಯ ಪ್ರಕಾರ ಯಾವುದೇ ಒಂದು ಗ್ರಹಣ ಸಂಭವಿಸಬೇಕು ಎಂದರೆ ಕೆಲವೊಂದಷ್ಟು ಸೂಚನೆಗಳನ್ನು ಕೆಲವೊಂದಷ್ಟು ಮುನ್ನೆಚ್ಚರಿಕೆಗಳನ್ನು ಕೊಡುತ್ತದೆ. ಆದ್ದರಿಂದ ಅವುಗಳಲ್ಲಿ ಸ್ವಲ್ಪ ಮಟ್ಟಿಗೆ ನಾವು ಜಾಗರೂಕತೆಯಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ. ಉದಾಹರಣೆಗೆ ಹಲವಾರು ಯುದ್ಧಗಳು ಜ್ವಾಲಾಮುಖಿ ಸ್ಪೋಟ, ಭೂಕಂಪಗಳು ಹೀಗೆ ಕೆಲವೊಂದಷ್ಟು ಒಳ್ಳೆಯ ಘಟನೆಗಳು ಈ ಸಮಯದಲ್ಲಿ ಜರುಗಿದರೆ ಒಂದಷ್ಟು ಕೆಟ್ಟ ಘಟನೆಗಳು ಕೂಡ ಈ ಸಮಯದಲ್ಲಿ ಜರುಗುತ್ತದೆ.

ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಗ್ರಹಣದ ಸ್ವಭಾವವು ಮೇಷ ರಾಶಿಯವರಿಗೆ ಅಶುಭ ಫಲವನ್ನು ನೀಡುತ್ತದೆ ಭಾಗಶಹ ಶನಿಯ ದೃಷ್ಟಿ ಗ್ರಹಣದ ಮೇಲೆ ಇರುವುದರಿಂದ ಮೇಷ ರಾಶಿಯವರಿಗೆ ಅಶುಭ ಫಲಗಳು ಸಿಗುತ್ತದೆ. ಇದಕ್ಕೆ ಕೆಲವೊಂದಷ್ಟು ಪರಿಹಾರಗಳನ್ನು ಮಾಡಿಕೊಳ್ಳುವುದು ಉತ್ತಮ. ಅದೃಷ್ಟ ಫಲಗಳನ್ನು ಅಂದರೆ ಬಹುಕೋಟ್ಯಾಧಿಪತಿ ಯೋಗ ಪಡೆಯುವಂತಹ ನಾಲ್ಕು ಗ್ರಹಗಳು ಯಾವುದು ಎಂದರೆ ಕುಂಭ ರಾಶಿ, ವೃಶ್ಚಿಕ ರಾಶಿ, ಕರ್ಕಾಟಕ ರಾಶಿ ಮತ್ತು ಮಿಥುನ ರಾಶಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">