ಮಧುಮೇಹ ಹತೋಟಿಗಾಗಿ ಸಾವಿರಾರು ಜನರು ಅನುಸರಿಸಿ ಪ್ರೂವ್ ಆದಂತಹ ಸರಳ ವ್ಯಾಯಾಮ ಹತ್ತು ದಿನಗಳಲ್ಲಿ ಪರಿಣಾಮ... - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಮಧುಮೇಹ ಹತೋಟಿಗಾಗಿ ಸಾವಿರಾರು ಜನರು ಅನುಸರಿಸಿ ಪ್ರೂವ್ ಆದಂತಹ ಸರಳ ವ್ಯಾಯಾಮ 10 ದಿನದಲ್ಲಿ ಪರಿಣಾಮ….||

ನಮ್ಮಲ್ಲಿ ಪ್ರತಿಯೊಂದು ಸಮಸ್ಯೆಗೂ ಕೂಡ ಪ್ರತಿಯೊಂದು ಪರಿಹಾರ ವಿಧಾನ ಇದ್ದೇ ಇರುತ್ತದೆ. ಆದರೆ ಹೆಚ್ಚಿನ ಜನ ಪರಿಹಾರ ವಿಧಾನ ಸುಲಭವಾಗಿರುತ್ತದೆಯ ಅಥವಾ ಕಷ್ಟವಾಗಿರುತ್ತದೆಯ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಆನಂತರ ಆ ಒಂದು ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮುಖ್ಯ ವಿಷಯ ಏನು ಎಂದರೆ.

ಯಾವುದೇ ಒಬ್ಬ ಮನುಷ್ಯನಿಗೆ ಯಾವುದೇ ಸಮಸ್ಯೆ ಬಂದರೆ ಅದನ್ನು ಬೇರೆ ಔಷಧಿಗಳನ್ನು ಉಪಯೋಗಿಸುವುದರ ಮೂಲಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದರ ಬದಲು ಸುಲಭ ವಿಧಾನಗಳನ್ನು ಅಂದರೆ ಆಹಾರ ಕ್ರಮಗಳು ಯೋಗಭ್ಯಾಸ ಪ್ರಾಣಾಯಾಮ ವ್ಯಾಯಾಮ ಹೀಗೆ ಆರೋಗ್ಯವನ್ನು ಹೆಚ್ಚಿಸುವಂತಹ ಹಾಗೂ ನಮ್ಮ ದೇಹಕ್ಕೆ ಒಳ್ಳೆಯ ವಿಧಾನ ವಾಗಿರುವಂತಹ ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.


ಹಾಗೂ ಈ ವಿಧಾನಗಳನ್ನು ಅನುಸರಿಸುವುದರಿಂದ ನಮಗೆ ಯಾವು ದೆಲ್ಲ ರೀತಿಯ ಸೈಡ್ ಎಫೆಕ್ಟ್ ಉಂಟಾಗುವುದಿಲ್ಲ ಬದಲಿಗೆ ಸುಲಭವಾಗಿ ರೀತಿಯಲ್ಲಿ ಆರೋಗ್ಯಕರ ವಿಧಾನದಲ್ಲಿ ನಾವು ನಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಆದರೆ ಹೆಚ್ಚಿನ ಜನ ತಮ್ಮ ದೇಹಕ್ಕೆ ಯಾವುದೇ ರೀತಿಯ ಕಷ್ಟವನ್ನು ಕೊಡದೆ ಸುಲಭವಾಗಿ ಕೆಲವೊಂದಷ್ಟು ಮಾತ್ರೆಗಳನ್ನು ಉಪಯೋಗಿಸುವುದರ ಮೂಲಕ ಸುಲಭ ವಿಧಾನ ಗಳನ್ನು ಅನುಸರಿಸುವುದರ ಮೂಲಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಬಯಸುತ್ತಾರೆ.

ಆದರೆ ಅಂತಹ ವಿಧಾನಗಳನ್ನು ಅನುಸರಿಸುವುದು ಬಹಳ ಅಪಾಯ ಕಾರಿಯಾಗಿದ್ದು ಅದು ಮುಂದಿನ ದಿನದಲ್ಲಿ ನಮಗೆ ಬೇರೆ ಸಮಸ್ಯೆ ಗಳನ್ನು ಸಹ ಉಂಟು ಮಾಡಬಹುದು. ಅದರಲ್ಲೂ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಡಯಾಬಿಟಿಸ್ ಸಮಸ್ಯೆ ಇರುವವರು ಪ್ರತಿದಿನ ಮಾತ್ರೆಗಳನ್ನು ಹಾಗೂ ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳಬೇಕು ಎಂದಿರುತ್ತಾರೆ. ಆದರೆ ಅವುಗಳನ್ನು ಅನುಸರಿಸುವುದರ ಬದಲು ಕೆಲವೊಂದಷ್ಟು ವ್ಯಾಯಾಮಗಳನ್ನು ಮಾಡುವುದರ ಮೂಲಕ.

ನಿಮ್ಮ ಡಯಾಬಿಟೀಸ್ ಸಮಸ್ಯೆ ನಿಯಂತ್ರಣ ಮಾಡಿಕೊಳ್ಳಬಹುದು. ಎಂದರೆ ನೀವು ನಂಬಲೇಬೇಕು ಹೌದು ಈಗ ನಾವು ಹೇಳುವ ವ್ಯಾಯಾಮವನ್ನು ಮಾಡುವುದರಿಂದ ನಿಮ್ಮ ಡಯಾಬಿಟಿಸ್ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ ಹಾಗಾದರೆ ಆ ವ್ಯಾಯಾಮಗಳು ಯಾವುದು ಎಂದು ಈ ಕೆಳಗಿನಂತೆ ತಿಳಿಯೋಣ. ಮೊದಲು ಒಂದೊಂದು ಕೆಜಿಯ ಡಂಬಲ್ ಅನ್ನು ಎರಡು ಕೈಯಲ್ಲಿಯೂ ಹಿಡಿದು ಅದನ್ನು ಮೇಲೆ ಎತ್ತುವುದು ಹಾಗೂ ಕೆಳಗೆ ಇಳಿಸುವುದು ಈ ರೀತಿ ಮಾಡಬೇಕು.

ಇದನ್ನು ಒಂದರಿಂದ ಹತ್ತು ಸಂಖ್ಯೆಯವರಿಗೆ ಎಣಿಸುತ್ತಾ ಈ ಒಂದು ವಿಧಾನ ಮಾಡಬೇಕು ಆನಂತರ ಸಂಪೂರ್ಣವಾಗಿ ಕೆಳಗಡೆ ಮಲಗಿ ನಿಮ್ಮ ಎರಡು ಕಾಲನ್ನು ಸ್ವಲ್ಪ ಮೇಲೆ ಎತ್ತುವುದು ಕೆಳಗೆ ಬಿಡುವುದು ಹೀಗೆ ಈ ವಿಧಾನವನ್ನು ಮಾಡುವುದರಿಂದಲೂ ಕೂಡ ನಿಮಗೆ ಡಯಾಬಿಟಿಸ್ ಸಮಸ್ಯೆ, ನಿಯಂತ್ರಣಕ್ಕೆ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *