ಹೊಟ್ಟೆ ಇದೆ ಅಂತ ಚಿಂತೆ ಬೇಡ ಈ 2 ಮನೆಮದ್ದಿಗಳು 3 ದಿನದಲ್ಲಿ ಹೊಟ್ಟೆಯನ್ನ ಮಾಯ ಮಾಡುತ್ತೆ ನೋಡಿ…

ಹೊಟ್ಟೆ ಇದೆ ಅಂತ ಚಿಂತೆ ಬೇಡ ಈ 2 ಮನೆಮದ್ದಿಗಳು 3 ದಿನದಲ್ಲಿ ಹೊಟ್ಟೆಯನ್ನ ಮಾಯ ಮಾಡುತ್ತೆ ನೋಡಿ….!!

WhatsApp Group Join Now
Telegram Group Join Now

ಆರೋಗ್ಯವಾಗಿರಲು ಮತ್ತು ಚುರುಕಾಗಿರಲು ಹೊಟ್ಟೆ ಇರುವುದರಿಂದ ಸಾಧ್ಯವಾಗುವುದಿಲ್ಲ. ಹೊಟ್ಟೆ ದಪ್ಪ ಆಗಲು ಹಲವಾರು ಕಾರಣಗಳಿವೆ. ಮೊದಲನೇ ಕಾರಣ ಕೆಲವೊಬ್ಬರಿಗೆ ಅಧಿಕವಾದ ತೂಕದ ಜೊತೆಗೆ ಹೊಟ್ಟೆ ಕೂಡ ದಪ್ಪ ಇರುತ್ತೆ. ಇನ್ನು ಕೆಲವೊಬ್ಬರಿಗೆ ಡೆಲಿವರಿ ಆದ ನಂತರ ಹೊಟ್ಟೆ ದಪ್ಪ ಆಗುತ್ತದೆ. ಸಿಜೇರಿಯನ್

ಅಥವಾ ನಾರ್ಮಲ್ ಡೆಲಿವರಿ ಯಾವುದಾದರೂ ಹೊಟ್ಟೆ ದಪ್ಪ ಆಗುವ ಚಾನ್ಸ್ ಇರುತ್ತೆ. ಇನ್ನು ಕೆಲವೊಬ್ಬರಿಗೆ ಆರೋಗ್ಯ ಸಮಸ್ಯೆಯಿಂದ ಹೊಟ್ಟೆ ದಪ್ಪ ಆಗಿರುತ್ತೆ ಮಾತ್ರ ತಿನ್ನುವ ಕಾರಣಕ್ಕೆ ಅದರ ಸೈಡ್ ಎಫೆಕ್ಟ್ ಇಂದ ಕೂಡ ಹೊಟ್ಟೆ ದಪ್ಪ ಆಗಬಹುದು. ಇನ್ನು ಇತ್ಯಾದಿ ಕಾರಣಗಳಿಂದ ಹೊಟ್ಟೆ ದಪ್ಪ ಇರುತ್ತೆ. ಈಗ ನಾವು ನ್ಯಾಚುರಲ್ ಆಗಿ ಕಷ್ಟ ಇಲ್ಲದೆ ಯಾವ ಸೈಡ್ ಎಫೆಕ್ಟ್ ಇಲ್ಲದೆ

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಹೊಟ್ಟೆಯನ್ನು ಕರಗಿಸುವ ಮೊದಲ ಮನೆಮದ್ದನ್ನು ನೋಡೋಣ. ಬೇಕಾಗುವ ಪದಾರ್ಥಗಳು 2 ಗ್ಲಾಸ್ ನೀರು. ಮೂರು ಲವಂಗ ಹಾಗೆ ಒಂದಿಂಚು ಚಕ್ಕೆ ಕೊನೆದಾಗಿ ಒಂದು ನಿಂಬೆಹಣ್ಣು. ತಯಾರಿಸುವ ವಿಧಾನ ಒಂದು ಪಾತ್ರೆಗೆ 2 ಗ್ಲಾಸ್ ನೀರನ್ನು ಸೇರಿಸಿ. ಅದಕ್ಕೆ ಲವಂಗ ಚಕ್ಕೆ ಹಾಕಿಬಿಡಿ ಮೀಡಿಯಂ ಉರಿಯಲ್ಲಿ ಇದನ್ನ ಹತ್ತು ನಿಮಿಷ ಚೆನ್ನಾಗಿ ಕುದಿಸಿ ಅಥವಾ ಎರಡು ಗ್ಲಾಸ್ ಸೇರಿಸಿ.

ಅದಕ್ಕೆ ಲವಂಗ ಚಕ್ಕೆ ಹಾಕಿಬಿಡಿ ಮೀಡಿಯಂ ಉರಿಯಲ್ಲಿ ಇದನ್ನ ಹತ್ತು ನಿಮಿಷ ಚೆನ್ನಾಗಿ ಕುದಿಸಿ ಅಥವಾ ಎರಡು ಗ್ಲಾಸ್ ನೀರಲ್ಲಿ ಒಂದು ಗ್ಲಾಸ್ ನೀರು ಬತ್ತುವವರೆಗೂ ಕುದಿಸಿದರೆ ಸಾಕಾಗುತ್ತೆ ನಂತರ ಇದನ್ನು ಫಿಲ್ಟರ್ ಮಾಡಿ. ನಂತರ ಅದಕ್ಕೆ ಮೀಡಿಯಂ ಗಾತ್ರದ ನಿಂಬೆಹಣ್ಣಿನ ರಸ ತೆಗೆದು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು ಅಷ್ಟು ಮಾಡಿಟ್ಟು ಇದನ್ನ ಬೆಳಿಗ್ಗೆ ಎದ್ದ ನಂತರ ಖಾಲಿಹೊಟ್ಟೆಯಲ್ಲಿ ಸೇರಿಸಿ.

ಇದರಿಂದ ಬಹುಬೇಗ ಹೊಟ್ಟೆ ಕರಗುವುದಕ್ಕೆ ಸಹಾಯ ಆಗುತ್ತದೆ. ನಿಮಗೆ ಆಸಿಡಿಟಿ ತೊಂದರೆ ಇದ್ದರೆ ಈ ಡ್ರಿಂಕ್ ಅನ್ನು ಬಳಸಬೇಡಿ. ಈಗ ಎರಡನೇ ಮನೆಮದ್ದಿಗೆ ಬೇಕಾದ ಪದಾರ್ಥಗಳು 1 ಗ್ಲಾಸ್ ನೀರು ಒಂದು ದೊಡ್ಡ ಚಮಚ ಇನ್ಸೆಂಟ್ ಕಾಫಿ ಪೌಡರ್ ಮತ್ತೆ ಒಂದು ನಿಂಬೆಹಣ್ಣು. ತಯಾರಿಸುವ ವಿಧಾನ ಒಂದು ಪಾತ್ರೆಗೆ 1 ಗ್ಲಾಸ್ ನೀರನ್ನು ಹಾಕಿ

ನೀರನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಿ ನಂತರ ಅದಕ್ಕೆ ಕಾಫಿ ಪುಡಿ ಹಾಕಿ ಮಿಕ್ಸ್ ಮಾಡಿ ಗ್ಲಾಸಿಗೆ ಹಾಕಿಕೊಳ್ಳಿ ನಂತರ ನಿಂಬೆ ಹಣ್ಣಿನ ರಸ ತೆಗೆದು ಹಾಕಿ ಮಿಕ್ಸ್ ಮಾಡಬೇಕು ಈ ರೀತಿ ತಯಾರಿಸಿದ ಡ್ರಿಂಕ್ ಅನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">