ಅವತ್ತು ಮನೆ ಬಾಡಿಗೆ ಕಟ್ಟಲು ಕಾಸಿಲ್ಲದೆ ಇವರು ನಟಿಸಿದ್ದು ಎಂಥ ಚಿತ್ರಗಳಲ್ಲಿ ಗೊತ್ತಾ... - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಅವತ್ತು ಮನೆ ಬಾಡಿಗೆ ಕಟ್ಟಲು ಕಾಸಿಲ್ಲದೆ ಇವರು ನಟಿಸಿದ್ದು ಎಂಥ ಚಿತ್ರಗಳಲ್ಲಿ ಗೊತ್ತಾ…….?

ನನಗೆ ಅಶ್ಲೀಲ ಚಿತ್ರಗಳಲ್ಲಿ ನಟಿಸುವ ಸ್ಟಾರ್ ಗಳು ಎಂದರೆ ಬಹಳ ಗೌರವ ಅವಕಾಶ ಸಿಕ್ಕರೆ ಖಂಡಿತವಾಗಿಯೂ ನಾನು ಕೂಡ ಅಂತಹ ಚಿತ್ರಗಳಲ್ಲಿ ನಟಿಸುವುದಕ್ಕೆ ಆಸೆ ಇದೆ ಅಂತ ಯಾವುದೇ ಆಫರ್ ಬಂದರೂ ನಾನು ಖಂಡಿತವಾಗಿಯೂ ಮನಃಪೂರ್ವಕವಾಗಿ ನಟಿಸುವು ದಕ್ಕೆ ಸಿದ್ಧ ಇಂತಹ ಹೇಳಿಕೆಯನ್ನು ಕೊಟ್ಟಿದ್ದು.

ಬಾಲಿವುಡ್ ನ ಕಿಂಗ್ ಕಾಂಗ್ ಎಂದೇ ಹೆಸರಾದಂತಹ ಶಾರುಖ್ ಖಾನ್. 2013ರಲ್ಲಿ ಇವರು ಕೊಟ್ಟಂತಹ ಆ ಹೇಳಿಕೆ ಆಗ ಸಕ್ಕತ್ ಸೆನ್ಸೇಶನ್ ಕ್ರಿಯೇಟ್ ಮಾಡಿತ್ತು. ವಾಸ್ತವವಾಗಿ ಇವರು ಹೀಗೆ ಹೇಳುವುದಕ್ಕೆ ಕಾರಣ ಖ್ಯಾತ ಹಾಲಿವುಡ್ ನ ನಟರಾದಂತಹ ಸಿಲ್ವೆಸ್ಟರ್ ಸ್ಟಾಲೋನ್ ಹೌದು ಹಾಲಿವುಡ್ ನಲ್ಲಿ ಇವರು ರಾಕಿ ಹಾಗೂ ಎಕ್ಸ್ ಪೆಂಡಬಲ್ ಸಿನಿಮಾಗಳ ಸರಣಿಗಳಿಂದ.

ವಿಶ್ವ ಪ್ರಸಿದ್ಧಿಯನ್ನು ಪಡೆದಂತಹ ನಟ ಇದೀಗ 76 ವರ್ಷದ ವಯಸ್ಸಿನ ಇವರು ಹಾಲಿವುಡ್ ನ ಸೂಪರ್ ಸ್ಟಾರ್ ನಟರಾಗಿದ್ದರು ಕೂಡ ಮೊಟ್ಟ ಮೊದಲು ತಮ್ಮ ಕರಿಯರ್ ಶುರು ಮಾಡಿದ್ದು ಬಿ ಗ್ರೇಡ್ ಸಿನಿಮಾಗಳಲ್ಲಿ ನಟಿಸುವುದರ ಮೂಲಕ. ಮಾತಿನ ನಡುವೆ ಚರ್ಚೆ ಬಂದಾಗ ಶಾರುಖ್ ಖಾನ್ ಈ ಒಂದು ಸ್ಟೇಟ್ಮೆಂಟ್ ಅನ್ನು ಸ್ವಾಭಾವಿಕವಾಗಿಯೇ ಹೇಳಿದ್ದರು. ಇಲ್ಲಿ ಸ್ಟಾಲೋನ್ ಒಬ್ಬರೇ ಅಲ್ಲ.

ಅವರ ರೀತಿ ಸೂಪರ್ ಸ್ಟಾರ್ ಆದಂತಹ ಎಷ್ಟೋ ಜನ ಬೀ ಗ್ರೇಡ್ ಸಿನಿಮಾಗಳಲ್ಲಿ ನಟಿಸುವುದರ ಮೂಲಕವೇ ಮೊದಲು ಸಿನಿಮಾ ಜಗತ್ತಿಗೆ ಕಾಲಿಟ್ಟವರು. ಅನೇಕ ವೈಯಕ್ತಿಕ ಒತ್ತಡಗಳು ಹಣಕಾಸಿನ ತೊಂದರೆಗಳು ಹೀಗೆ ನಾನಾ ಕಾರಣಗಳಡಿ ಇವರು ಇಂತಹ ಚಿತ್ರಗಳ ಮೂಲಕ ತಮ್ಮ ವೃತ್ತಿಯನ್ನು ಆರಂಭಿಸುತ್ತಾರೆ. ಮುಂದೆ ಉತ್ತಮ ಅವಕಾಶಗಳು ಸಿಕ್ಕಿ ಅವರು ಮುಂದುವರೆದಂತಹ ಪರಿಣಾಮ.

ಸೂಪರ್ ಸ್ಟಾರ್ ಪಟ್ಟ ಕೂಡ ಅವರಿಗೆ ದಕ್ಕಿರುತ್ತದೆ. ಹಾಗಾದರೆ ಈ ದಿನ ಯಾವ ಸೂಪರ್ ಸ್ಟಾರ್ ನಟ ನಟಿಯರು ಮೊದಲು ಬಿ ಗ್ರೇಡ್ ಸಿನಿಮಾ ಗಳಲ್ಲಿ ನಟಿಸಿ ನಂತರ ಸೂಪರ್ ಸ್ಟಾರ್ ಗಳಾದಂತವರು ಯಾರು ಇನ್ನು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ. ಮೊದಲನೆ ಯದಾಗಿ ಶಕೀಲಾ ಕೇರಳ ಮೂಲದ ಇವರನ್ನು ಒಂದು ಕಾಲದ ಮಾದಕ ನಟಿ ಎಂದೇ ಕರೆಯುತ್ತಿದ್ದರು.

ಒಂದು ಕಾಲದಲ್ಲಿ ದಕ್ಷಿಣ ವಲಯದ ಬಿ ಗ್ರೇಡ್ ವಲಯವನ್ನು ಆವರಿಸಿ ದಂತಹ ಈಕೆಯ ಪರಿ ಅದ್ಭುತವಾಗಿತ್ತು. ಆರಂಭದಲ್ಲಿ ಶಕೀಲಾ ಅವರು ಸಿನಿಮಾಗಳಲ್ಲಿ ಸಣ್ಣ ಪಾತ್ರಗಳನ್ನು ಹಾಗೂ ಸೈಡ್ ರೋಲ್ ಗಳನ್ನು ಮಾಡುತ್ತಾ ಬಂದವರಾದರು ಅವರನ್ನು ನಂತರ ಮುಂದಕ್ಕೆ ತಂದದ್ದು ಬಿ ಗ್ರೇಡ್ ಹಾಗೂ ಸಾಫ್ಟ್ ಪೋನ್ ಚಿತ್ರಗಳು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *