ಮೇಷ ರಾಶಿ :- ನಿಮಗೆ ಇಂದು ಮಿಶ್ರ ಫಲದ ದಿನವಾಗಿರುತ್ತದೆ ಇತ್ತೀಚಿಗೆ ನೀವೇನಾದರೂ ಕೆಲಸಕ್ಕೆ ಸೇರಿದರೆ ಇಂದು ನೀವು ಪ್ರತಿಕೂಲದ ಸಂದರ್ಭವನ್ನು ಎದುರಿಸಬೇಕಾಗುತ್ತದೆ ಹಾಗಾಗಿ ನೀವು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಸಂಪೂರ್ಣ ಗಮನವನ್ನು ಹರಿಸಿ. ಮೇಲಧಿಕಾರಿಗಳ ಸಲಹೆಯನ್ನು ಅನುಸರಿಸಿ ನಿಮ್ಮ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 4:30 ರಿಂದ 8 ಗಂಟೆಯವರೆಗೆ.
ವೃಷಭ ರಾಶಿ :- ಬಹಳ ಸಮಯದ ನಂತರ ನಿಮ್ಮ ಸಂಗಾತಿಯೊಂದಿಗೆ ಉತ್ತಮವಾದ ಸಮಯವನ್ನು ಕಳೆಯುವ ಅವಕಾಶದಲ್ಲಿದೆ ಭವಿಷ್ಯದ ಕೆಲವು ಯೋಜನೆಗಳನ್ನು ನೀವು ಚರ್ಚಿಸಬಹುದು ಉದ್ಯೋಗ ಮಾಡ್ತಿರೋದು ನನಗೆ ಇದು ಬಹಳ ಮುಖ್ಯವಾದ ದಿನವೆಂದೆ ಹೇಳಬಹುದು. ಪ್ರತಿಯೊಂದು ಕೆಲಸದಲ್ಲೂ ಕೂಡ ನೀವು ಶುಭವಾದ ಫಲವನ್ನು ಕಾಣುತ್ತೀರಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30ರ ವರೆಗೆ.
ಮಿಥುನ ರಾಶಿ :- ಇಂದು ಕೆಲಸದ ವಿಚಾರದಲ್ಲಿ ಉತ್ತಮವಾದ ದಿನವಾಗಿರುತ್ತದೆ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಗಂಭೀರವಾಗಿ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ. ವ್ಯಾಪಾರಸ್ಥರು ನಿರೀಕ್ಷೆಯ ತಕ್ಕಂತೆ ಲಾಭವನ್ನು ಪಡೆಯದಿದ್ದರೆ ಆದಷ್ಟು ತಾಳ್ಮೆಯಿಂದ ಕೆಲಸವನ್ನು ಮಾಡಬೇಕಾಗುತ್ತದೆ ಎಲ್ಲ ವಿಷಯಗಳು ನಿಮ್ಮ ಪರವಾಗಿಯೇ ತಿರುಗುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.
ಕರ್ಕಾಟಕ ರಾಶಿ :- ಇಂದು ನೀವು ಮಾಡುತ್ತಿರುವ ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು ವಿಶೇಷವಾಗಿ ನೀವು ಕಚೇರಿಯಲ್ಲಿ ಏನಾದರೂ ಕೆಲಸವನ್ನು ಮಾಡ್ತಾ ಇದ್ದರೆ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತದೆ. ನೀವು ಆರ್ಥಿಕವಾಗಿ ಮೇಲಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ನಿಮ್ಮ ಎಲ್ಲಾ ಕಾರ್ಯಗಳು ಸಂಪೂರ್ಣವಾಗಿ ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2:30 ವರೆಗೆ.
ಸಿಂಹ ರಾಶಿ :- ಕುಟುಂಬ ಜೀವನ ಸಂತೋಷವಾಗಿರುತ್ತದೆ ಮಕ್ಕಳಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಯನ್ನು ನೀವು ಎದ್ದು ಪಡೆಯಬಹುದು ಉದ್ಯೋಗದ ಕ್ಷೇತ್ರದಲ್ಲಿ ನೀವು ಉತ್ತಮವಾದ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ. ನೌಕರಿ ಮಾಡುತ್ತಿರುವ ಜನರಿಗೆ ಇಂದು ಶುಭ ಸುದ್ದಿ ಸಿಗಲಿದೆ ವಿಶೇಷವಾಗಿ ಹಿರಿಯಾ ಅಧಿಕಾರಿಗಳಿಂದ ನಿಮಗೆ ಮಾರ್ಗದರ್ಶನಸಿಗಲಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 2:30 ವರೆಗೆ.
ಕನ್ಯಾ ರಾಶಿ :- ಇಂದು ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಅದರಲ್ಲಿ ನೀವು ಯಶಸ್ಸನ್ನು ಕೂಡ ಪಡೆಯುತ್ತೀರಿ ಉದ್ಯೋಗ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಒಂದು ಒಪ್ಪಂದ ಮಾಡುವ ಸಾಧ್ಯತೆ ಇದೆ. ಇದರಿಂದ ನೀವು ಉತ್ತಮವಾದ ಯಶಸ್ಸನ್ನು ಪಡೆಯುತ್ತೀರಿ ನಿಮ್ಮ ಹಾದಿಯಲ್ಲಿ ನೀವು ಯಶಸ್ವಿಯಾಗಿ ಮುಂದುವರಿಯುತ್ತಿರಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4 ರಿಂದ 8 ಗಂಟೆಯವರೆಗೆ.
ತುಲಾ ರಾಶಿ :- ನೀವು ಆಹಾರ ಮತ್ತು ಪಾನಿಯನ್ನು ತೆಗೆದುಕೊಳ್ಳಬೇಕಾದರೆ ವಿಶೇಷವಾದ ಕಾಳಜಿಯನ್ನು ವಹಿಸಿ ಮಸಾಲೆಯುತ್ತ ಮತ್ತು ತಂಪು ಪಾನೀಯಗಳು ನಿಮ್ಮ ಆರೋಗ್ಯವನ್ನು ಹಾನಿ ಮಾಡಬಹುದು ಇದರಿಂದ ನೀವು ಅವುಗಳನ್ನು ಸೇವನೆ ಮಾಡದಿದ್ದರೆ ಉತ್ತಮ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿ ಇರುವುದಿಲ್ಲ. ನಿರಂತರವಾಗಿ ನೀವು ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ನಿಮ್ಮ ಉಳಿತಾಯದ ಮೇಲೆ ಹಾನಿಯಾಗಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6 ರಿಂದ 10 ರವರೆಗೆ.
ವೃಶ್ಚಿಕ ರಾಶಿ :- ಬೇಡದ ವಿಚಾರಗಳಿಗೆ ನೀವು ಅನಗತ್ಯವಾಗಿ ಚಿಂತನೆಯನ್ನು ಮಾಡಿ ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿ ಮನೆಯಲ್ಲಿ ಶಾಂತಿಯ ವಾತಾವರಣವಿರುತ್ತದೆ ಬಹಳ ವಿಚಾರಗಳು ನಿಮ್ಮ ಪರವಾಗಿಯೇ ತೋರುತ್ತಿದೆ. ನಿಮ್ಮ ಇಚ್ಛೆಯಂತೆ ಪ್ರತಿಯೊಂದು ಕೆಲಸವ ನಡೆಯುವ ಸಾಧ್ಯತೆ ಇದೆ ನಿಯಂತ್ರಣ ಶ್ರಮವು ಫಲವನ್ನು ನೀಡಲಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.
ಧನಸು ರಾಶಿ :- ದುಡಿಮೆಯ ತಕ್ಕಂತೆ ಪ್ರತಿಫಲ ದೊರೆಯಲಿದೆ ಧಾರ್ಮಿಕ ಸ್ಥಳಗಳಲ್ಲಿ ಹೋಗುವ ಅವಕಾಶ ಹಿರಿಯರಿಗೆ ದೊರೆಯಲಿದೆ ನಿರುದ್ಯೋಗಿಗಳಿಗೆ ಉದ್ಯೋಗದ ಲಾಭ ದೊರೆಯಲಿದೆ ಸಿಗುವ ಅವಕಾಶವನ್ನು ಉಪಯೋಗಿಸಿಕೊಂಡರೆ ಬಹಳ ಉತ್ತಮ. ಕಳೆದ ಹೋದ ದಿನಗಳನ್ನು ಮರೆತು ಹೊಸ ಹೆಜ್ಜೆಯನ್ನು ಇಡಬೇಕು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 4 ರಿಂದ 8ಗಂಟೆಯವರೆಗೆ.
ಮಕರ ರಾಶಿ :- ಇಂದು ನಿಮ್ಮ ಕುಟುಂಬ ಜೀವನದ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ ನಿಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮವಾದ ಸಮಯವನ್ನು ಅಳೆಯಲು ಅವಕಾಶ ಸಿಗಲಿದೆ ಇಂದು ನಿಮಗೆ ತುಂಬಾ ವೆಚ್ಚಗಳಿರುತ್ತದೆ. ಇಂದು ನಿಮ್ಮ ಕಣ್ಣುಗಳ ಸಂಬಂಧಿಸಿದಂತೆ ಕೆಲವು ಅನಾರೋಗ್ಯಗಳು ಕಂಡು ಬರಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.
ಕುಂಭ ರಾಶಿ :- ನೀವು ವಿದ್ಯಾರ್ಥಿಗಳಾಗಿದ್ದರೆ ನಿಮ್ಮ ಗುರಿಯತ್ತ ಗಮನಹರಿಸಲು ಸೂಚಿಸಲಾಗಿದೆ ಕುಟುಂಬ ಜೀವನದ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ ಮನೆ ಹಿರಿಯ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಬಲವಾಗಿರುತ್ತದೆ. ಹಾರ್ದಿಕ ಲಾಭ ಪಡೆಯುವ ನಿರೀಕ್ಷೆ ಕೂಡ ಇದೆ. ಸಿಗರೇಟು ಮತ್ತು ಮಧ್ಯಪಾನದ ನೀವು ಸೇವಿಸುತ್ತಿದ್ದರೆ ನೀವು ಆದಷ್ಟು ಇದರಿಂದ ದೂರವಿರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ .
ಮೀನಾ ರಾಶಿ :- ಮನೆಯಲ್ಲಿ ನೆಮ್ಮದಿಯನ್ನು ಕಾಣಲು ಕುಲದೇವರನ್ನು ಪೂಜಿಸಿ ಮನೆಯ ದೇವರ ಕೃಪೆಯಿಂದಾಗಿ ನಿಮ್ಮ ಎಲ್ಲಾ ಕೆಲಸಗಳಿಗೆ ಫಲ ಸಿಗಬಹುದು ಕೆಲಸದಲ್ಲಿ ಇಂದು ಉತ್ತಮವಾದ ವಾತಾವರಣವಿರುತ್ತದೆ ಮೇಲಧಿಕಾರಿಗಳು ನಿಮ್ಮೊಂದಿಗೆ ಉತ್ತಮವಾದ ಮನಸ್ಥಿತಿಯಲ್ಲಿ ಇರುತ್ತಾರೆ ವ್ಯಾಪಾರಿಗಳು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 2:30ರ ವರೆಗೆ.