ಸೊಂಟ ನೋವು ಇದ್ದರೆ ಈ ರೀತಿ ಮಲಗಿ ಇದು ಚಿಕ್ಕ ವಿಷಯವಲ್ಲ..ಈ ತಪ್ಪನ್ನು ಮಾತ್ರ ಮಾಡಬೇಡಿ... » Karnataka's Best News Portal

ಸೊಂಟ ನೋವು ಇದ್ದರೆ ಈ ರೀತಿ ಮಲಗಿ ಇದು ಚಿಕ್ಕ ವಿಷಯವಲ್ಲ..ಈ ತಪ್ಪನ್ನು ಮಾತ್ರ ಮಾಡಬೇಡಿ…

ಸೊಂಟ ನೋವು ಇದ್ದರೆ ಈ ಮೂರು ರೀತಿ ಮಲಗಿ……!! ವಿಷಯ ಚಿಕ್ಕದ್ದಲ್ಲ……!!

WhatsApp Group Join Now
Telegram Group Join Now

ಹೆಚ್ಚಿನ ಜನ ಸೊಂಟ ನೋವು ಇದ್ದರೆ ಆ ನೋವನ್ನು ಕಡಿಮೆ ಮಾಡಿ ಕೊಳ್ಳುವುದಕ್ಕೆ ಮಾತ್ರೆಗಳನ್ನು ಉಪಯೋಗಿಸುತ್ತಿರುತ್ತಾರೆ. ಹಾಗೂ ಕೆಲವೊಂದು ಪೈನ್ ಕ್ಯುಲರ್ ಜೆಲ್ ಹಚ್ಚಿಕೊಳ್ಳುತ್ತಿರುತ್ತಾರೆ. ಆದರೆ ಈ ಯಾವುದೇ ವಿಧಾನವನ್ನು ಅನುಸರಿಸಿದರು ಅವರಿಗೆ ಕೆಲವೊಂದು ಸಮಸ್ಯೆಗಳು ದೂರವಾಗುತ್ತಿರುವುದಿಲ್ಲ.ಅದಕ್ಕಾಗಿ ಅವರು ಆಸ್ಪತ್ರೆಗಳಿಗೆ ಹೋಗಿ ತೋರಿಸಿಕೊಳ್ಳುವುದರ ಮೂಲಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುತ್ತಿರುತ್ತಾರೆ.

ಆದರೆ ಹೆಚ್ಚಿನ ಜನಕ್ಕೆ ಈ ನೋವು ಕಾಣಿಸಿಕೊಳ್ಳುವುದಕ್ಕೆ ಪ್ರಧಾನವಾ ಗಿರುವಂತಹ ಕಾರಣ ಏನು? ನಮ್ಮ ಜೀವನ ಶೈಲಿಯಿಂದ ಹಾಗೂ ನಾವು ಮಾಡುವಂತಹ ಕೆಲವೊಂದು ತಪ್ಪುಗಳಿಂದ ಈ ಸಮಸ್ಯೆ ಕಾಣಿಸಿ ಕೊಳ್ಳುತ್ತಿದೆ ಎಂಬ ಆಲೋಚನೆ ಸಹ ಮಾಡುವುದಿಲ್ಲ. ಹಾಗಾದರೆ ಈ ದಿನ ಸೊಂಟ ನೋವು ಕಾಣಿಸಿಕೊಳ್ಳುವುದಕ್ಕೆ ಯಾವ ರೀತಿಯಾದಂತಹ ಕೆಲವೊಂದು ತಪ್ಪು ವಿದಾನಗಳನ್ನು ನಾವು ಅನುಸರಿಸುತ್ತಿದ್ದೇವೆ.


ಹಾಗೆಯೇ ಈ ಸಮಸ್ಯೆ ಇದ್ದವರು ಯಾವ ವಿಧಾನಗಳನ್ನು ಅನುಸರಿಸ ಬೇಕು ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಹೌದು ಈ ಒಂದು ಸಮಸ್ಯೆ ಯನ್ನು ನೀವು ಚಿಕ್ಕದೆಂದು ಪರಿಗಣಿಸಿದರೆ ಇದು ನಿಮಗೆ ಮುಂದಿನ ದಿನದಲ್ಲಿ ದೊಡ್ಡ ಸಮಸ್ಯೆಯಾಗಿ ಕಾರಣವಾಗುತ್ತದೆ ಆದ್ದರಿಂದ ಈ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾದ ದಿನದಿಂದಲೇ.

ಇದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಂಡಿರು ವುದು ಬಹಳ ಮುಖ್ಯ. ಹಾಗೆಯೇ ಹೆಚ್ಚಿನ ಜನ ಈ ಸಮಸ್ಯೆ ಇರುವ ವರು ಯಾವ ಒಂದು ಭಂಗಿಯಲ್ಲಿ ಮಲಗಿಕೊಳ್ಳಬೇಕು ಅಂದರೆ ನೆಲದ ಮೇಲೆ ಮಲಗಿಕೊಂಡರೆ ಗುಣವಾಗುತ್ತದೆಯ? ಹಾಸಿಗೆಯ ಮೇಲೆ ಯಾವ ಭಂಗಿಯಲ್ಲಿ ಮಲಗಿಕೊಂಡರೆ ಈ ನೋವನ್ನು ಕಡಿಮೆ ಮಾಡಿ ಕೊಳ್ಳುವುದು? ಅದೇ ರೀತಿ ಹಗ್ಗದಿಂದ ಮಾಡಿರುವಂತಹ ಮಂಚದ ಮೇಲೆ ಮಲಗಿಕೊಂಡರೆ ಸೊಂಟ ನೋವು ಕಡಿಮೆ ಮಾಡಿಕೊಳ್ಳ ಬಹುದ? ಹೀಗೆ ಎಲ್ಲರಲ್ಲೂ ಈ ರೀತಿಯ ಪ್ರಶ್ನೆ ಮೂಡುವುದು ಸಹಜ.

ಆದರೆ ಈ ದಿನ ಈ ಎಲ್ಲಾ ಪ್ರಶ್ನೆಗಳಿಗೂ ಕೂಡ ಉತ್ತರವನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ. ಹೌದು ಈಗ ನಾವು ಹೇಳುವಂತಹ ಈ ಒಂದು ಭಂಗಿಯಲ್ಲಿ ನೀವು ಮಲಗಿಕೊಂಡರೆ ನಿಮ್ಮ ಸೊಂಟ ನೋವು ಗುಣವಾಗುತ್ತದೆ. ಹಾಗಾದರೆ ಅದನ್ನು ಹೇಗೆ ಮಾಡುವುದು ಎಂದು ಈ ಕೆಳಗೆ ತಿಳಿಯೋಣ. ಅಂಥವರು ಸಣ್ಣದಾಗಿರುವಂತಹ ತಲೆದಿಂಬನ್ನು ಹಾಕಿ ನೇರವಾಗಿ ಮಲಗುವುದು ಉತ್ತಮ.

ಇದರ ಜೊತೆ ನಿಮ್ಮ ಎರಡು ಕಾಲಿನ ಕೆಳಭಾಗದಲ್ಲಿ ಎರಡು ದಿಂಬು ಗಳನ್ನು ಇಟ್ಟು ಕಾಲನ್ನು ಅದರ ಮೇಲೆ ಹಾಕಿ ಮಲಗುವುದರಿಂದ ನಿಮ್ಮ ಸೊಂಟ ಭಾಗದಲ್ಲಿ ಯಾವುದೇ ರೀತಿಯ ಅಧಿಕ ಒತ್ತಡ ಬೀಳುವುದಿಲ್ಲ ಹಾಗೂ ನೋವುಗಳು ಕಡಿಮೆಯಾಗುತ್ತಾ ಬರುತ್ತದೆ. ಹಾಗಾಗಿ ಈ ಒಂದು ಭಂಗಿಯಲ್ಲಿ ಮಲಗುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">