ನಿಮ್ಮದು ಮೇಷ ಹಾಗೂ ವೃಷಭ ರಾಶಿಯಾಗಿದ್ದರೆ ತಪ್ಪದೇ ಈ ಕೆಲಸಗಳನ್ನು ಮಾಡಿ..ನಿಮಗೆ ಆಗಿ ಬರುವ ದಿಕ್ಕು ಮಂತ್ರ ಇದೆ ನೋಡಿ... - Karnataka's Best News Portal

ನಿಮ್ಮದು ಮೇಷ ಹಾಗೂ ವೃಷಭ ರಾಶಿಯಾಗಿದ್ದರೆ ತಪ್ಪದೇ ಈ ಕೆಲಸಗಳನ್ನು ಮಾಡಿ..ನಿಮಗೆ ಆಗಿ ಬರುವ ದಿಕ್ಕು ಮಂತ್ರ ಇದೆ ನೋಡಿ…

ನಿಮ್ಮದು ಮೇಷ ಹಾಗೂ ವೃಷಭ ರಾಶಿಯಾಗಿದ್ದರೆ ತಪ್ಪದೇ ಈ ಕೆಲಸಗಳನ್ನು ಮಾಡಿ…ನೀವು ಮೇಷ ರಾಶಿ ಅಥವಾ ವೃಷಭ ರಾಶಿಯವರಾಗಿದ್ದರೆ ತಪ್ಪದೆ ಈ ಕೆಲಸವನ್ನು ಮಾಡಿ ಆಗ ಆ ದೈವ ನಿಮ್ಮ ಕಾವಲಿಗೆ ಸದಾ ಇರುತ್ತದೆ ನೀವುಗಳು ಯಾವ ದಿಕ್ಕಿನಲ್ಲಿ ನಿಮ್ಮ ಮನೆ ಇರಬೇಕು ಮತ್ತು ಯಾವ ದೇವರನ್ನು ಸಂಕಲ್ಪ ಮಾಡಿಕೊಂಡರೆ ನಿಮ್ಮ ಇಷ್ಟಾರ್ಥಗಳೆಲ್ಲ ಪ್ರಾಪ್ತಿಯಾಗಿ ನೀವು.

ಸುಖ ಸಂತೋಷದಿಂದ ಇರುತ್ತೀರ,ಈ ಮೇಷ ರಾಶಿ ಮತ್ತು ವೃಷಭ ರಾಶಿಯವರು ಅವರಿಗೆ ದೈವಬಲ ಹೆಚ್ಚಾಗಬೇಕು ಎಂದರೆ ಯಾವ ಕೆಲಸವನ್ನು ಮಾಡಬೇಕು ಮತ್ತು ಯಾವ ದಿಕ್ಕಿಗೆ ಮನೆ ಬಾಗಿಲನ್ನು ಇರಿಸಿ ನೀವು ಅಲ್ಲಿಂದ ಹೊರ ಬರಬೇಕು, ಈ ಎಲ್ಲಾ ಅಂಶಗಳು ತುಂಬಾ ಮುಖ್ಯವಾಗಿರುತ್ತದೆ ಆಗ ಆ ದೈವ ನಿಮ್ಮ ಕಾವಲಿಗೆ ಇದ್ದು ಮಾಡುವ ಎಲ್ಲಾ ಕೆಲಸಗಳಲ್ಲಿ ನಿಮಗೆ ಯಶಸ್ಸನ್ನು ತಂದು.

ಕೊಡುತ್ತದೆ ಮೊದಲಿಗೆ ಮೇಷ ರಾಶಿಯವರು ಜೀವನದಲ್ಲಿ ಏಳಿಗೆಯನ್ನು ಕಾಣಬೇಕು ಎಂದರೆ ಶ್ರೀ ಚಕ್ರ ಪೂಜೆಯನ್ನು ಮಾಡಲೇಬೇಕು ಮಹಾಲಕ್ಷ್ಮಿಯ ಸಂಕಲ್ಪ ಮಾಡಿಕೊಳ್ಳಬೇಕು ಶ್ರೀ ದುರ್ಗಾ ಮಾತೆಗೆ ಪೂಜೆಯನ್ನು ಮಾಡಬೇಕು ಮತ್ತು ಪ್ರತಿ ಶುಕ್ರವಾರ ಗೋವಿಗೆ ಸಿಹಿತಿಂಡಿಯನ್ನು ಕೊಡಬೇಕು ಹೀಗೆ ಮಾಡಿದರೆ ಅವರ ಜೀವನದಲ್ಲಿ ಅಖಂಡ ಯಶಸ್ಸು ಅವರಿಗೆ.

ಸಿದ್ದಿಯಾಗುತ್ತದೆ ಪ್ರತಿ ಶುಕ್ರವಾರ ಗೋಮಾತೆಗೆ ಆಹಾರವನ್ನು ನೀಡಬೇಕು ಮತ್ತು ಅದನ್ನು ಮುಟ್ಟಿ ನಮಸ್ಕರಿಸಬೇಕು ಯಾವಂದು ಬಾಗಿಲಿಗೆ ಇವರ ಮನೆ ಇರಬೇಕು ಎಂದರೆ ಪೂರ್ವಾ ದಿಕ್ಕು ಬಾಗಿಲು ಇರಬೇಕು ಈ ಪೂರ್ವ ದಿಕ್ಕಿಗೆ ಬಾಗಿಲು ಇರುವ ಮನೆಯಲ್ಲಿ ಇವರು ವಾಸಿಸುವುದೇ ಆದರೆ ಇವರ ಜೀವನದಲ್ಲಿ ಉನ್ನತ ಸ್ಥಾನಗಳಿಗೆ ಇವರು ಹೋಗುತ್ತಾರೆ ಮತ್ತು ಹಲವು ಬಗ್ಗೆ.

See also  ಶ್ರೀಮಂತರಾಗುವವರ ಹಸ್ತದಲ್ಲಿ ಈ ರೀತಿಯಾಗಿ ಶನಿ ರೇಖೆ ಇರುತ್ತದೆ..ಅದೃಷ್ಟದ ಶನಿ ರೇಖೆ ಹೇಗಿರುತ್ತದೆ ಈ ವಿಡಿಯೋ ನೋಡಿ

ವ್ಯವಹಾರಗಳಲ್ಲಿ ಸಿದ್ದಿಯನ್ನು ಕಂಡು ಬಹು ಎತ್ತರದ ಶಿಖರಕ್ಕೆ ಇವರು ತಲುಪುತ್ತಾರೆ ಹಾಗೂ ವೆಂಕಟೇಶ್ವರ ಸ್ವಾಮಿ ಅವರಿಗೆ ಪ್ರತಿ ಶನಿವಾರ ಸಂಕಲ್ಪವನ್ನು ಮಾಡಿಕೊಂಡು ಅವರಿಗೆ ಪೂಜೆಯನ್ನು ಮಾಡುತ್ತ ಬರಬೇಕು ಹೀಗೆ ಮಾಡಿದರೆ ಉದ್ಯೋಗ ರಂಗ ಮತ್ತು ವ್ಯಾಪಾರ ರಂಗ ಹಾಗೂ ಸಾಂಸಾರಿಕ ಜೀವನದಲ್ಲೂ ತುಂಬಾ ಒಳ್ಳೆಯ ಫಲಿತಾಂಶವನ್ನು ಇವರು ಕಾಣುತ್ತಾರೆ ಮತ್ತು.

ಕೌಟುಂಬಿಕ ಜೀವನದಲ್ಲಿ ತುಂಬಾ ಉತ್ತಮವಾದ ಏಳಿಗೆಯನ್ನು ಇವರು ಕಾಣುತ್ತಾರೆ.ಸಂತೋಷದ ಸಮಯವನ್ನು ಇವರು ಅವರ ಸಂಗಾತಿಯೊಂದಿಗೆ ಕಳೆಯುತ್ತಾರೆ ಮತ್ತು ಪ್ರತಿದಿನವೂ ಈ ಒಂದು ಮಂತ್ರವನ್ನು ಹೇಳಿ ಅವರ ದಿನಚರಿಯನ್ನು ಶುರು ಮಾಡಿದ್ದೆ ಆದರೆ ಇವರ ಕಷ್ಟ ಕಾರ್ಪಣ್ಯಗಳು ದೂರವಾಗಿ ಸಂತೋಷದ ಜೀವನ ಇವರಿಗೆ ಪ್ರತಿದಿನವೂ ಸಿಗುತ್ತದೆ ಶ್ರೀ ಮಾತೆ ನಮಃ ಈ.

ಒಂದು ಮಂತ್ರದ ಪಟನೆಯನ್ನು ಪ್ರತಿದಿನ ನೀವು ಎದ್ದು ನಂತರ ಸ್ನಾನವನ್ನು ಮುಗಿಸಿದ ನಂತರ ಈ ಒಂದು ಮಂತ್ರ ಪಠಣೆಯನ್ನು ಮಾಡಿ ನಿಮ್ಮ ದಿನಚರಿಯನ್ನು ಶುರುಮಾಡಿದರೆ ಎಲ್ಲಾ ಒಳ್ಳೆಯ ಶುಭ ದಿನವೇ ನಿಮಗೆ ಸಿಗುತ್ತದೆ ಈ ಒಂದು ಮಂತ್ರವನ್ನು 21 ಬಾರಿ ಪಠಿಸಬೇಕು ಮತ್ತು ವೃಷಭ ರಾಶಿಯವರು ಇವರು ಯಾವ ದಿಕ್ಕಿನಲ್ಲಿ ಮನೆಯ ಅಥವಾ ಇವರ ವ್ಯವಹಾರವನ್ನು.

ಮಾಡಿಕೊಳ್ಳಬೇಕು ಎಂದರೆ ಉತ್ತರದ ಸಿಂಹದ್ವಾರ ಅಥವಾ ದಕ್ಷಿಣ ಸಿಂಹದ್ವಾರ ಈ ರೀತಿ ಇರುವ ದಿಕ್ಕಿನಲ್ಲಿ ನೀವು ವ್ಯವಹಾರ ಅಥವಾ ನಿಮ್ಮ ಮನೆಯನ್ನು ಕಟ್ಟಿಸಿದರೆ ನಿಮಗೆ ತುಂಬಾ ಏಳಿಗೆಯಾಗಿ ನಿಮ್ಮ ಜೀವನ ಅದ್ಭುತವಾಗಿ ಮೂಡಿಬರುತ್ತದೆ ಮತ್ತು ನೀವು ಎಲ್ಲರ ರೀತಿ ಶ್ರೀಮಂತಿಕೆಯಿಂದ ಬಾಳಬೇಕು ಎಂದರೆ ನೀವು ಪ್ರತಿದಿನ ಹೋಗುವ ದೇವಸ್ಥಾನಗಳಲ್ಲಿ ಶ್ರೀ.

See also  ಕೆಟ್ಟ ಕಾಲ ಬರುವುದಕ್ಕೂ ಮುನ್ನ ಸಿಗುತ್ತವೆ ಈ 10 ಸಂಕೇತಗಳು.ಜೀವನದಲ್ಲಿ ಹಲವು ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ.

ವಿಷ್ಣುವಿನ ಪಾರಾಯಣವನ್ನು ಆಡುತ್ತ ಬರಬೇಕು ಮತ್ತು ಪ್ರತಿ ಮಂಗಳವಾರದ ದಿನ ಹನುಮಾನ್ ಮಂತ್ರವನ್ನು ಪಟಿಸಬೇಕು ಹಣಕಾಸಿನ ವಿಚಾರದಲ್ಲಿ ಮತ್ತು ವ್ಯವಹಾರದಲ್ಲಿ ಅಂದುಕೊಂಡಿದ್ದಕ್ಕಿಂತ ಉತ್ತಮವಾದ ಬೆಳವಣಿಗೆ ನಿಮಗೆ ಸಿಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">