ಅಕ್ಷಯ ತೃತೀಯ ಈ ಟೈಮಲ್ಲಿ ಚಿನ್ನ ಬೆಳ್ಳಿ ಖರೀದಿಸಿ ಮುಂದಿನ ವರ್ಷ ಹೇಗೆ ಡಬಲ್ ಆಗುತ್ತೆ ನೋಡಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಅಕ್ಷಯ ತೃತೀಯ ಈ ಟೈಮಲ್ಲಿ ಚಿನ್ನ ಬೆಳ್ಳಿ ಖರೀದಿಸಿ ಮುಂದಿನ ವರ್ಷ ಡಬಲ್ ಆಗುತ್ತೆ……..!!

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಿಳಿದಿರುವಂತೆ ಅಕ್ಷಯ ತೃತೀಯ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಚಿನ್ನವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಅದಕ್ಕಾಗಿ ಕೆಲವೊಬ್ಬರು ಅಕ್ಷಯ ತೃತೀಯದ ದಿನ ಬೆಳ್ಳಿ ಸಾಮಾನುಗಳನ್ನು ಸಹ ಖರೀದಿ ಮಾಡುತ್ತಾರೆ. ಅದೇ ರೀತಿಯಾಗಿ ಈ ಬಾರಿಯೂ ಅಕ್ಷಯ ತೃತೀಯ ಬರುತ್ತಿದ್ದು ಈ ಸಮಯದಲ್ಲಿ ಹೆಚ್ಚಿನ ಜನರಿಗೆ.

ಚಿನ್ನ ಖರೀದಿಸಿದರೆ ಒಳ್ಳೆಯದ್ದ ಹಾಗೂ ಬೆಳ್ಳಿ ಖರೀದಿಸಿದರೆ ಒಳ್ಳೆಯದ್ದ ಹೀಗೆ ಈ ವಿಚಾರವಾಗಿ ಹಲವಾರು ಗೊಂದಲಗಳು ಇದೆ ಹಾಗೂ ಯಾವ ಸಮಯದಲ್ಲಿ ಯಾವ ವಸ್ತುವನ್ನು ಖರೀದಿ ಮಾಡಿದರೆ ಅದು ನಮಗೆ ಅದೃಷ್ಟವನ್ನು ಹೆಚ್ಚಿಸುತ್ತದೆ ಎನ್ನುವಂತಹ ಮಾಹಿತಿ ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಹಾಗಾದರೆ ಈ ದಿನ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ಯಾವುದೇ ಒಂದು ಒಳ್ಳೆಯ ಶುಭ ಕಾರ್ಯವನ್ನು ಮಾಡಬೇಕು ಎಂದಿದ್ದರೆ ಅಥವಾ ಮನೆಗೆ ಯಾವುದಾದರೂ ಬೆಲೆ ಬಾಳುವ ಪದಾರ್ಥಗಳನ್ನು ತರುತ್ತಿದ್ದರೆ, ಮದುವೆ ನಿಶ್ಚಯ ಮಾಡುತ್ತಿದ್ದರೆ, ಹೊಸ ಕೆಲಸಗಳಿಗೆ ಸೇರಿಕೊಳ್ಳುತ್ತಿದ್ದರೆ, ಮನೆ ಗೃಹಪ್ರವೇಶ, ನಾಮಕರಣ, ಹೀಗೆ ಪ್ರತಿಯೊಂದು ಕೂಡ ಒಳ್ಳೆಯ ಸಮಯ ಒಳ್ಳೆಯ ಗಳಿಗೆ ಒಳ್ಳೆಯ ದಿನ ಹೀಗೆ ಪ್ರತಿಯೊಂದು ಕೂಡ ನೋಡುತ್ತೇವೆ ಅದೇ ರೀತಿಯಾಗಿ ಈ ಒಂದು ಅಕ್ಷಯ ತೃತೀಯ ದಿನ.

ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಿದರೆ ಯಾವ ರೀತಿಯಾದಂತಹ ಶುಭಫಲಗಳು ಹೆಚ್ಚಾಗುತ್ತದೆ ಹಾಗೂ ಯಾವುದನ್ನು ಆ ದಿನ ಖರೀದಿ ಮಾಡಿದರೆ ನಮ್ಮ ಮುಂದಿನ ಜೀವನದಲ್ಲಿ ಅದು ಉಪಯೋಗಕ್ಕೆ ಬರುತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

23ನೇ ತಾರೀಖು ಭಾನುವಾರ ಅಕ್ಷಯ ತೃತೀಯ ಇರುವಂತದ್ದು ಹಾಗೂ ಈ ದಿನ ನೀವು ಯಾವುದೇ ಬೆಳ್ಳಿ ಅಥವಾ ಚಿನ್ನವನ್ನು ಖರೀದಿಸುವುದಕ್ಕೆ 11 ಗಂಟೆ 30 ನಿಮಿಷದಿಂದ 12 ಗಂಟೆ 15 ನಿಮಿಷದವರೆಗೆ ಬಹಳ ಉತ್ತಮವಾದ ಸಮಯ ಇದಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ನೀವು ಚಿನ್ನ ಬೆಳ್ಳಿಯನ್ನು ಖರೀದಿಸುವುದರಿಂದ ನಿಮಗೆ ಹೆಚ್ಚಿನ ಶುಭಫಲ ಉಂಟಾಗುತ್ತದೆ. ಅಂದರೆ ಮುಂದಿನ ವರ್ಷದಲ್ಲಿ ಇನ್ನೂ ಹೆಚ್ಚಿನ ಆಭರಣಗಳನ್ನು ಖರೀದಿಸುವ ಯೋಗ ಫಲ ಉಂಟಾಗುತ್ತದೆ.

ಪ್ರತಿಯೊಬ್ಬರೂ ಕೂಡ ಚಿನ್ನ ಬೆಳ್ಳಿಯನ್ನು ಖರೀದಿ ಮಾಡಲೇಬೇಕು ಎಂದೇನೂ ಇಲ್ಲ. ಬದಲಿಗೆ ನಿಮ್ಮ ಮನೆಯ ದೇವರ ಮನೆಯಲ್ಲಿ ಲಕ್ಷ್ಮಿ ದೇವಿಯನ್ನು ಪ್ರಾರ್ಥನೆ ಮಾಡುತ್ತಾ ದೇವಿಯ ಮುಂದೆ ಒಂದು ರೂಪಾಯಿ ನಾಣ್ಯವನ್ನು ಇಟ್ಟು ಬೇಡಿಕೊಂಡರೂ ಸಹ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ. ಮುಂದಿನ ವರ್ಷದಲ್ಲಿ ನೀವು ಕೂಡ ಚಿನ್ನ ಬೆಳ್ಳಿ ಖರೀದಿಸುವ ಯೋಗವನ್ನು ಪಡೆದುಕೊಳ್ಳುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *