ಸಾಯೋವರೆಗೂ ಕ್ಯಾನ್ಸರ್ ಬರಬಾರದು ಅಂದರೆ ಈ ಏಳು ತಪ್ಪುಗಳನ್ನು ಇಂದೇ ಬಿಟ್ಟುಬಿಡಿ…

ಸಾಯೋವರೆಗೂ ಜೀವನಪೂರ್ತಿ ಕ್ಯಾನ್ಸರ್ ಬರಬಾರದು ಎಂದರೆ ಈ ಏಳು ತಪ್ಪುಗಳನ್ನು ಇಂದೇ ಬಿಟ್ಟು ಬಿಡಿ//

WhatsApp Group Join Now
Telegram Group Join Now

ಇತ್ತೀಚಿನ ದಿನದಲ್ಲಿ ಕ್ಯಾನ್ಸರ್ ಸಮಸ್ಯೆ ಎನ್ನುವುದು ಒಂದು ದೊಡ್ಡ ಮಾರಕ ಕಾಯಿಲೆಯಾಗಿ ಸಂಭವಿಸಿದೆ ಇದರಿಂದ ಹೆಚ್ಚಿನ ಜನ ತಮ್ಮ ಪ್ರಾಣವನ್ನು ಸಹ ಕಳೆದುಕೊಂಡಿದ್ದಾರೆ. ಹಾಗೂ ಇನ್ನೂ ಹಲವಾರು ಜನ ಇದರಿಂದ ಹಲವಾರು ಸಮಸ್ಯೆಗಳನ್ನು ಕೂಡ ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು.ಹೆಚ್ಚಾಗಿ ಯಾರಿಗೂ ಕೂಡ ಈ ಒಂದು ಸಮಸ್ಯೆ ಬರುವುದಕ್ಕೆ ಪ್ರಮುಖವಾದಂತಹ ಕಾರಣಗಳು

ಏನು ಹಾಗೂ ಈ ಸಮಸ್ಯೆ ಬಾರದಂತೆ ಅವರು ತಮ್ಮ ಜೀವನದಲ್ಲಿ ಯಾವ ರೀತಿಯ ಜೀವನ ಶೈಲಿಯನ್ನು ಹಾಗೂ ಆಹಾರ ಶೈಲಿಯನ್ನು ಅನುಸರಿಸಬೇಕು ಎಂಬ ಮಾಹಿತಿಯು ಸಹ ಅವರಿಗೆ ತಿಳಿದಿಲ್ಲ ಹಾಗಾದರೆ ಈ ದಿನ.ಯಾರಿಗೆ ತಮ್ಮ ಜೀವನಪೂರ್ತಿ ಕ್ಯಾನ್ಸರ್ ಸಮಸ್ಯೆ ಬರಬಾರದು ಎಂದರೆ ಯಾವ ರೀತಿಯಾದಂತಹ ವಿಧಾನಗಳನ್ನು ಅನುಸರಿಸಬೇಕು ಅಂದರೆ


ಯಾವ ರೀತಿಯ ಆಹಾರ ಕ್ರಮವನ್ನು ಸೇವನೆ ಮಾಡಬೇಕು ಹಾಗೂ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ಈ ದಿನ ತಿಳಿಯುತ್ತಾ ಹೋಗೋಣ.ಮೊದಲನೆಯದಾಗಿ. ಅಡುಗೆಗೆ ಉಪಯೋಗಿಸಲು ಎಣ್ಣೆ ತಂದಾಗ ಎಣ್ಣೆ ಪ್ಯಾಕೆಟ್ ಅನ್ನು ಬಿಸಿ ಮಾಡಿ ಎಣ್ಣೆಯನ್ನು ತೆಗೆಯಬೇಡಿ ಅದು ಕ್ಯಾನ್ಸರ್ ಬರಲು ಕಾರಣವಾಗುತ್ತದೆ.

ಹಾಗೆ ಒಮ್ಮೆ ಕರಿದ ಎಣ್ಣೆಯನ್ನು ಮತ್ತೆ ಬಿಸಿ ಮಾಡಿ ಪುನಃ ಬಳಸಬೇಡಿ. ಬಾಯಿಯ ಒಳಗೆ ಕ್ಯಾನ್ಸರ್ ಬರದಿರಲು ತಂಬಾಕು ಧೂಮಪಾನ ಹಾಗೂ ಮಧ್ಯಪಾನ ಮಾಡುವ ಅಭ್ಯಾಸ ಇದ್ದರೆ ಬಿಟ್ಟು ಬಿಡಿ. ಬ್ರೆಸ್ಟ್ ಕ್ಯಾನ್ಸರ್ ಬರದಿರಲು ತುಂಬಾ ಟೈಟ್ ಆಗಿರುವ ಬಟ್ಟೆಗಳನ್ನು ಧರಿಸುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ. ಹೊಟ್ಟೆಯಲ್ಲಿ ಕ್ಯಾನ್ಸರ್ ಬರದಿರಲು ಒಮ್ಮೆ ತಯಾರಿಸಿದ ಆಹಾರವನ್ನು ಪದೇಪದೇ ಬಿಸಿ ಮಾಡಿ ತಿನ್ನುವುದನ್ನು ಕೂಡ ಇಂದೇ ಬಿಟ್ಟುಬಿಡಿ.

See also  ಡಯಾಬಿಟಿಸ್ ಕಿಡ್ನಿ ಸಮಸ್ಯೆ ಪೂರ್ತಿಯಾಗಿ ತಡೆಗಟ್ಟಲು ಮನೆ ಮದ್ದು ಹಾಗೂ ಆಹಾರ ಕ್ರಮ ಇಲ್ಲಿದೆ ನೋಡಿ ಶುಗರ್ ಇದ್ದವರು ನಿರ್ಲಕ್ಷ್ಯ ಮಾಡಬೇಡಿ

ಹೆಚ್ಚು ವಿಷ ತರಕಾರಿಗಳನ್ನು ತಿನ್ನುವ ಅಭ್ಯಾಸವನ್ನು ಸಹ ಇಂದೇ ನಿಲ್ಲಿಸಿ. ಸಾಧ್ಯವಾದಷ್ಟು ಮನೆಯಲ್ಲಿ ಬೆಳೆಸಿದ ತರಕಾರಿಯನ್ನು ಸೊಪ್ಪು ಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಮತ್ತೆ ಯಾವುದೇ ಕಾರಣಕ್ಕೂ ಬಿಸಿ ಇರುವ ಆಹಾರ ಪದಾರ್ಥಗಳನ್ನು ತಣ್ಣಗಾಗುವ ಮುನ್ನ ಫ್ರಿಡ್ಜ್ ನಲ್ಲಿ ಇಟ್ಟು ಪುನಹ ಪುನಹ ತೆಗೆದು ಅದನ್ನು ಬಿಸಿ ಮಾಡಿ ತಿನ್ನಬಾರದು. ಹಾಗೇನಾದರೂ ನೀವು ಮಾಡಿದರೆ ಆ ಪದಾರ್ಥವು ವಿಷವಾಗಿ ಪರಿವರ್ತನೆಯಾಗುತ್ತದೆ.

ಆದ್ದರಿಂದ ಫ್ರಿಡ್ಜ್ ನಲ್ಲಿ ಇಟ್ಟಿರುವಂತಹ ಆಹಾರವನ್ನು ಸೇವನೆ ಮಾಡದೆ ಇರುವುದು ಉತ್ತಮ. ಈ ರೀತಿ ಮಾಡುವುದರಿಂದ ನಿಮ್ಮ ಜೀವನದ ಲ್ಲಿಯೇ ಕ್ಯಾನ್ಸರ್ ಸಮಸ್ಯೆ ಬರುವುದಿಲ್ಲ ಹಾಗಾಗಿ ಪ್ರತಿಯೊಬ್ಬರೂ ಕೂಡ ಮೇಲೆ ಹೇಳಿದಂತಹ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸುವುದು ಉತ್ತಮ ಹಾಗೂ ನಿಮ್ಮ ಆರೋಗ್ಯಕ್ಕೂ ಕೂಡ ಒಳ್ಳೆಯದು ಪ್ರತಿಯೊಬ್ಬರೂ ಕೂಡ ಇದನ್ನು ಅನುಸರಿಸುವುದು ಒಳ್ಳೆಯದ್ದು ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">