ಥೈರಾಯಿಡ್ ಗೆ ಹೇಳಿ ಗುಡ್ ಬಾಯ್, ಇದೊಂದು ಮನೆ ಮದ್ದಿನಿಂದ ಥೈರಾಯ್ಡ್ ಸಂಪೂರ್ಣ ಮಾಯ….

ಥೈರಾಯಿಡ್ ಗೆ ಹೇಳಿ ಗುಡ್ ಬಾಯ್, ಇದೊಂದು ಮನೆ ಮದ್ದಿನಿಂದ ಥೈರಾಯ್ಡ್ ಸಂಪೂರ್ಣ ಮಾಯ…..!!

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಸರ್ವೇ ಸಾಮಾನ್ಯವಾಗಿ ಥೈರಾಯಿಡ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹಾಗಾದರೆ ಈ ಒಂದು ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣಗಳೇನು ಹಾಗೆ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳುವುದಕ್ಕೆ ಯಾವ ಮನೆ ಮದ್ದನ್ನು ಉಪಯೋಗಿಸಬಹುದು ಇದಕ್ಕೆ ಅನುಸರಿಸಬೇಕಾದಂತಹ ವಿಧಾನಗಳು ಯಾವುದು.

ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯುತ್ತಾ ಹೋಗೋಣ. ಮೊದಲನೆಯದಾಗಿ ಥೈರಾಯಿಡ್ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣ ಏನು ಎನ್ನುವುದನ್ನು ತಿಳಿಯೋಣ.ಯಾರೇ ಆಗಲಿ ತಮ್ಮ ಜೀವನದಲ್ಲಿ ಅಂದರೆ ಪ್ರತಿನಿತ್ಯ ಯಾವುದಾದರೂ ಒಂದು ಕೆಲಸದಲ್ಲಿ ಪಾಲ್ಗೊಳ್ಳಬೇಕು ಅಂದರೆ ಯಾವುದಾದರೂ ಕೆಲಸವನ್ನು ಮಾಡುತ್ತಿರಬೇಕು ಬದಲಿಗೆ ಕೆಲವೊಬ್ಬರು ಯಾವುದೇ ರೀತಿಯಾದಂತಹ

ಕೆಲಸವನ್ನು ಮಾಡುವುದಿಲ್ಲ ಸುಮ್ಮನೆ ಆಹಾರ ಸೇವನೆ ಮಾಡುವುದು ಮಲಗುವುದು ಈ ರೀತಿಯಾದಂತಹ ವಿಧಾನ ಅನುಸರಿಸುತ್ತಿರುತ್ತಾರೆ. ಅವರಲ್ಲಿ ಯಾವುದೇ ರೀತಿಯಾದಂತಹ ಚುರುಕುತನ ಇರುವುದಿಲ್ಲ ಅಂತವರಿಗೆ ಥೈರಾಯ್ಡ್ ಸಮಸ್ಯೆ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ ಎಂದೇ ಹೇಳಬಹುದು. ಇನ್ನು ಎರಡನೆಯದಾಗಿ ಬಹಳ ಪ್ರಮುಖವಾದ ಕಾರಣ ಏನು ಎಂದರೆ ಅವರ ಆಹಾರ ಪದ್ಧತಿ, ಹೌದು ಹೆಚ್ಚಾಗಿ ಯಾರು ಬೇಕರಿ ಪದಾರ್ಥಗಳನ್ನು ಸೇವನೆ ಮಾಡುತ್ತಿರುತ್ತಾರೋ.

ಅದರಲ್ಲೂ ಕೆಲವೊಬ್ಬರು ಮೈದಾ ಹಿಟ್ಟಿನಿಂದ ತಯಾರಿಸಿದ ಹಲವಾರು ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿರುತ್ತಾರೆ ಜೊತೆಗೆ ಗೋಬಿ ಮಂಚೂರಿ ಹೀಗೆ ರಸ್ತೆ ಬದಿಯಲ್ಲಿ ಮಾರುವಂತಹ ಆಹಾರ ಪದಾರ್ಥಗಳನ್ನು ಹೇರಳವಾಗಿ ಸೇವನೆ ಮಾಡುವುದು, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವನೆ ಮಾಡುವುದು. ಈ ಎಲ್ಲಾ ಆಹಾರವನ್ನು ಸೇವನೆ ಮಾಡುವುದರಿಂದಲೂ ಕೂಡ ಅಂಥವರಲ್ಲಿ ಥೈರಾಯ್ಡ್ ಸಮಸ್ಯೆ ಹೇರಳವಾಗಿ ಕಾಣಿಸಿಕೊಳ್ಳುತ್ತದೆ ಎಂದೇ ಹೇಳಬಹುದು.

ಅದರಲ್ಲೂ ಸರಿಯಾಗಿ ನಿದ್ದೆ ಮಾಡದೇ ಇರುವುದರಿಂದಲೂ ಕೂಡ ಈ ಸಮಸ್ಯೆ ಹೆಚ್ಚಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಜನ ಯಾವ ವಿಧಾನ ಅನುಸರಿಸುತ್ತಾರೆ ಎಂದರೆ ಆಸ್ಪತ್ರೆಗಳಿಗೆ ಹೋಗಿ ಮಾತ್ರೆಗಳನ್ನು ಪ್ರತಿನಿತ್ಯ ಸೇವನೆ ಮಾಡುವುದು ಈ ವಿಧಾನ ಅನುಸರಿಸುತ್ತಿರುತ್ತಾರೆ ಆದರೆ ಇದು ಅಪಾಯಕಾರಿ ಬದಲಿಗೆ ನಿಮ್ಮ ಮನೆಯಲ್ಲಿಯೇ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ಈ ಒಂದು ವಿಧಾನವನ್ನು ನೀವು ಅನುಸರಿಸಿದ್ದೆ ಆದಲ್ಲಿ.

ನಿಮಗೆ ಥೈರಾಯ್ಡ್ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ ಇದಕ್ಕೆ ಬೇಕಾಗುವ ಪದಾರ್ಥಗಳು ತುಪ್ಪ, ಮೆಂತ್ಯ ಕಾಳು, ಮತ್ತು ಬೆಲ್ಲ. ಇಷ್ಟು ಪದಾರ್ಥವನ್ನು ಚೆನ್ನಾಗಿ ಪುಡಿ ಮಾಡಿ ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿ ಪ್ರತಿನಿತ್ಯ ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದಲೂ ಥೈರಾಯ್ಡ್ ಸಮಸ್ಯೆ ನಿವಾರಣೆಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.