ಶನಿವಾರ ಕಪ್ಪು ಎಳ್ಳಿನಿಂದ ಹೀಗೆ ಮಾಡಿ ನಿಮ್ಮನ್ನು ಅವಮಾನಿಸಿ ನಕ್ಕವರು ನಿಮ್ಮ ಸಹವಾಸಕ್ಕೆ ಬರುವುದಿಲ್ಲ…..ಬಂದಂತಹ ಕರ್ಮ ಕಳೆಯುತ್ತೆ…..

ಶನಿವಾರ ಕಪ್ಪು ಎಳ್ಳಿನಿಂದ ಹೀಗೆ ಮಾಡಿ ನಿಮ್ಮನ್ನು ಅವಮಾನಿಸಿ ನಕ್ಕವರು ನಿಮ್ಮ ಸಹವಾಸಕ್ಕೆ ಬರುವುದಿಲ್ಲ…..||ಬಂದಂತಹ ಕರ್ಮ ಕಳೆಯುತ್ತೆ…..||

WhatsApp Group Join Now
Telegram Group Join Now

ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬರೂ ಕೂಡ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ನೆಮ್ಮದಿಯ ಜೀವನವನ್ನು ಸಾಗಿಸುತ್ತಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಕೆಲವೊಬ್ಬರು ದಿನೇ ದಿನೇ ಉನ್ನತ ಮಟ್ಟಕ್ಕೆ ಏರಿದರೆ ಕೆಲವೊಬ್ಬರು ದಿನೇ ದಿನೇ ಕೆಳಮಟ್ಟಕ್ಕೆ ಬರುತ್ತಾರೆ.

ಕೆಲವೊಬ್ಬರು ಎಷ್ಟೇ ಪ್ರಯತ್ನ ಪಟ್ಟರು ಅವರು ಅಂದುಕೊಂಡಂತಹ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಆದರೆ ಕೆಲವೊಬ್ಬರು ಯಾವುದೇ ರೀತಿಯ ಸಾಧನೆಯನ್ನು ಮಾಡದೆ ಇದ್ದರೂ ಅವರಲ್ಲಿ ಇರುವಂತಹ ಹಣಕಾಸು ಅವರನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯು ತ್ತದೆ. ಅವರಿಗೆ ಆ ಸ್ಥಾನದಲ್ಲಿ ಕೂರಲು ಅರ್ಹತೆಯು ಕೂಡ ಇರುವುದಿಲ್ಲ ಆದರೆ ಹಣಕಾಸಿನ ಬೆಲೆಯಿಂದ ಅವರಿಗೂ ಕೂಡ ಒಳ್ಳೆಯ ಸ್ಥಾನಗಳು ಸಿಗುತ್ತಿರುತ್ತದೆ.

ಅದೇ ರೀತಿಯಾಗಿ ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬ ಮನುಷ್ಯನು ಯಾವುದೇ ರೀತಿಯ ತೊಂದರೆ ಇಲ್ಲದೆ ಸದಾ ಕಾಲ ಸಂತೋಷವಾಗಿ ಖುಷಿಯಾಗಿ ನೆಮ್ಮದಿಯ ಜೀವನವನ್ನು ನಡೆಸಬೇಕು ಎಂದುಕೊಂಡರೆ ಅದು ಅಸಾಧ್ಯ. ಒಬ್ಬ ಮನುಷ್ಯ ಎಂದ ಮೇಲೆ ಅವನು ತನ್ನ ಜೀವನದಲ್ಲಿ ಸುಖ ದುಃಖ ಸಂತೋಷ ನೋವು ಪ್ರತಿಯೊಂದು ಕೂಡ ಅನುಭವಿಸಲೇಬೇಕು.

ನಿಮಗೆಲ್ಲರಿಗೂ ಗೊತ್ತಿರುವಂತೆ ಯಾವುದೇ ಸಮಸ್ಯೆ ಬಂದರೂ ಅದನ್ನು ಮನುಷ್ಯನಾದವನು ಸರಿಪಡಿಸಿಕೊಂಡು ಮುಂದೆ ಹೋಗುವುದು ಅವನ ಜೀವನದ ಒಂದೊಂದು ಹಂತವಾಗಿರುತ್ತದೆ. ಬದಲಿಗೆ ಯಾವುದೇ ರೀತಿಯ ಸಮಸ್ಯೆಗಳುಬರಬಾರದು ಎಂದುಕೊಂಡರೆ ಅದು ಸಾಧ್ಯವಿಲ್ಲ. ಹೌದು ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಸಮಯದಲ್ಲಿ ಒಂದು ಸಮಸ್ಯೆಗಳು ಬಂದೇ ಬರುತ್ತದೆ. ಅವುಗಳನ್ನು ಸರಿಪಡಿಸಿಕೊಂಡು ಹೋಗಲೇಬೇಕು ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ.

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ನಿಮ್ಮ ಅಕ್ಕ ಪಕ್ಕದಲ್ಲಿರುವಂತಹ ಕೆಲವೊಂದಷ್ಟು ಜನರು ನಿಮ್ಮನ್ನು ಕೆಲವೊಂದು ವಿಚಾರವಾಗಿ ಅಥವಾ ಕೆಲವೊಂದು ವಿಷಯದಲ್ಲಿ ನಿಮ್ಮನ್ನು ಹೀಯಾಳಿಸಿ ಅವಮಾನಿಸಿರುತ್ತಾರೆ ಅಂಥವರನ್ನು ನೀವು ದೂರ ಮಾಡಿಕೊಳ್ಳುವುದು ಉತ್ತಮ ಅದೇ ರೀತಿಯಾಗಿ ಈ ಒಂದು ತಂತ್ರವನ್ನು ನೀವು ಶನಿವಾರ ಕಪ್ಪು ಎಳ್ಳಿನಿಂದ ಮಾಡಿದ್ದೆ ಆದಲ್ಲಿ ಅವರು ನಿಮ್ಮ ಹತ್ತಿರವೂ ಕೂಡ ಸುಳಿಯುವುದಿಲ್ಲ. ಇದೆಲ್ಲದಕ್ಕೂ ಮುಖ್ಯ ಕಾರಣ ಏನು ಎಂದರೆ ನಮ್ಮ ಕರ್ಮಫಲಗಳು.

ಹೌದು, ಕರ್ಮಫಲ ದಾತ ಶನಿಯು ಈ ಎಲ್ಲಾ ಸಮಸ್ಯೆಗಳನ್ನು ನಮಗೆ ತರುತ್ತಿರುತ್ತಾನೆ. ಆದ್ದರಿಂದ ಅದನ್ನು ಸರಿಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಒಂದು ಗಾಜಿನ ಲೋಟದಲ್ಲಿ ನೀರನ್ನು ಹಾಕಿ ಅದಕ್ಕೆ ಒಂದು ಚಮಚ ಕಪ್ಪು ಎಳ್ಳನ್ನು ಹಾಕಿ ನಿಮ್ಮ ಮನೆಯ ಆಗ್ನೇಯ ಮೂಲೆಯಲ್ಲಿ ಇಟ್ಟು ನಿಮ್ಮ ಸಮಸ್ಯೆಗಳನ್ನು ದೂರ ಮಾಡುವಂತೆ ಶನಿ ಪರಮಾತ್ಮನಲ್ಲಿ ಕೇಳಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">