ಕುತ್ತಿಗೆ ಭಾಗದ ಬೊಜ್ಜು ಕರಗಿಸಲು ಮನೆಮದ್ದು!ಕತ್ತಿನ ಭಾಗ ದಪ್ಪ ಇದೆಯಾ? - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಕುತ್ತಿಗೆ ಭಾಗದ ಬೊಜ್ಜು ಕರಗಿಸಲು ಮನೆಮದ್ದು | ಕತ್ತಿನ ಭಾಗ ದಪ್ಪ ಇದೆಯಾ?

ಇವತ್ತಿನ ವಿಷಯ ಕತ್ತಿನ ಭಾಗದಲ್ಲಿ ದಪ್ಪ ಆಗುವುದು, ಇದಕ್ಕೆ ಏನೇನು ಕಾರಣಗಳು ಇರುತ್ತದೆ? ಅಥವಾ ಥೈರಾಯಿಡ್, ಪ್ರಾಬ್ಲಮ್ ಇರ ಬಹುದು, ಅಥವಾ ಹಲವಾರು ತೊಂದರೆಗಳು ಇರಬಹುದು ಅಥವಾ ಸ್ಥೂಲಕ ಕೂಡ ಇರಬಹುದು. ಈ ರೀತಿಯ ಅನೇಕ ಕಾರಣಗಳು ಇರಬಹುದು ಹೀಗೇ ಈ ಎಲ್ಲಾ ಕಾರಣಗಳಿದ್ದರೆ ನೀವು ತೋರಿಸಿಕೊಳ್ಳ ಬೇಕು ಹಾಗು ಇದಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

ಇದೆಲ್ಲ ಏನು ಇಲ್ಲ ಎಂದರೆ ಇದಕ್ಕೆ ಉತ್ತಮವಾದ ಚಿಕಿತ್ಸೆ ಇಲ್ಲಿದೆ. ಇದೆಲ್ಲಾ ಏನೂ ಇಲ್ಲದೆ ಹಾಗೆ ಕತ್ತಿನ ಭಾಗದಲ್ಲಿ ದಪ್ಪ ಇದೆ ಎಂದರೆ ಇದಕ್ಕೆ ಸುಲಭವಾದ ಔಷಧಿ ಇಲ್ಲಿದೆ. ಇದಕ್ಕೆ ಆಯುರ್ವೇದದಲ್ಲಿ ಉದ್ವರ್ತನ ಚಿಕಿತ್ಸೆ ಎಂದು ಹೇಳುತ್ತಾರೆ. ಹಾಗಾದರೆ ಅದನ್ನು ಹೇಗೆ ಮಾಡುವುದು ಅದರ ವಿಧಾನ ಯಾವ ರೀತಿ ಇರುತ್ತದೆ ಎನ್ನುವುದನ್ನು ಈ ಕೆಳಗಿನಂತೆ ತಿಳಿಯೋಣ.


ತ್ರಿಫಲ ಚೂರ್ಣ ತ್ರಿಫಲಗಳು ಎಂದರೆ ಮೂರು ವಿಧವಾದಂತಹ ಕಣಗಳು ಹರಿದಕ್ಕಿ ವಿವಿಧಕ್ಕೆ ಮತ್ತು ಆಮಲಕ್ಕಿ. ತಾರೆಕಾಯಿ, ಹಳಲೆ ಕಾಯಿ ಮತ್ತು ನೆಲ್ಲಿಕಾಯಿ. ಈ ಮೂರನ್ನು ಸಮಪಾಲಾಗಿ ತಂದು ಅದನ್ನು ನೆರಳಿನಲ್ಲಿ ಒಣಗಿಸಿ ಅದನ್ನು ಚೂರುಗಳನ್ನಾಗಿ ಮಾಡಿ ಅದನ್ನು ವಸ್ತ್ರ ದಾರಿತ ಮಾಡಬೇಕು. ಅಂದರೆ ಬಟ್ಟೆಯಿಂದ ಅದನ್ನು ಜರ್ಡಿ ಹಿಡಿಯಬೇಕು. ಆ ನುಣ್ಣಗೆ ಇರುವ ಪೌಡರ್ ಅನ್ನು ಒಂದು ಖಾಲಿ ಡಬ್ಬಿಯಲ್ಲಿ ಹಾಕಿ ಇಟ್ಟುಕೊಳ್ಳಬಹುದು.

ಹಾಗೂ ಅದನ್ನು ಸ್ನಾನಕ್ಕಿಂತ ಮುಂಚೆ ಆ ಭಾಗಕ್ಕೆ ಆ ಚೂರ್ಣವನ್ನು ಹಚ್ಚಿ ಮಸಾಜ್ ಮಾಡಬೇಕು. ಮಸಾಜ್ ಹೇಗೆ ಮಾಡಬೇಕು ಎಂದರೆ ಕೆಳಗಿಂದ ಮೇಲುಗಡೆಗೆ ಮಸಾಜ್ ಮಾಡಬೇಕು. ಈ ಮಸಾಜ್ ಅನ್ನು 5 ರಿಂದ 10 ನಿಮಿಷಗಳ ಕಾಲ ಮಸಾಜ್ ಮಾಡಿ ಒಂದು ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡಿಕೊಳ್ಳಬೇಕು.

ಈ ಚೂರ್ಣವನ್ನು ಹಚ್ಚಿ ಹೀಗೆ ಮಸಾಜ್ ಮಾಡಿ ಸ್ನಾನ ಮಾಡುವುದ ರಿಂದ ನಿಮಗೆ ಸತತವಾಗಿ ಕತ್ತು ಸಣ್ಣವಾಗುತ್ತಾ ಬರುತ್ತದೆ. ಈ ರೀತಿ ಎರಡು ಮೂರು ತಿಂಗಳು ಮಾಡುತ್ತಿರಬೇಕು. ಹೀಗೆ ಮಸಾಜ್ ಮಾಡುವುದರಿಂದ ನಿಮಗೆ ಕತ್ತಿನಲ್ಲಿರುವ ನೋವು ರಿಲೀಫ್ ಆಗುತ್ತದೆ ಹಾಗೆ ಕಪ್ಪಾಗಿರುವ ಕತ್ತು ನಿಮ್ಮ ಬಣ್ಣ ಬರುತ್ತದೆ. ಮತ್ತು ಕತ್ತಿನಲ್ಲಿ ಕಾಣಿಸುವಂತಹ ದಪ್ಪ ದಪ್ಪವಾದ ಊತಗಳು ಇವೆಲ್ಲವೂ ಸಹ ಕಡಿಮೆಯಾಗುತ್ತಾ ಬರುತ್ತದೆ.

ಹೀಗೆ ಈ ಮಸಾಜ್ ಅನ್ನು ನೀವು ಕೂಡ ಮಾಡಿ ಎರಡು ಮೂರು ತಿಂಗಳಲ್ಲಿ ಪರಿಹಾರವನ್ನು ತೆಗೆದುಕೊಳ್ಳಿ. ಹೀಗೆ ಸೂಚಿಸುವಂತಹ ಕ್ರಮಗಳೊಂದಿಗೆ ನೀವು ಪಾಲಿಸಬೇಕು ಹೀಗೆ ಮಾಡುವುದರಿಂದ ನಿಮಗೆ ನಿಮ್ಮಲ್ಲಿರುವ ಕತ್ತಿನ ಭಾಗದ ಬೊಜ್ಜು ಕರಗಿಸಲು ಸಾಧ್ಯವಾಗು ತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *