ಪ್ರೀತಿಸಿದಂತಹ ಹುಡುಗಿಯನ್ನೇ ಮದುವೆಯಾಗಲು ಈತ ಪಟ್ಟಿದ್ದು ಎಂತಹ ಕಷ್ಟ ಗೊತ್ತಾ ? - Karnataka's Best News Portal

ಪ್ರೀತಿಸಿದಂತಹ ಹುಡುಗಿಯನ್ನೇ ಮದುವೆಯಾಗಲು ಈತ ಪಟ್ಟಿದ್ದು ಎಂತಹ ಕಷ್ಟ ಗೊತ್ತಾ ?

ಪ್ರೀತಿಸಿದಂತಹ ಹುಡುಗಿಯನ್ನು ಮದುವೆಯಾಗಲು ಈ ಕನ್ನಡದ ನಟ ಪಟ್ಟಿದ್ದು ಎಂತಹ ಕಷ್ಟ ಗೊತ್ತಾ?

ಸಿನಿಮಾ ರಂಗದಲ್ಲಿ ನಾಯಕ ನಟರಂತೆ ಹಾಸ್ಯ ನಟರಿಗೂ ಕೂಡ ಅಷ್ಟೇ ಪ್ರಾಮುಖ್ಯತೆ ಇದೆ. ಹೀರೋಗಳಿಗೆ ಇರುವಷ್ಟೇ ಜನಪ್ರಿಯತೆ ಹಾಗೂ ಫ್ಯಾನ್ಸ್ ಕ್ರೇಝ್ ಈ ಕಾಮಿಡಿ ಕಿಂಗ್ ಗಳಿಗೂ ಇರುತ್ತದೆ. ಕನ್ನಡದಲ್ಲಿ ಕಾಮಿಡಿ ಮೂಲಕ ಕಮಲ್ ಮಾಡಿದವರಲ್ಲಿ ಸಾಧು ಕೋಕಿಲ ಕೂಡ ಒಬ್ಬರು. ಆದರೆ ಅವರು ಒಬ್ಬ ಹಾಸ್ಯ ನಟ ಮಾತ್ರ ಅಲ್ಲ ಸಾಧು ರೀತಿ ಇರುವ ಸಾಧುಕೋಕಿಲ ಅವರ ಬಗ್ಗೆ ಹೆಚ್ಚಿನ ಜನರಿಗೆ ಸರಿಯಾದ ಮಾಹಿತಿಯೇ ಇಲ್ಲ.

ಸಿನಿಮಾಗಳಲ್ಲಿ ತೆರೆ ಮೇಲೆ ಸಾಧುಕೋಕಿಲ ಬಂದ ತಕ್ಷಣ ಜನ ಸಕ್ಕತ್ ಖುಷಿ ಪಡುತ್ತಾರೆ, ಇವರ ಹಾಸ್ಯ ಕಂಡು ಬಿದ್ದು ಬಿದ್ದು ನಗುತ್ತಾರೆ. ಆದರೆ ಈ ನಟ ಕೇವಲ ಹಾಸ್ಯಕಷ್ಟೇ ಸೀಮಿತ ಅಲ್ಲ. ಇಂದು ಇವರು ಕನ್ನಡ ಚಲನಚಿತ್ರ ರಂಗದ ಯಶಸ್ವಿ ಸಂಗೀತ ನಿರ್ದೇಶಕ, ಹೆಸರಾಂತ ನಿರ್ದೇಶಕ, ನಿರ್ಮಾಪಕ ಮತ್ತು ತನ್ನದೇ ಆದ ವಿಶೇಷ ಧ್ವನಿ ಹೊಂದಿರುವ ಗಾಯಕನೂ ಹೌದು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಈತ ಒಬ್ಬ ಬಹುಮುಖ ಪ್ರತಿಭೆ, ಸಕಲಕಲಾವಲ್ಲಭ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 30 ವರ್ಷಗಳಾಗಿದ್ದರೂ ಕೂಡ ಇನ್ನು ಅಷ್ಟೇ ಮಟ್ಟದ ಡಿಮ್ಯಾಂಡ್ ಉಳಿಸಿಕೊಂಡಿರುವ ಸಾಧು, ಭಾರತದ ಅತ್ಯಂತ ವೇಗದ ಕೀಬೋರ್ಡ್ ಪ್ಲೇಯರ್ಗಳಲ್ಲಿ ಒಬ್ಬರು ಎನ್ನುವ ದಾಖಲೆಯನ್ನು ಕೂಡ ಮಾಡಿದ್ದಾರೆ. ಬಹುತೇಕ ಎಲ್ಲಾ ಸ್ಟಾರ್ಗಳ ಜೊತೆ ತೆರೆ ಹಂಚಿಕೊಂಡಿರುವ ಇವರು ಎಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದರೂ ಕೂಡ ಅಷ್ಟೇ ಮಾನವೀಯತೆಯನ್ನು ಕೂಡ ಉಳಿಸಿಕೊಂಡಿರುವ ವ್ಯಕ್ತಿ.

ಇಷ್ಟೆಲ್ಲ ಸಾಧನೆ ಮಾಡಿರುವ ಇವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಸಾಧು ಅವರ ಪತ್ನಿ ಯಾವುದೇ ಕಾರ್ಯಕ್ರಮ ಸಭೆ ಸಮಾರಂಭಗಳಲ್ಲಿ ಕೂಡ ಕಾಣಿಸಿಕೊಳ್ಳುವುದಿಲ್ಲ. ಇದುವರೆಗೂ ಸಾಧು ಜೊತೆ ಅವರು ಹೊರಗೆಲ್ಲೂ ಬಂದಿದ್ದೂ ಇಲ್ಲ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಎಪಿಸೋಡ್ ಅನ್ನು ಕೂಡ ಅವರ ಧರ್ಮಪತ್ನಿ ಬರಲೇ ಇಲ್ಲ. ಆ ಕಾರ್ಯಕ್ರಮದಲ್ಲಿ ಬರೀ ಫೋನ್ ಕಾಲ್ ಮೂಲಕ ಅವರು ಮಾತನಾಡಿದರು.

ಅನೇಕರಿಗೆ ಗೊತ್ತಿಲ್ಲ ಸಾಧು ಕೋಕಿಲ ಅವರದ್ದು ಲವ್ ಮ್ಯಾರೇಜ್ ಅವರ ಪತ್ನಿ ಹೆಸರು ಸಲೀನಾ. ಸೆಲೆಬ್ರಿಟಿ ಅಂದಮಾತ್ರಕ್ಕೆ ಇವರ ಲವ್ ಸ್ಟೋರಿಯಲ್ಲಿ ಯಾವ ಅಡೆತಡೆಗಳು ಇಲ್ಲ ಎಂದು ಇರಲಿಲ್ಲ. ಇಂದು ಈ ಎತ್ತರಕ್ಕೆ ಬೆಳೆದಿರುವ ಸಾಧುಕೋಕಿಲ ಅವರು ಆರಂಭಿಕ ದಿನದಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಎರಡು ಹೊತ್ತಿನ ಊಟಕ್ಕೂ ಕೂಡ ಕಷ್ಟ ಇರುವಂತಹ ಕುಟುಂಬದಲ್ಲಿ ಬೆಳೆದವರು ಸಾಧು ಕೋಕಿಲ ಅವರು.

ಚಿತ್ರರಂಗದಲ್ಲಿ ಭದ್ರವಾದ ನೆಲೆ ಕಾಣುವವರೆಗೂ ಕೂಡ ಇದೇ ಪರಿಸ್ಥಿತಿಯಲ್ಲಿ ಇತ್ತು. ಇದರ ನಡುವೆ ಪ್ರೀತಿಯಲ್ಲಿ ಬಿದ್ದ ಅವರು ತಾವು ಇಷ್ಟಪಟ್ಟ ಹುಡುಗಿಯನ್ನು ಮದುವೆ ಆಗುವುದಕ್ಕಾಗಿ ಪಟ್ಟ ವ್ಯಥೆ ಅಷ್ಟಿಷ್ಟಲ್ಲ. ಆ ರೋಚಕ ಕಥೆಯನ್ನು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

[irp]


crossorigin="anonymous">