ಇದನ್ನು ಬೆಂಕಿಯಲ್ಲಿ ಸುಟ್ಟಾಕಿ ಸಾಕು..ಜಗತ್ತು ನೀವು ಹೇಳಿದಂತೆಯೆ ಕೇಳುತ್ತೆ ಸಂಪತ್ತು ನಿಮ್ಮ ಪಾಲಾಗುತ್ತೆ

ಇದನ್ನು ಬೆಂಕಿಯಲ್ಲಿ ಸುಟ್ಟಾಕಿ ನೀವು ಕೇಳಿದ್ದು ವಿಶ್ವ ಕೊಟ್ಟೆ ಕೊಡುತ್ತೆ…!!

WhatsApp Group Join Now
Telegram Group Join Now

ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ತಪ್ಪನ್ನು ಮಾಡಿರುತ್ತಾರೆ. ಆನಂತರ ಅವರು ಆ ವಿಷಯವಾಗಿ ಯಾವುದೇ ಸಂದರ್ಭಗಳಲ್ಲಿ ಅವುಗಳ ಬಗ್ಗೆ ಆಲೋಚನೆಯನ್ನು ಮಾಡುತ್ತ ನಾನು ಆ ಸಮಯದಲ್ಲಿ ತಪ್ಪನ್ನು ಮಾಡಿದೆ ಆದರೆ ನಾನು ಈಗ ಈ ರೀತಿಯಾಗಿ ಇರುವುದು ಸರಿಯಿಲ್ಲ ಹೀಗೆ ಹಲವಾರು ವಿಷಯಗಳ ಬಗ್ಗೆ ನಾವು ಆಲೋಚನೆಯನ್ನು ಮಾಡುತ್ತಿರುತ್ತೇವೆ.

ಆದರೆ ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕಾದ ಮುಖ್ಯ ಅಂಶ ಏನು ಎಂದರೆ ಯಾರೇ ಆಗಲಿ ತಮ್ಮ ಜೀವನದಲ್ಲಿ ಹಿಂದಿನ ದಿನಗಳಲ್ಲಿ ನಡೆದಂತಹ ಕಹಿ ಘಟನೆಗಳಾಗಿರಬಹುದು ನೀವು ಮಾಡಿದಂತಹ ಕೆಲವೊಂದಷ್ಟು ತಪ್ಪುಗಳಾಗಿರಬಹುದು ಅವುಗಳನ್ನು ನಿಮ್ಮ ಜೀವನದುದ್ದಕ್ಕೂ ನೆನಪಿಸಿಕೊಳ್ಳುತ್ತಾ ಅದನ್ನು ಮೆಲುಕು ಹಾಕುತ್ತಿದ್ದರೆ ಮುಂದಿನ ದಿನದಲ್ಲಿ ನೀವು ಒಳ್ಳೆಯ ರೀತಿಯಲ್ಲಿ ಬದುಕಲು ಸಾಧ್ಯವಾಗುವುದಿಲ್ಲ.


ಆದ್ದರಿಂದ ನಿಮ್ಮ ಜೀವನದಲ್ಲಿ ಹಿಂದಿನ ದಿನದಲ್ಲಿ ನಡೆದಂತಹ ಎಲ್ಲಾ ಕಹಿ ಘಟನೆಗಳನ್ನು ಮರೆತರೆ ಮಾತ್ರ ನೀವು ಮುಂದೆ ಜೀವನದಲ್ಲಿ ಸುಖವಾಗಿ ಶಾಂತಿ ನೆಮ್ಮದಿಯಿಂದ ಬದುಕಲು ಸಾಧ್ಯ. ಆದರೆ ಹೆಚ್ಚಿನ ಜನ ಹಿಂದಿನ ದಿನದಲ್ಲಿ ಮಾಡಿದಂತಹ ತಪ್ಪುಗಳನ್ನು ಈಗ ನೆನಪಿಸಿಕೊಳ್ಳುತ್ತಾ ಅದರಿಂದ ಪಶ್ಚಾತಾಪವನ್ನು ಕೊಡುತ್ತಿರುತ್ತಾರೆ. ಈ ವಿಷಯದಲ್ಲಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತ ಮುಖ್ಯ ಅಂಶ ಏನು ಎಂದರೆ ಯಾವುದೇ ವಿಚಾರವನ್ನು ನಾವು ನೆನಪಿಸಿಕೊಳ್ಳುತ್ತಾ ಪಶ್ಚಾತಾಪಟ್ಟರೆ.

ಅದನ್ನು ನಾವು ಸರಿಪಡಿಸಲು ಸಾಧ್ಯವಾಗುವುದಿಲ್ಲ. ಹಾಗೂ ಆ ಸಮಯವು ನಮ್ಮ ಕೈ ತಪ್ಪಿ ಹೋಗಿರುತ್ತದೆ ಆದ್ದರಿಂದ ಅಂತಹ ವಿಷಯಗಳನ್ನು ಮರೆತರೆ ಮಾತ್ರ ನಾವು ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಹಾಗಾದರೆ ಅವುಗಳೆಲ್ಲವನ್ನು ನಾವು ಹೇಗೆ ಮರೆಯುವುದು ಅದನ್ನು ಹೇಗೆ ನಮ್ಮ ಮನಸ್ಸಿನಿಂದ ತೆಗೆದು ಹಾಕುವುದು ಎಂದು ಹೆಚ್ಚಿನ ಜನ ಆಲೋಚನೆಯನ್ನು ಮಾಡುತ್ತಿರುತ್ತಾರೆ.

ಹಾಗಾದರೆ ಅದನ್ನು ಹೇಗೆ ಸರಿಪಡಿಸುವುದು ಎಂದು ನೋಡುವುದಾದರೆ ಒಂದು ಬಿಳಿ ಹಾಳೆಯನ್ನು ತೆಗೆದುಕೊಳ್ಳಬೇಕು ಅದರ ಮೇಲೆ ನೀವು ಹಿಂದಿನ ದಿನದಲ್ಲಿ ಮಾಡಿದಂತಹ ತಪ್ಪುಗಳಾಗಿರಬಹುದು ಅಥವಾ ಬೇರೆಯವರ ಮನಸ್ಸನ್ನು ನೋಯಿಸಿರಬಹುದು ಬೇರೆಯವರಿಗೆ ತಪ್ಪನ್ನು ಮಾಡಿರಬಹುದು ಅಥವಾ ಬೇರೆಯವರು ನಿಮಗೆ ತಪ್ಪು ಮಾಡಿರಬಹುದು ಅವೆಲ್ಲವನ್ನು ಆ ಬಿಳಿ ಹಾಳೆಯ ಮೇಲೆ ಬರೆಯಬೇಕು.

ಆನಂತರ ಆ ಬಿಳಿ ಹಾಳೆಯನ್ನು ಸುಟ್ಟು ಹಾಕಬೇಕು ಆಗ ನಿಮ್ಮ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಸಿಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಕೆಟ್ಟ ಆಲೋಚನೆಗಳು ಬರುವುದಿಲ್ಲ ನಾನು ಅದನ್ನೆಲ್ಲಾ ಸುಟ್ಟು ಹಾಕಿದೆ ಅದು ನನ್ನ ಹತ್ತಿರವೂ ಇನ್ನೂ ನೆನಪಿಗೆ ಬರಬಾರದು ಎಂದು ನೀವೇ ಮನಸ್ಸಿನಲ್ಲಿ ಹೇಳಿ ಅದನ್ನು ಸುಟ್ಟು ಹಾಕಬೇಕು. ಆನಂತರ ಆ ನೆನಪುಗಳು ನಿಮಗೆ ಮತ್ತೆ ಬರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]