ಎಷ್ಟೇ ಹಳೆಯ ನೋವು ಇರಲಿ ಮಂಡಿ ಸೊಂಟ ಪೆಟ್ಟಾದ ನೋವು ಮೂಳೆ ಸವಕಳಿ, ಕುತ್ತಿಗೆ ಬೆನ್ನು ಹಿಮ್ಮಡಿ ನೋವು ತಕ್ಷಣ ಕಡಿಮೆಯಾಗುತ್ತೆ…..

ಎಷ್ಟೇ ಹಳೆಯ ನೋವು ಇರಲಿ ಮಂಡಿ ಸೊಂಟ ಪೆಟ್ಟಾದ ನೋವು ಮೂಳೆ ಸವಕಳಿ, ಕುತ್ತಿಗೆ ಬೆನ್ನು ಹಿಮ್ಮಡಿ ನೋವು ತಕ್ಷಣ ಕಡಿಮೆಯಾಗುತ್ತೆ…..

WhatsApp Group Join Now
Telegram Group Join Now

ಕೆಲವೊಬ್ಬರು ಕೆಲವೊಂದಷ್ಟು ಸಮಯದಲ್ಲಿ ಯಾವುದಾದರೂ ಪೆಟ್ಟನ್ನು ಮಾಡಿಕೊಂಡು ಅದರಿಂದ ಗುಣಮುಖರಾಗಿರುತ್ತಾರೆ ಆದರೆ ಕೆಲ ವೊಮ್ಮೆ ಅದು ನೋವುಗಳನ್ನು ತರಿಸುತ್ತದೆ. ಅಂತಹ ಸಮಯದಲ್ಲಿ ಅವರು ಪೈನ್ ಕ್ಯುಲರ್ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಮೂಲಕ ಕೆಲವೊಂದು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ.

ಆದರೆ ಯಾವುದೇ ಒಂದು ಸಮಸ್ಯೆ ಎದುರಾಯಿತು ಎಂತ ತಕ್ಷಣ ಅದನ್ನು ಬೇರೆ ಅಡ್ಡ ವಿಧಾನವನ್ನು ಅನುಸರಿಸುವುದರ ಬದಲು ಯಾವ ಒಂದು ವಿಧಾನವನ್ನು ಅನುಸರಿಸುವುದರಿಂದ ನಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು. ಅಂದರೆ ಯಾವುದೇ ರೀತಿಯ ಬೇರೆ ತೊಂದರೆ ಎದುರಾಗದಂತೆ ಈ ಒಂದು ಸಮಸ್ಯೆ ದೂರ ಮಾಡಿಕೊಳ್ಳ ಬಹುದು ಎನ್ನುವುದರ ಬಗ್ಗೆ ಯಾರು ಕೂಡ ಹೆಚ್ಚಾಗಿ ಆಲೋಚನೆ ಮಾಡುವುದಿಲ್ಲ.

ಅದರಲ್ಲೂ ವಯಸ್ಸು 40 50 ದಾಟಿದವರಿಗೆ ಹೆಚ್ಚಾಗಿ ಬೆನ್ನು ಸೊಂಟ ನೋವು, ಕೈಕಾಲು ನೋವು, ದೇಹದಲ್ಲಿ ನಿಶಕ್ತಿ, ಸುಸ್ತು ಹೀಗೆ ಈ ಎಲ್ಲಾ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತಿರುತ್ತದೆ. ಅದಕ್ಕಾಗಿ ಅವರು ನೋವು ನಿವಾರಕ ಮಾತ್ರೆಗಳನ್ನು ಉಪಯೋಗಿಸುತ್ತಿರುತ್ತಾರೆ ಆದರೆ ಅವೆಲ್ಲವೂ ಕೂಡ ನಮ್ಮ ದೇಹದ ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಬಹುದು. ಹಾಗೂ ಅವುಗಳನ್ನು ಉಪಯೋಗಿಸುವುದರಿಂದ ಮತ್ತಷ್ಟು ಸಮಸ್ಯೆಗಳು ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.

ಆದ್ದರಿಂದ ಈ ದಿನ ನಾವು ಹೇಳುವಂತಹ ಈ ಒಂದು ಮಾಹಿತಿಯನ್ನು ನೀವು ಅನುಸರಿಸಿದ್ದೆ ಆದಲ್ಲಿ ಅಂದರೆ ಈ ಒಂದು ಮ್ಯಾಜಿಕಲ್ ಎಣ್ಣೆ ಯನ್ನು ನೀವು ತಯಾರಿಸಿ ಉಪಯೋಗಿಸಿದರೆ ನಿಮ್ಮಲ್ಲಿ ಕಾಣಿಸಿ ಕೊಳ್ಳುವಂತಹ ಬೆನ್ನು ನೋವು ಸೊಂಟ ನೋವು ಕೈಕಾಲು ನೋವು, ಮೂಳೆ ಸವಕಳಿ ಇವೆಲ್ಲವೂ ಕೂಡ ಕಡಿಮೆಯಾಗುತ್ತಾ ಬರುತ್ತದೆ ಜೊತೆಗೆ ಇದರಲ್ಲಿರುವಂತಹ ಅಂಶವು ನಿಮ್ಮ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.

ಹಾಗಾದರೆ ಈ ಒಂದು ಎಣ್ಣೆಯನ್ನು ತಯಾರಿಸಲು ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಇದನ್ನು ಹೇಗೆ ಮಾಡುವುದು ಎನ್ನುವುದರ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ. ನಾಲ್ಕರಿಂದ ಐದು ದತ್ತೂರಿ ಗಿಡದ ಎಲೆ ಹಾಗೆಯೇ ಐದು ಬೆಳ್ಳುಳ್ಳಿ ಎಸಳು, ಸಾಸಿವೆ ಎಣ್ಣೆ, ಅಗಸೆ ಬೀಜದ ಪುಡಿ, ನಂತರ ಒಂದು ಬಾಣಲಿಗೆ ಸಾಸಿವೆ ಎಣ್ಣೆಯನ್ನು ಹಾಕಿ ಅದಕ್ಕೆ ದತ್ತೂರಿ ಗಿಡದ ಎಲೆ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ.

ಹಾಗೆ ಮೇಲೆ ಹೇಳಿದ ಎಲ್ಲಾ ಪದಾರ್ಥವನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳ ಬೇಕು ನಂತರ ಇದು ಚೆನ್ನಾಗಿ ಕುದ್ದು ಇದರಲ್ಲಿರುವಂತಹ ಎಲ್ಲಾ ಅಂಶ ಸಾಸಿವೆ ಎಣ್ಣೆಯಲ್ಲಿ ಬಿಡಬೇಕು ನಂತರ ಇದನ್ನು ಶೋಧಿಸಿಕೊಂಡು ಈ ಒಂದು ಎಣ್ಣೆಯನ್ನು ನಿಮ್ಮ ನೋವು ಇರುವಂತಹ ಜಾಗಕ್ಕೆ ಹಚ್ಚುತ್ತಾ ಬರುವುದರಿಂದ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]