ಫ್ರಿಡ್ಜ್ ಯಾವತ್ತು ಹೊಸದರಂತೆ ಇರುತ್ತೆ ಎಂದಿಗೂ ರಿಪೇರಿಗೆ ಬರೋದಿಲ್ಲ‌‌..ಕೇವಲ ಒಂದು ಚಮಚ ಉಪ್ಪು ಸಾಕು » Karnataka's Best News Portal

ಫ್ರಿಡ್ಜ್ ಯಾವತ್ತು ಹೊಸದರಂತೆ ಇರುತ್ತೆ ಎಂದಿಗೂ ರಿಪೇರಿಗೆ ಬರೋದಿಲ್ಲ‌‌..ಕೇವಲ ಒಂದು ಚಮಚ ಉಪ್ಪು ಸಾಕು

ಫ್ರಿಡ್ಜ್ ಯಾವತ್ತೂ ಹೊಸದರಂತೆ ಇರುತ್ತೆ, ಫ್ರಿಡ್ಜ್ ಯಾವತ್ತು ರಿಪೇರಿಗೆ ಬರಲ್ಲ……!!

WhatsApp Group Join Now
Telegram Group Join Now

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಫ್ರಿಡ್ಜ್ ಇದ್ದೇ ಇರುತ್ತದೆ. ಆದರೆ ಕೆಲವೊಬ್ಬರಿಗೆ ಇದನ್ನು ಯಾವ ವಿಧಾನದಲ್ಲಿ ಉಪಯೋಗಿಸಬೇಕು ಹೇಗೆ ಇದನ್ನು ನೋಡಿಕೊಳ್ಳಬೇಕು ಎನ್ನುವ ಮಾಹಿತಿ ಹೆಚ್ಚಾಗಿ ಯಾರಿಗೂ ತಿಳಿದಿಲ್ಲ. ಅದರಿಂದಾಗಿ ಅವರು ಫ್ರಿಡ್ಜ್ ನಲ್ಲಿ ಇಟ್ಟಂತಹ ಎಲ್ಲಾ ಆಹಾರ ಪದಾರ್ಥಗಳು ಕೂಡ ಹಾಳಾಗುತ್ತಿರುತ್ತದೆ ಹಾಗೂ ಕೆಲವೊಮ್ಮೆ ಫ್ರಿಡ್ಜ್ ರಿಪೇರಿಗು ಸಹ ಬರುತ್ತಿರುತ್ತದೆ.

ಹಾಗಾದರೆ ಈ ದಿನ ಫ್ರಿಡ್ಜ್ ಯಾವತ್ತಿಗೂ ರಿಪೇರಿಗೆ ಬರಬಾರದು ಹಾಗೆ ಯಾವುದೇ ಆಹಾರ ಪದಾರ್ಥ ಹಾಳಾಗಬಾರದು ಎಂದರೆ ನಾವು ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಈ ವಿಧಾನವನ್ನು ನಾವು ಅನುಸರಿಸುವುದ ರಿಂದ ಹೆಚ್ಚು ದಿನದವರೆಗೆ ಬಾಳಿಕೆಗೆ ಬರಿಸಬಹುದು ಹಾಗೂ ನಾವು ಹೇಗೆ ಅದನ್ನು ನೋಡಿಕೊಳ್ಳಬೇಕು ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿಯೋಣ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಪ್ರತಿಯೊಬ್ಬರೂ ಕೂಡ ಫ್ರಿಡ್ಜ್ ತಂದಂತಹ ಹೊಸತರಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇರುವುದಿಲ್ಲ. ದಿನೇ ದಿನೇ ಕಳೆದಂತೆ ಫ್ರಿಡ್ಜ್ ನಲ್ಲಿರುವಂತಹ ಕೂಲಿಂಗ್ ಕಡಿಮೆಯಾಗುತ್ತಾ ಬರುತ್ತಿರುತ್ತದೆ. ಇದರಿಂದ ಏನೇ ಪದಾರ್ಥ ಇಟ್ಟರು ಅವು ಹಾಳಾಗುತ್ತಿರುತ್ತದೆ. ಅದಕ್ಕಾಗಿ ಹೆಚ್ಚಿನ ಜನ ಫ್ರಿಡ್ಜ್ ಹಾಳಾಗಿರಬಹುದು ಎಂದು ಬೇರೆ ಫ್ರಿಡ್ಜ್ ತರುವುದಕ್ಕೆ ನಿರ್ಧಾರ ಮಾಡುತ್ತೇವೆ.

ಅಥವಾ ಇನ್ನು ಕೆಲವೊಬ್ಬರು ಅದನ್ನು ರಿಪೇರಿ ಮಾಡಿಸುವುದಕ್ಕೆ ಕೊಡುತ್ತಾರೆ. ಆದರೆ ಈ ರೀತಿ ಮಾಡುವುದರ ಬದಲು ಫ್ರಿಡ್ಜ್ ಅನ್ನು ಚೆನ್ನಾಗಿ ನೋಡಿಕೊಳ್ಳುವುದು ಹಾಗೂ ಯಾವ ಒಂದು ವಿಧಾನವನ್ನು ಅನುಸರಿಸುವುದು ಎನ್ನುವುದನ್ನು ತಿಳಿದುಕೊಂಡರೆ ಹೆಚ್ಚು ದಿನದವರೆಗೆ ಬಾಳಿಕೆಗೆ ಬರುತ್ತದೆ. ಹೌದು ಮೊದಲನೇಯದಾಗಿ ಫ್ರಿಡ್ಜ್ ಡೋರ್ ನಲ್ಲಿರುವಂತಹ ರಬ್ಬರ್ ಇದು ಯಾವಾಗಲೂ ಗಟ್ಟಿಯಾಗಿ ಇರಬೇಕು, ಹಾಗೇನಾದರೂ ಅದು ಕಿತ್ತು ಹೋಗಿದ್ದರೆ ಅಥವಾ ಲೂಸ್ ಆಗಿದ್ದರೆ.

ಫ್ರಿಡ್ಜ್ ಒಳಗಿರುವಂತಹ ಆಹಾರ ಪದಾರ್ಥಗಳು ಹಾಳಾಗುತ್ತಿರುತ್ತದೆ ಆದ್ದರಿಂದ ಅದನ್ನು ಆದಷ್ಟು ಚೆನ್ನಾಗಿರುವಂತೆ ನೋಡಿಕೊಳ್ಳಿ ತಿಂಗಳಿಗೆ ಒಮ್ಮೆಯಾದರೂ ಅದನ್ನು ಸ್ವಚ್ಛ ಮಾಡಿಕೊಳ್ಳಿ. ಇದರಿಂದ ಅದರಲ್ಲಿರು ವಂತಹ ರಬ್ಬರ್ ಹಾಳಾಗುವುದಿಲ್ಲ ಹಾಗೂ ಫ್ರಿಡ್ಜ್ ಹೆಚ್ಚು ದಿನಗಳವರೆಗೆ ಬಾಳಿಕೆಗೆ ಬರುತ್ತದೆ. ಎರಡನೆಯದಾಗಿ ಫ್ರಿಡ್ಜ್ ನಲ್ಲಿ ಇರುವಂತಹ ಏರ್ವೆಂಟ್ ಅನ್ನು ಯಾವಾಗಲೂ ಮುಚ್ಚುವ ಹಾಗೆ ಪದಾರ್ಥಗಳನ್ನು ಇಡಬೇಡಿ.

ಆದಷ್ಟು ಆ ಜಾಗದಲ್ಲಿ ಯಾವುದೇ ರೀತಿಯ ಪದಾರ್ಥಗಳನ್ನು ಇಡದಿರುವುದು ಉತ್ತಮ. ಹಾಗೇನಾದರೂ ನೀವು ಅದು ಮುಚ್ಚುವ ಹಾಗೆ ಪದಾರ್ಥವನ್ನು ಇಟ್ಟರೆ ಏರ್ವೆಂಟ್ ಹಾಳಾಗುತ್ತದೆ ಇದರಿಂದ ಫ್ರಿಡ್ಜ್ ಹೆಚ್ಚು ದಿನದವರೆಗೆ ಬಾಳಿಕೆಗೆ ಬರುವುದಿಲ್ಲ ಹೀಗೆ ಕೆಲವೊಂದಷ್ಟು ಮಾಹಿತಿಗಳನ್ನು ಪ್ರತಿಯೊಬ್ಬರು ತಿಳಿದುಕೊಂಡಿರುವುದು ಬಹಳ ಮುಖ್ಯ ಇಲ್ಲವಾದರೆ ಹೆಚ್ಚಿನ ಹಣಕಾಸಿನ ಖರ್ಚು ಹೆಚ್ಚಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">