ಈ‌ ಮಸಿ ಬಾಗಿಲಿಗೆ ಬಳಿದರೆ ಅಷ್ಟೇ ಏನೆ ಮಾಡಿದರು ಉದ್ದಾರ ಆಗೋದಿಲ್ಲ.. » Karnataka's Best News Portal

ಈ‌ ಮಸಿ ಬಾಗಿಲಿಗೆ ಬಳಿದರೆ ಅಷ್ಟೇ ಏನೆ ಮಾಡಿದರು ಉದ್ದಾರ ಆಗೋದಿಲ್ಲ..

ಈ ಮಸಿ ಬಾಗಿಲಿಗೆ ಬಲಿದರೆ ಅಷ್ಟೇ! ಏನೇ ಮಾಡಿದರು ಉದ್ದಾರ ಆಗುವುದಿಲ್ಲ……!!

WhatsApp Group Join Now
Telegram Group Join Now

ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಅನ್ಯೋನ್ಯತೆಯಿಂದ ಒಗ್ಗಟ್ಟಿನಲ್ಲಿ ಇರುತ್ತಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಬದಲಿಗೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ, ಮತ್ತೊಬ್ಬರನ್ನು ಕಂಡರೆ ಮಗದೊಬ್ಬರಿಗೆ ಆಗುವುದಿಲ್ಲ. ಇದಕ್ಕೆ ಕಾರಣ ಏನು ಎಂದು ಹುಡುಕುತ್ತಾ ಹೋದರೆ ಕೆಲವೊಮ್ಮೆ ಸಣ್ಣಪುಟ್ಟ ವಿಚಾರಗಳು ಕೂಡ ಈ ಒಂದು ವಿಚಾರಕ್ಕೆ ಕಾರಣವಾಗಿರುತ್ತದೆ.

ಉದಾಹರಣೆಗೆ ನೋಡುವುದಾದರೆ ಯಾವುದೋ ಒಬ್ಬ ವ್ಯಕ್ತಿ ಯಾವುದೋ ಒಂದು ಕೆಲಸ ಕಾರ್ಯದಲ್ಲಿ ಉನ್ನತವಾದಂತಹ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದಾನೆ. ಅವನು ತನ್ನ ಕೆಲಸದಲ್ಲಿ ಲಾಭವನ್ನು ಪಡೆಯುತ್ತಿದ್ದಾನೆ ಎಂದರೆ ಅವನ ಪಕ್ಕದಲ್ಲಿ ಇರುವಂತಹ ಮತ್ತೊಬ್ಬ ವ್ಯಕ್ತಿ ಅವನ ಏಳಿಗೆಯನ್ನು ಸಹಿಸಿಕೊಳ್ಳಲಾರದೆ ಅವನನ್ನು ಹೇಗಾದರೂ ಮಾಡಿ ಹಾಳು ಮಾಡಬೇಕು ಅವನಿಗೆ ಬರುತ್ತಿರುವಂತಹ ಲಾಭವನ್ನು ತಪ್ಪಿಸಬೇಕು ಎಂದು ಕೆಲವೊಂದು ವಿಧಾನಗಳನ್ನು ಅನುಸರಿಸಿ ಅವನಿಗೆ ತೊಂದರೆಯನ್ನು ಉಂಟುಮಾಡುತ್ತಾನೆ.

ಅದೇ ರೀತಿಯಾಗಿ ಇನ್ನೂ ಕೆಲವೊಬ್ಬರು ಪಕ್ಕದ ಮನೆಯವರನ್ನು ಕಂಡರೆ ಆಗುವುದಿಲ್ಲ ಅವರಿಗೂ ನಮಗೂ ಯಾವುದೋ ವಿಚಾರದಲ್ಲಿ ಜಗಳ ಉಂಟಾಗಿದೆ ಎನ್ನುವ ಕಾರಣದಿಂದಾಗಿ ಆ ಮನೆಯವರನ್ನು ನಾಶ ಮಾಡಬೇಕು, ಅವರ ಮನೆಯಲ್ಲಿರುವವರು ಸದಾ ಕಾಲ ಜಗಳವಾಡಬೇಕು, ನೆಮ್ಮದಿಯಿಂದ ಇರಬಾರದು ಅವರ ಮನೆಯಲ್ಲಿ ಒಂದಲ್ಲ ಒಂದು ತೊಂದರೆ ಉಂಟಾಗಬೇಕು ಯಾರಾದರೂ ತಮ್ಮ ಪ್ರಾಣವನ್ನೇ ಕಳೆದುಕೊಳ್ಳಬೇಕು ಹೀಗೆ

ಅವರಿಗೆ ತೊಂದರೆಯನ್ನು ಮಾಡುವುದರ ಮೂಲಕ ಹೆಚ್ಚಿನ ಜನ ಮಾಟ ಮಂತ್ರ ಹೀಗೆ ಕೆಲವೊಂದು ವಿಧಾನಗಳನ್ನು ಅನುಸರಿಸುತ್ತಾರೆ ಆದರೆ ಈ ಒಂದು ವಿಧಾನವನ್ನು ಪ್ರತಿಯೊಬ್ಬರು ಅನುಸರಿಸಲು ಸಾಧ್ಯವಾಗುವು ದಿಲ್ಲ ಬದಲಿಗೆ ಇಂತಹ ಒಂದು ವಿದ್ಯೆಯಲ್ಲಿ ಪಾರಾಯಣ ಮಾಡಿ ಕಲಿತುಕೊಂಡಂತವರು ಮಾತ್ರ ಇದನ್ನು ಮಾಡಲು ಸಾಧ್ಯವಾಗುತ್ತದೆ. ಅದೇ ರೀತಿಯಾಗಿ ಕೆಲವೊಂದು ತಂತ್ರಗಳನ್ನು ಮಾಡುವುದರ ಮೂಲಕವೂ ಕೆಲವೊಬ್ಬರಿಗೆ ತೊಂದರೆಯನ್ನು ಉಂಟು ಮಾಡುತ್ತಿರುತ್ತಾರೆ.

ಹಾಗಾದರೆ ಯಾವ ರೀತಿಯಾಗಿ ಒಬ್ಬ ಮನುಷ್ಯ ತನಗೆ ಆಗದೇ ಇರುವಂತಹ ವ್ಯಕ್ತಿಗೆ ತಂತ್ರವನ್ನು ಮಾಡಿ ಅವನಿಗೆ ಸಮಸ್ಯೆಯನ್ನು ಉಂಟು ಮಾಡುತ್ತಾನೆ ಎಂದು ನೋಡಿದರೆ. ಉದಾಹರಣೆಗೆ ಯಾವುದೇ ಒಂದು ಪದಾರ್ಥವಾಗಲಿ, ವಸ್ತುವಾಗಲಿ ಅಥವಾ ಪ್ರಾಣಿಯಾಗಲಿ ಅವುಗಳಲ್ಲಿ ವಿರುದ್ಧವಾಗಿರುವಂತೆ ಅಂದರೆ ಯಾವ ಪ್ರಾಣಿಗೆ ಯಾವ ಪ್ರಾಣಿಯನ್ನು ಕಂಡರೆ ಆಗುವುದಿಲ್ಲ ಅವುಗಳನ್ನು ನಾಶ ಮಾಡುವುದರ ಮೂಲಕ ಅಂದರೆ ಹಾವನ್ನು ಕಂಡರೆ ಮುಂಗುಸಿಗೆ ಆಗುವುದಿಲ್ಲ.

ಇವೆರಡನ್ನು ಸುಟ್ಟು ಇದರ ಮಸಿಯನ್ನು ಉಪಯೋಗಿಸುವುದರ ಮೂಲಕ ಹಾಗೆಯೇ ಇದನ್ನು ಪಡೆದ ನಂತರ ಇದನ್ನು ತಂತ್ರ ಮಾಡುವುದಕ್ಕೆ ಉಪಯೋಗಿಸಲು ಸಾಧ್ಯವಾಗುವುದಿಲ್ಲ ಕೆಲವೊಂದು ನಕ್ಷತ್ರದ ಆಧಾರದ ಮೇಲೆ ಸಮಯದ ಆಧಾರದ ಮೇಲೆ ಇದನ್ನು ಬಳಸಿ ಅವರಿಗೆ ತಂತ್ರವನ್ನು ಮಾಡಿದರೆ ಮಾತ್ರ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">