ಚಿಕನ್,ಬಿರಿಯಾನಿ,ಸ್ವೀಟು,ಸಮೋಸ ಎಲ್ಲವನ್ನು ತಿನ್ನಿ ಬೊಜ್ಜು ಕರಗಿಸಿ 250 ಕೆಜಿಯಿಂದ 90 ಕೆಜಿಗೆ ಇಳಿಕೆ.ಈ ಟ್ರಿಕ್ ಬಳಸಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಚಿಕನ್ ಬಿರಿಯಾನಿ, ಸ್ವೀಟು, ಸಮೋಸ ಎಲ್ಲವನ್ನು ತಿನ್ನಿ…… ಬೊಜ್ಜು ಕರಗಿಸಿ…….!!

ಈಗಿನ ಕಾಲಘಟ್ಟದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಜನ ದೇಹದ ಬೊಜ್ಜನ್ನು ಅಧಿಕವಾಗಿ ಹೊಂದಿರುತ್ತಾರೆ. ಹಾಗೂ ಅವುಗಳನ್ನು ಕಡಿಮೆ ಮಾಡಿ ಕೊಳ್ಳುವುದಕ್ಕೆ ಹಲವಾರು ರೀತಿಯ ವಿಧಾನಗಳನ್ನು ಅನುಸರಿಸುತ್ತಿರು ತ್ತಾರೆ. ಆದರೆ ಅವೆಲ್ಲವೂ ಕೂಡ ಕೆಲವೊಮ್ಮೆ ನಮಗೆ ತೊಂದರೆಯನ್ನು ಉಂಟುಮಾಡುತ್ತದೆ ಎಂದೇ ಹೇಳಬಹುದು. ಹಾಗೂ ಇನ್ನೂ ಹೆಚ್ಚಿನ ಜನ ಈ ರೀತಿಯ ಸಮಸ್ಯೆ ಇದ್ದರೂ ಸಹ

ಯಾವುದೇ ರೀತಿಯ ಯೋಚನೆ ಮಾಡದೆ ಎಲ್ಲಾ ಆಹಾರ ಪದಾರ್ಥ ಗಳನ್ನು ಸೇವನೆ ಮಾಡುತ್ತಿರುತ್ತಾರೆ. ಆದರೆ ಅದು ಎಷ್ಟರಮಟ್ಟಿಗೆ ಅವರಿಗೆ ಒಳ್ಳೆಯದು ಹಾಗೂ ಆ ಒಂದು ಸಮಸ್ಯೆ ಮುಂದಿನ ದಿನಗಳಲ್ಲಿ ನಮಗೆ ಯಾವ ರೀತಿಯ ದೊಡ್ಡ ಸಮಸ್ಯೆಯನ್ನು ಉಂಟುಮಾಡುತ್ತದೆ ಎನ್ನುವ ಆಲೋಚನೆಯನ್ನು ಸಹ ಕೆಲವೊಬ್ಬರು ಮಾಡುವುದಿಲ್ಲ. ಆದರೆ ಇನ್ನೂ ಕೆಲವೊಬ್ಬರು ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಲು.


ಆಸ್ಪತ್ರೆಗಳಿಗೆ ಹೋಗಿ ಸರ್ಜರಿ ಮಾಡಿಸಿಕೊಳ್ಳುವುದು ಹೀಗೆ ಕೆಲವೊಂದು ಅಡ್ಡ ಪರಿಣಾಮವನ್ನು ಉಂಟು ಮಾಡುವ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಆದರೆ ಇವೆಲ್ಲ ವಿಧಾನಗಳು ಕೂಡ ನಮಗೆ ಆಪತ್ತನ್ನು ಉಂಟುಮಾಡುತ್ತದೆ ಎಂದೇ ಹೇಳಬಹುದು. ಹೌದು ಆದ್ದರಿಂದ ಆ ವಿಧಾನಗಳನ್ನು ಅನುಸರಿಸುವುದರ ಬದಲು ನಮ್ಮ ಜೀವನ ಶೈಲಿ ಹಾಗೂ ಆಹಾರ ಶೈಲಿಯನ್ನು ನಾವು ಬದಲಾಯಿಸಿ ಕೊಂಡರೆ ಈ ಎಲ್ಲಾ ಸಮಸ್ಯೆಗಳನ್ನು ನಾವು ಯಾವುದೇ ರೀತಿಯ ತೊಂದರೆ ಇಲ್ಲದೆ ಸರಿಪಡಿಸಿಕೊಳ್ಳಬಹುದು.

ಜೊತೆಗೆ ಎಲ್ಲಾ ರೀತಿಯ ಆಹಾರ ಪದಾರ್ಥಗಳನ್ನು ತಿನ್ನುವುದರ ಮೂಲಕ ಆರೋಗ್ಯಕರವಾಗಿ ನಮ್ಮ ದೇಹದಲ್ಲಿರುವಂತಹ ಬೊಜ್ಜನ್ನು ಕಡಿಮೆ ಮಾಡಬಹುದು. ಹೌದು ನಾವು ಎಷ್ಟು ಪ್ರಮಾಣದಲ್ಲಿ ಆಹಾರ ವನ್ನು ಸೇವನೆ ಮಾಡಬೇಕು? ಎಷ್ಟು ಪ್ರಮಾಣದಲ್ಲಿ ಪ್ರತಿನಿತ್ಯ ಸಿಹಿ ಅಂಶ ತಿನ್ನಬೇಕು? ಸಿಹಿ ಅಂಶ ತಿನಬಾರದು? ಯಾವ ಆಹಾರ ಪದಾರ್ಥ ಒಳ್ಳೆಯದು? ಯಾವುದು ಕೆಟ್ಟದ್ದು? ಎಲ್ಲವನ್ನು ತಿಳಿದುಕೊಂಡು.

ಆನಂತರ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಉತ್ತಮ. ಬದಲಿಗೆ ಸಿಕ್ಕ ಎಲ್ಲಾ ಆಹಾರ ಪದಾರ್ಥಗಳನ್ನು ಯಾವುದೇ ಮಿತಿ ಇಲ್ಲದೆ ಅಧಿಕವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ಬೊಜ್ಜು ಅಧಿಕವಾಗಿ ಸಂಗ್ರಹಣೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ನಿಯಮಿತ ವಾಗಿ ಎಲ್ಲಾ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಯಾವುದೇ ರೀತಿಯ ಬೊಜ್ಜು ಸಂಗ್ರಹಣೆ ಆಗುವುದಿಲ್ಲ.

ಜೊತೆಗೆ ಕೆಲವೊಂದಷ್ಟು ಯೋಗಾಭ್ಯಾಸ, ಪ್ರಾಣಾಯಾಮ, ಹೀಗೆ ಕೆಲವೊಂದು ವಿಧಾನಗಳನ್ನು ಪ್ರತಿಯೊಬ್ಬರು ತಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಯಾರು ಯಾವ ಸಮಸ್ಯೆಗಳಿಗೂ ಕೂಡ ತುತ್ತಾಗುವುದಿಲ್ಲ. ಬದಲಿಗೆ ಉತ್ತಮವಾದಂತಹ ಆರೋಗ್ಯ ಜೀವನ ವನ್ನು ನಡೆಸುವುದಕ್ಕೆ ಸಹಾಯವಾಗುತ್ತದೆ. ಹಾಗೂ ನಿಯಮಿತವಾಗಿ ಎಲ್ಲ ರೀತಿಯ ಆಹಾರ ಪದಾರ್ಥಗಳನ್ನು ಅಂದರೆ ಮೇಲೆ ಹೇಳಿದಂತೆ ಸಮೋಸ, ಚಿಕನ್, ಸಿಹಿ ಪದಾರ್ಥ ಈ ಎಲ್ಲವನ್ನು ಸಹ ತಿಂದು ಆರೋಗ್ಯ ಜೀವನವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *