ಗಿರವಿ ಇಟ್ಟ ಬಂಗಾರವನ್ನು ಬಿಡಿಸಲು ಮಾಡಿ ಈ ಅರಿಶಿಣದ ಉಪಾಯ....ನಂಬಿ ನಂಬದಿರಿ ಇದು ಸತ್ಯ. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಗಿರವಿ ಇಟ್ಟ ಬಂಗಾರವನ್ನು ಬಿಡಿಸಲು ಮಾಡಿ ಈ ಅರಿಶಿಣದ ಉಪಾಯ……..ಚಿನ್ನಾಭರಣಗಳನ್ನ ಧರಿಸುವುದರ ಮುಖ್ಯ ಪ್ರಯೋಜನಗಳು ಅಂದರೆ ದೇಹದಲ್ಲಿ ದೈವಿಕ ಪ್ರಜ್ಞೆಯ ಅಳವಡಿಕೆ ಆಧ್ಯಾತ್ಮಿಕ ಭಾವನೆ ಹೆಚ್ಚಿಸುವುದು ನಕಾರಾತ್ಮಕ ಶಕ್ತಿಯಿಂದ ರಕ್ಷಣೆಯನ್ನು ನೀಡುವುದರ ಜೊತೆಗೆ ಚಿನ್ನವು ಆಧ್ಯಾತ್ಮಿಕ ಶಕ್ತಿಯನ್ನು ಕೂಡ ಹೊಂದಿದೆ. ಅದು ಜೀವನದಲ್ಲಿ ಸಂತೋಷ ಶಾಂತಿ ಮತ್ತು ಸ್ಥಿರತೆಯನ್ನು ತರಬಲ್ಲದು.

ನಿಮ್ಮ ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರ ಮೂಲಕ. ನೀವು ದೈವಿಕ ಪ್ರಜ್ಞೆಯನ್ನು ಆಕರ್ಷಿಸಬಹುದು ಇದು ಜೀವನದಲ್ಲಿ ಅಡೆತಡೆಗಳನ್ನು ನಿವಾರಿಸಲು ಕೂಡ ಸಹಾಯ ಮಾಡುತ್ತದೆ. ಚಿನ್ನದ ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆಯುವುದಕ್ಕೆ ಮಹಿಳೆಯರು ತಮ್ಮ ಎಡಗೈಯಲ್ಲಿ ಚಿನ್ನದ ಉಂಗುರವನ್ನು ಧರಿಸಬೇಕು ಮತ್ತು ಪುರುಷರು ತಮ್ಮ ಬಲಗೈಯಲ್ಲಿ ಉಂಗುರವನ್ನು ಧರಿಸಬೇಕು. ಚಿನ್ನವನ್ನು ಸರಿಯಾಗಿ ಧರಿಸಿದರೆ ಅದು ಅದೃಷ್ಟ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ.

ಚಿನ್ನವನ್ನು ಧರಿಸುವಾಗ ನೆನಪಿಡಬೇಕಾದಂತಹ ಕೆಲವು ನಿಯಮಗಳು ಹೀಗಿದೆ. ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ಇದ್ದಾರೆ ಕಿರುಬೆರಳಿಗೆ ಚಿನ್ನದ ಉಂಗುರವನ್ನು ಹಾಕಿಕೊಳ್ಳಬೇಕು. ನೀವು ಹೆಸರು, ಖ್ಯಾತಿ ಅಥವಾ ಸ್ಥಾನಮಾನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ನಿಮ್ಮ ಮಧ್ಯದ ಬೆರಳಿಗೆ ನೀವು ಚಿನ್ನದ ಉಂಗುರವನ್ನು ಧರಿಸಬೇಕು. ನಿಮಗೆ ಏಕಾಗ್ರತೆಯ ತೊಂದರೆ ವ್ಯವಹಾರದಲ್ಲಿ ನಷ್ಟ ಮತ್ತು ಸುಲಭವಾಗಿ ವಿಚಲಿತ ವಾಗುವಂತಹ ಮನಸ್ಸು ಇದ್ದರೆ.

ನೀವು ತೋರು ಬೆರಳಿಗೆ ಚಿನ್ನವನ್ನು ಧರಿಸಬೇಕು. ಹೀಗೆ ಮಾಡುವುದ ರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳನ್ನು ಎದುರಿಸುತ್ತಿದ್ದರೆ ನಿಮ್ಮ ಮತ್ತು ನಿಮ್ಮ ಸಂಗಾತಿ ನಡುವೆ ಅನ್ಯೋನ್ಯತೆಯ ಕೊರತೆ ಇದ್ದರೆ ಚಿನ್ನದ ಚೈನ್ ಅಥವಾ ಪೆಂಡೆಂಟ್ ಧರಿಸಬೇಕು. ಇದು ನಿಮ್ಮ ಜೀವನದಲ್ಲಿ ಅದ್ಭುತಗಳನ್ನು ಉಂಟುಮಾಡುತ್ತದೆ.

ಗರ್ಭ ಧರಿಸುವುದರಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ತಮ್ಮ ಉಂಗುರದ ಬೆರಳಿಗೆ ಚಿನ್ನವನ್ನು ಧರಿಸಬೇಕು. ಹೊಟ್ಟೆಯ ಸಮಸ್ಯೆ ಅಥವಾ ಬೊಜ್ಜು ಇರುವವರು ಮತ್ತು ಕೋಪದ ಸಮಸ್ಯೆ ಇರುವವರು ಆದಷ್ಟು ಚಿನ್ನವನ್ನು ಧರಿಸುವುದನ್ನು ತಪ್ಪಿಸಬೇಕು. ನಿಮ್ಮ ಜಾತಕದಲ್ಲಿ ಗುರು ಉಚ್ಚನಾಗಿದ್ದರೆ ಚಿನ್ನವನ್ನು ಧರಿಸಬೇಡಿ. ಕಬ್ಬಿಣ ಮತ್ತು ಕಲ್ಲಿದ್ದಲಿನ ವ್ಯಾಪಾರ ಮಾಡುವವರು ಚಿನ್ನದಿಂದ ದೂರವಿರಬೇಕು. ಸಾಧ್ಯವಾದಷ್ಟು ಗರ್ಭಿಣಿ ಸ್ತ್ರೀಯರು ಮತ್ತು ವಯಸ್ಸಾದ ಮಹಿಳೆಯರು ಚಿನ್ನವನ್ನು ಧರಿಸುವುದನ್ನು ತಪ್ಪಿಸಬೇಕು.

ಸೊಂಟದ ಕೆಳಗೆ ಚಿನ್ನವನ್ನು ಧರಿಸದೆ ಇರುವುದು ತುಂಬಾ ಒಳ್ಳೆಯದು ಯಾಕೆ ಎಂದರೆ ಅದು ದುರಾದೃಷ್ಟವನ್ನು ಆಕರ್ಷಿಸುತ್ತದೆ. ಚಿನ್ನವನ್ನು ಲಕ್ಷ್ಮಿ ದೇವಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಚಿನ್ನವನ್ನು ಸೊಂಟದ ಕೆಳಗೆ ಧರಿಸುವುದು ತಾಯಿ ಲಕ್ಷ್ಮಿ ದೇವಿಯನ್ನು ಅಗೌರವಗೊಳಿಸಿದಂತೆ ಎಂದು ಹೇಳಲಾಗುತ್ತದೆ. ಯಾವಾಗಲೂ ಹತ್ತಿರದ ಬಂಧುಗಳಿಗೆ ಮತ್ತು ಆತ್ಮೀಯರಿಗೆ ಮಾತ್ರ ಚಿನ್ನವನ್ನು ಉಡುಗೊರೆಯಾಗಿ ನೀಡಬೇಕು. ಚಿನ್ನದ ಕಾಲುಂಗುರವನ್ನು ಧರಿಸುವುದನ್ನು ತಪ್ಪಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *