ಬಡವರಿಗೆ ಬಂಗಾರ ನೀಡುತ್ತಾಳೆ ಈ ದೇವತೆ..ವರ್ಷಕ್ಕೆ ಮೂರು ತಿಂಗಳಷ್ಟೇ ದರ್ಶನ ನೀಡ್ತಾಳೆ.. - Karnataka's Best News Portal

ಬಡವರಿಗೆ ಬಂಗಾರ ನೀಡುತ್ತಾಳೆ ಈ ದೇವತೆ..ವರ್ಷಕ್ಕೆ ಮೂರು ತಿಂಗಳಷ್ಟೇ ದರ್ಶನ ನೀಡ್ತಾಳೆ..

ಬಡವರಿಗೆ ಬಂಗಾರ ನೀಡುವ ಈ ದೇವತೆ ಈಕೆ ! ವರ್ಷಕ್ಕೆ ಮೂರುತಿಂಗಳಷ್ಟೇ ದರ್ಶನಕ್ಕೆ ಭಾಗ್ಯ//

ಈ ಊರಿನಲ್ಲಿ ಎಷ್ಟೇ ಪ್ರವಾಹ ಬಂದರು ಈ ತಾಯಿ ಇಲ್ಲಿರುವ ತನ್ನ ಜನಗಳನ್ನು ಬದುಕಿಸಿ ಕೊಳ್ಳುತ್ತಾಳೆ. ಹಾಗೂ ಇಲ್ಲಿ ಈ ಊರಿನ ಆ ಮಹಾತಾಯಿಯ ಜಾತ್ರೆಯನ್ನು ಒಂದು ವರ್ಷ ಮಾಡದೇ ಇದ್ದಿದ್ದರಿಂದ ಆ ಊರಿನಲ್ಲಿ ಹಿಡಿದ ಮೀನುಗಳು ಎಲ್ಲಾ ಮೀನುಗಳು ಸತ್ತು ಹೋಗಿದ್ದವು.

ಈ ದೇವಿಯು ಕಾಳಿಕಾಂಬ ದೇವಿಯ ಭಯಾನಕ ರೂಪವೆಂದು ನಂಬಲಾಗಿದೆ. ಈ ದೇವಿಯು ನೆಲೆಸಿರುವ ಈ ಜಾಗದಲ್ಲಿ ಹೆಚ್ಚು ಅಭಯ ಕಾರಿ ರೂಪದ ಚಿನ್ನಾಭರಣಗಳು ಪತ್ತೆಯಾಗಿದ್ದವು. ಹಾಗಾದರೆ ಈ ಅಚ್ಚರಿಕರ ಈ ಅದೃಷ್ಟವಾದ ಹಾಗೂ ಅತ್ಯಂತ ಹೆಚ್ಚು ಶಕ್ತಿಯುಳ್ಳ ದೇವಸ್ಥಾನದ ಜಾಗ ಯಾವುದು ಹಾಗೂ ಈ ದೇವಸ್ಥಾನ ಎಲ್ಲಿದೆ ಯಾವ ಊರಿನಲ್ಲಿದೆ ಎಂದು

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  10 ವರ್ಷ ದುಡಿದು 100 ವರ್ಷಗಳ ಕಾಲ ಸುಖವಾಗಿರೋ ರಾಶಿಗಳು ಇವಾಗಿವೆ..ನಿಮ್ಮ ರಾಶಿ ಇದೆಯಾ ನೋಡಿ..

ನಮ್ಮ ದೇಶದಲ್ಲಿ ಹೆಚ್ಚು ಲೆಕ್ಕವಿಲ್ಲದಷ್ಟು ದೇವಾಲಯಗಳು ಇದೆ. ಪ್ರತಿ ಜಿಲ್ಲೆಗಳಲ್ಲಿಯೂ ತಾಲೂಕುಗಳಲ್ಲೂ ಪ್ರತಿ ಹಳ್ಳಿಗಳಲ್ಲಿಯೂ ಒಂದೊಂದು ದೇವಾಲಯಗಳು ಇರುತ್ತದೆ. ಏಕೆಂದರೆ ಅದು ನಮ್ಮ ಕರ್ನಾಟಕದ ಜನದಲ್ಲಿರುವ ಒಂದು ದೇವರ ಮೇಲೆ ಇರುವ ಅಪಾರ ವಾದ ನಂಬಿಕೆ. ಹಾಗಾಗಿ ನಾವು ಹೆಚ್ಚು ಶಕ್ತಿಯುಳ್ಳ ದೇವಸ್ಥಾನಗಳನ್ನು ನೋಡಬಹುದು ಅದರಲ್ಲಿ ಕಾಳಿಕಾಂಬ ದೇವಿಯ ಒಂದು ಪ್ರತಿರೂಪದ ದೇವಸ್ಥಾನ ಎಲ್ಲಿ ಇದೆ. ಅದನ್ನು

ಹೇಗೆ ಸ್ಥಾಪಿಸಿದರು ಎಂದು ತಿಳಿಯೋಣ ಬನ್ನಿ. ನಮ್ಮ ಜನಗಳಿಗೆ ದೇವರ ಮೇಲೆ ಹೆಚ್ಚು ಅಚಲವಾದ ನಂಬಿಕೆ ಹಾಗೂ ದೇವರು ನಮ್ಮ ಇಷ್ಟಾರ್ಥ ಸಿದ್ದಾರ್ಥ ಗಳನ್ನು ಪೂರೈಸುತ್ತಾನೆ ಹಾಗೂ ನಮ್ಮ ಕಷ್ಟಗಳನ್ನು ದೂರ ಮಾಡುತ್ತಾನೆ ನಮ್ಮನ್ನು ಕೈ ಬಿಡುವುದಿಲ್ಲ ಯಾವುದೇ ಕಷ್ಟ ಸಂದರ್ಭ ಬಂದರೂ ನಮ್ಮ ಕಷ್ಟ ಸುಖಗಳನ್ನ ನೆರವೇರಿಸುತ್ತಾನೆ ಎಂಬ ನಂಬಿಕೆ

ಆದ್ದರಿಂದ ಎಲ್ಲರೂ ಈ ದೇವಸ್ಥಾನಕ್ಕೆ ಪ್ರತಿದಿನ ಬಂದು ಪೂಜೆ ಮಾಡುತ್ತಾರೆ. ನಮ್ಮ ದೇಶದಲ್ಲಿ ಲಕ್ಷಾಂತರ ಕೋಟ್ಯಾಂತರ ದೇವಸ್ಥಾನ ಗಳಿದ್ದರೂ ಅಂತಹ ದೇವಸ್ಥಾನಗಳಲ್ಲಿ ಕೆಲವು ದೇವಸ್ಥಾನಗಳು ಮಾತ್ರ ಹೆಚ್ಚು ಪ್ರಸಿದ್ಧಿ ಅಚ್ಚರಿಕರ ಹಾಗೂ ಶಕ್ತಿಯುಳ್ಳ ಜನರನ್ನು ಸಂಪಾದಿಸು ತ್ತದೆ. ಹಾಗೂ ಅಷ್ಟು ಅದು ನಂಬಿಕೆಯ ದೇವರಾಗಿರುತ್ತಾರೆ. ಅಂತಹ ದೇವಾಲಯಗಳ ಸಾಲಿನಲ್ಲಿ ಹೆಚ್ಚು ಪ್ರಸಿದ್ಧಿಯುಳ್ಳ ಹಾಗೂ ಹೆಚ್ಚು ಆಕರ್ಷಣೆಯುಳ್ಳ ಶ್ರೀದೇವಿ ಕಾಳಿಕಾಂಬ ಸ್ವರೂಪದ ಒಂದು ದೇವಸ್ಥಾನ

See also  ನಿಮ್ಮ ಮನೆಯ ವಾಸ್ತು ದೋಷದಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ..ಪರಿಹಾರಕ್ಕೆ ತಪ್ಪದೆ ಈ ಸಂಚಿಕೆ ನೋಡಿ

ನಮ್ಮ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿದೆ. ಈ ದೇವಿಯು ಮೀನುಗಾರರಿಗೆ ಹಾಲಕ್ಕಿ ಕೆಲಸದವರಿಗೆ ತೋಟಗಾರರಿಗೆ ಹಾಗೂ ಕಾರ್ಮಿಕರಿಗೆ ಹೆಚ್ಚು ಮನಸ್ಸಿಗೆ ಹತ್ತಿರವಾದ ದೇವತೆಯಾಗಿದೆ. ಹಾಗೂ ಇವರು ಈ ದೇವಿಯ ಆಶೀರ್ವಾದದಿಂದ ಜೀವನವನ್ನು ನಡೆಸುತ್ತಿದ್ದಾರೆ. ಹಾಗೂ ರಾಜಕಾರಣಿಗಳಿಗೆ ಉದ್ಯೋಗಿಯರಿಗೆ ಹಾಗೂ ಶ್ರೀಮಂಟೀಕೆಉಳ್ಳವರಿಗೆ ಇವಳು ಅದೃಷ್ಟ ಲಕ್ಷ್ಮಿ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">