ಹುಣ್ಣಿಮೆ ದಿನ ಈ ತಂತ್ರ ಮಾಡಿ..11 ದಿನದಲ್ಲಿ ನಿಮ್ಮ ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ……

ಹುಣ್ಣಿಮೆ ದಿನ ಈ ತಂತ್ರ ಮಾಡಿ..|| 11 ದಿನದಲ್ಲಿ ನಿಮ್ಮ ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ……!!

WhatsApp Group Join Now
Telegram Group Join Now

ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಬರುತ್ತದೆ. ಆದರೆ ಆ ಮನುಷ್ಯ ಆ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಹೋಗುವುದು ಬಹಳ ಮುಖ್ಯವಾಗಿರುತ್ತದೆ ಆದರೆ ಕೆಲವೊಬ್ಬರು ಸಮಸ್ಯೆಗಳು ಬಂದು ತಕ್ಷಣ ನಾನು ಇದನ್ನು ಸಹಿಸಲಾರೆ ನನಗೆ ದೇವರು ಈ ರೀತಿಯ ಕಷ್ಟ ಕೊಡುತ್ತಿದ್ದಾನೆ ಎಂದು ಹೇಳುತ್ತಿರುತ್ತಾರೆ.

ಆದರೆ ಈ ರೀತಿ ಹೇಳುವುದು ತಪ್ಪು. ಕಷ್ಟ ಕೇವಲ ಮನುಷ್ಯರಿಗೆ ಮಾತ್ರ ಇರುತ್ತದೆ ಬದಲಿಗೆ ಪ್ರಾಣಿ ಪಕ್ಷಿಗಳಿಗೆ ಇಂತಹ ಸಮಸ್ಯೆಗಳನ್ನು ಕೊಡುವುದಿಲ್ಲ ಆದ್ದರಿಂದಲೇ ಮನುಷ್ಯನಾದವನು ತನ್ನ ಜೀವನದಲ್ಲಿ ಬಂದಂತಹ ಎಲ್ಲಾ ಕಷ್ಟ ಸುಖ ದುಃಖ. ಎಲ್ಲವನ್ನು ಸಮನಾಗಿ ತೆಗೆದುಕೊಂಡು ಅವೆಲ್ಲವನ್ನು ಅನುಭವಿಸುತ್ತಾ ಕಷ್ಟಗಳನ್ನು ದೂರ ಮಾಡಿಕೊಳ್ಳುತ್ತಾ ಜೀವನದಲ್ಲಿ ಮುಂದೆ ಸಾಗಬೇಕು ಅದೇ ರೀತಿಯಾಗಿ ನೀವು ಯಾವುದೇ ರೀತಿಯ ದೇವರ ಪೂಜೆಯನ್ನು ಮಾಡಿದರು.

ಎಷ್ಟೇ ವಿಧಾನಗಳನ್ನು ಅನುಸರಿಸಿ ಪೂಜೆ ಮಾಡಿದರು ನಿಮಗೆ ನಿಮ್ಮ ಕಷ್ಟಗಳು ದೂರವಾಗುತ್ತಿಲ್ಲ ಎಂದಂತಹ ಸಮಯದಲ್ಲಿ ಈಗ ನಾವು ಹೇಳುವ ಈ ತಂತ್ರವನ್ನು ನೀವು ಮಾಡಬೇಕು.ಅದರಲ್ಲೂ ಹುಣ್ಣಿಮೆಯ ದಿನ ಈ ತಂತ್ರವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿರುವಂತಹ ಎಲ್ಲಾ ಕಷ್ಟಗಳು ದೂರವಾಗುತ್ತದೆ ಅದರಲ್ಲೂ ಯಾರಿಗೆಲ್ಲ ಆರೋಗ್ಯ ಸಮಸ್ಯೆ ಇರುತ್ತದೆಯೋ, ಮನೆಯಲ್ಲಿ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿದಿದ್ದರೆ, ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿಯಾಗಬೇಕು ಎಂದರೆ,

ನಿಮಗೆ ಯಾರಾದರೂ ಸಾಲವನ್ನು ಮರುಪಾವತಿಸುತ್ತಿಲ್ಲ ಎನ್ನುವವರಿಗೆ ಹೀಗೆ ಪ್ರತಿಯೊಂದು ಸಮಸ್ಯೆಗಳನ್ನು ಕೂಡ ದೂರ ಮಾಡಿಕೊಳ್ಳುವುದಕ್ಕೆ ನೀವು ಈ ವೀಳ್ಯದೆಲೆಯನ್ನು ಬಳಸಿ ಈ ತಂತ್ರವನ್ನು ನೀವು ಹುಣ್ಣಿಮೆಯ ದಿನ ಮಾಡಿದ್ದೆ ಆದರೆ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ. ಮನೆಯಲ್ಲಿ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಇದ್ದರೂ ಅವೆಲ್ಲ ದೂರವಾಗುತ್ತದೆ. ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಹಾಗಾದರೆ ಅದನ್ನು ಹೇಗೆ ಮಾಡುವುದು ಎಂದು ನೋಡುವುದಾದರೆ. ಒಂದು ವೀಳ್ಯದೆಲೆಯನ್ನು ತೆಗೆದುಕೊಂಡು ಅದರ ಹಿಂಭಾಗಕ್ಕೆ ಗಂಧವನ್ನು ಹಚ್ಚಿ ನಂತರ

ಮುಂಭಾಗದಲ್ಲಿ ಒಂದು ನಕ್ಷತ್ರದ ರಂಗೋಲಿಯನ್ನು ಗಂಧವನ್ನು ಬಳಸಿ ತುಳಸಿ ಕಡ್ಡಿಯಲ್ಲಿ ಬಿಡಿಸಬೇಕು ಅದರ ಮಧ್ಯಭಾಗದಲ್ಲಿ ಶ್ರೀ ಎಂದು ಬರೆದು ಅದರ ಮೇಲೆ ಅರಿಶಿನ ಕುಂಕುಮ ಅಕ್ಷತೆಗಳನ್ನು ಹಾಕಿ ಪೂಜೆ ಮಾಡಬೇಕು ನಂತರ ವಿಳ್ಯದೆಲೆಯನ್ನು ಮೇಲ್ಭಾಗದಿಂದ ಮಡಚಿ ಅದಕ್ಕೆ ದಾರವನ್ನು ಕಟ್ಟಿ ದೇವರ ಮನೆಯಲ್ಲಿ ಇಟ್ಟು ನಿಮ್ಮ ಎಲ್ಲ ಕಷ್ಟಗಳು ದೂರವಾಗಲಿ ಎಂದು ಕುಲ ದೇವರನ್ನು ನೆನೆದು ಪೂಜೆ ಮಾಡುತ್ತಾ ಬರಬೇಕು. ಈ ರೀತಿ ಮಾಡುತ್ತಾ ಬರುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]