ಬೊಜ್ಜು ಭಯ ಬೇಡ ತೂಕ ಇಳಿಸಲು ಕಸರತ್ತು ಮಾಡಬೇಕಾಗಿಲ್ಲ..ಅದಕ್ಕಿದೆ ಅತ್ಯಂತ ಸುಲಭವಾದ ಮಾರ್ಗ.. » Karnataka's Best News Portal

ಬೊಜ್ಜು ಭಯ ಬೇಡ ತೂಕ ಇಳಿಸಲು ಕಸರತ್ತು ಮಾಡಬೇಕಾಗಿಲ್ಲ..ಅದಕ್ಕಿದೆ ಅತ್ಯಂತ ಸುಲಭವಾದ ಮಾರ್ಗ..

ಬೊಜ್ಜು ಭಯ ಬೇಡ…!! ತೂಕ ಇಳಿಸಲು ಕಸರತ್ತು ಬೇಕಾಗಿಲ್ಲ……!!

WhatsApp Group Join Now
Telegram Group Join Now

ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ದೇಹದಲ್ಲಿರುವಂತಹ ಬೊಜ್ಜನ್ನು ಕಡಿಮೆ ಮಾಡಲು ನಾನಾ ವಿಧಾನಗಳನ್ನು ಅನುಸರಿಸುತ್ತಾರೆ. ಅದರಲ್ಲೂ ಕೆಲವೊಬ್ಬರು ಒಳ್ಳೆಯ ರೀತಿಯಲ್ಲಿ ಆರೋಗ್ಯಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತಹ ವಿಧಾನಗಳನ್ನು ಅನುಸರಿಸಿದರೆ ಕೆಲವೊಬ್ಬರು ಅಡ್ಡದಾರಿಗಳನ್ನು ಹಿಡಿಯುವುದರ ಮೂಲಕ ಬೇರೆ ಆಹಾರಗಳನ್ನು ಸೇವನೆ ಮಾಡುವುದರ ಮೂಲಕ ದೇಹದ ಬೊಜ್ಜನ್ನು ಕಡಿಮೆ ಮಾಡಿಕೊಳ್ಳುತ್ತಾರೆ.

ಅದರಲ್ಲೂ ಇನ್ನೂ ಕೆಲವೊಂದಷ್ಟು ಜನ ಕೆಲವೊಂದು ಆಪರೇಷನ್ ಗಳನ್ನು ಮಾಡಿಸಿಕೊಳ್ಳುವುದರ ಮೂಲಕ ದೇಹದಲ್ಲಿರುವಂತಹ ಬೊಜ್ಜನ್ನು ತೆಗೆಸಿಕೊಳ್ಳುತ್ತಾರೆ. ಆದರೆ ಇವೆಲ್ಲವೂ ನಮಗೆ ಅನಾರೋಗ್ಯ ವನ್ನು ಹೆಚ್ಚಿಸುತ್ತದೆ ಹೊರತು ಯಾವುದೇ ರೀತಿಯಲ್ಲೂ ಆರೋಗ್ಯವನ್ನು ಕಾಪಾಡುವುದಿಲ್ಲ. ಜೊತೆಗೆ ಕೆಲವೊಂದಷ್ಟು ಜನ ಈ ರೀತಿಯಾದಂತಹ ವಿಧಾನ ಅನುಸರಿಸಿ ತಮ್ಮ ಪ್ರಾಣವನ್ನು ಸಹ ಕಳೆದುಕೊಂಡಂತಹ ಎಷ್ಟೋ ಉದಾಹರಣೆಗಳನ್ನು ನಾವು ಕಾಣಬಹುದು.

ಆದರೆ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವ ರೀತಿಯಾದ ವಿಧಾನಗಳನ್ನು ಅಂದರೆ ಜೀವನ ಶೈಲಿಯನ್ನು, ಆಹಾರ ಶೈಲಿಯನ್ನು ಅನುಸರಿಸಬೇಕು ಹಾಗೆಯೆ ಅವುಗಳನ್ನು ಅನುಸರಿಸುವುದರಿಂದ ಯಾವುದೆಲ್ಲ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು ಎನ್ನುವ ಮಾಹಿತಿ ಹೆಚ್ಚಾಗಿ ಯಾರಿಗೂ ಕೂಡ ತಿಳಿದಿಲ್ಲ. ಅದೇ ರೀತಿಯಾಗಿ ಯಾವ ರೀತಿಯ ಆಹಾರ ಕ್ರಮವನ್ನು ಅನುಸರಿಸುವುದ ರಿಂದ ನಾವು ಯಾವುದೇ ರೀತಿಯ ಬೊಜ್ಜನ್ನು ಹೊಂದಲು ಸಾಧ್ಯವಿಲ್ಲ.

ಹಾಗೆ ಯಾವ ಆಹಾರವನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಅತಿಯಾಗಿ ಬೊಜ್ಜು ಶೇಖರಣೆಯಾಗುತ್ತದೆ ಎನ್ನುವುದನ್ನು ತಿಳಿದುಕೊಂಡರೆ ನಾವು ಯಾವುದೇ ರೀತಿಯಾದಂತಹ ವಿಧಾನಗಳನ್ನು ಅನುಸರಿಸುವ ಅವಶ್ಯಕತೆ ಇರುವುದಿಲ್ಲ. ಅದರಲ್ಲೂ ಯಾವುದೇ ರೀತಿಯ ಕಸರತ್ತನ್ನು ಮಾಡುವ ಅವಶ್ಯಕತೆ ಬರುವುದಿಲ್ಲ. ಬದಲಿಗೆ ಉತ್ತಮವಾದಂತಹ ಆಹಾರ ಕ್ರಮವನ್ನು ಅನುಸರಿಸುವುದರ ಮೂಲಕ ಕೆಲವೊಂದಷ್ಟು ಯೋಗಾಭ್ಯಾಸ, ಪ್ರಾಣಾಯಾಮವನ್ನು ಮಾಡುವುದರ ಮೂಲಕ.

ನಮ್ಮ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಅದೇ ರೀತಿಯಾಗಿ ನಾವು ಪ್ರತಿನಿತ್ಯ ಯಾವ ರೀತಿಯ ಆಹಾರವನ್ನು ಸೇವನೆ ಮಾಡುತ್ತೇವೋ ಅದರಿಂದ ನಮ್ಮ ದೇಹದಲ್ಲಿ ಬೊಜ್ಜು ಶೇಖರಣೆ ಯಾಗುತ್ತದೆ ಬದಲಿಗೆ ನಾವು ಆಹಾರ ಸೇವನೆ ಮಾಡುವಾಗ ಒಳ್ಳೆಯ ಪೌಷ್ಟಿಕಾಂಶ ಆಹಾರಗಳನ್ನು ಅದರಲ್ಲೂ ಹೆಚ್ಚಾಗಿ ಸೊಪ್ಪು ತರಕಾರಿಗಳು ಡ್ರೈ ಫ್ರೂಟ್ಸ್ ಹೀಗೆ ಒಳ್ಳೆಯ ಆಹಾರ ಕ್ರಮವನ್ನು ಅನುಸರಿಸುವುದು ಹಾಗು ನಿಯಮಿತವಾಗಿ ಆಹಾರವನ್ನು ಸೇವನೆ ಮಾಡುವುದು.

ಹೀಗೆ ಒಳ್ಳೆಯ ವಿಧಾನಗಳನ್ನು ಅನುಸರಿಸಿದರೆ ನಾವು ಯಾವುದೇ ಕಾರಣಕ್ಕೂ ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳಲು ಸಾಧ್ಯವಾಗು ವುದಿಲ್ಲ. ಜೊತೆಗೆ ವಾರದಲ್ಲಿ ಒಮ್ಮೆಯಾದರೂ ಉಪವಾಸ ಮಾಡುವ ಅಭ್ಯಾಸವನ್ನು ಮಾಡಿಕೊಂಡರೆ ನಮ್ಮ ದೇಹದಲ್ಲಿ ಯಾವುದೇ ರೀತಿಯ ಕೆಟ್ಟ ಅಂಶ ಇರುವುದಿಲ್ಲ ಬದಲಿಗೆ ಅವೆಲ್ಲವೂ ಸರಿ ಹೋಗಿ ದೇಹದಲ್ಲಿ ಉತ್ತಮವಾದಂತಹ ಬೊಜ್ಜು ಶೇಖರಣೆಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">