ನರ ಹುಲಿ ಅಥವಾ ಚರ್ಮದ ಸಮಸ್ಯೆಗೆ ಇವತ್ತೇ ಹೇಳಿ ಗುಡ್ ಬಾಯ್//
ಬಹಳಷ್ಟು ಜನರಿಗೆ ಕುತ್ತಿಗೆ ಭಾಗದಲ್ಲಿ ಅಥವಾ ದೇಹದ ಭಾಗದಲ್ಲಿ ನರಹುಲಿ ಎಂಬುದು ಸಮಸ್ಯೆಯಾಗಿದೆ. ಇದನ್ನು ತೆಗೆಯಲು ಕೆಲವರು ತುಂಬಾ ಔಷಧಿಗಳನ್ನು ಕೂಡ ಉಪಯೋಗಿಸುತ್ತಾರೆ. ಹಾಗಾದರೆ ಆ ಒಂದು ಸುಲಭವಾದ ವಿಧಾನ ಯಾವುದು? ಹಾಗೆಯೇ ಈ ನರ ಹುಲಿಯನ್ನು ಬುಡ ಸಮೇತ ಹೇಗೆ ದೂರ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಇವತ್ತು ಒಂದು ಉತ್ತಮವಾದ ಮನೆಮದ್ದು ಏನೆಂದರೆ ಸಾಮಾನ್ಯವಾಗಿ ದೇಹದಲ್ಲಿ ನರ ಹುಲಿ ಅಥವಾ ಇಂಗ್ಲೀಷ್ ನಲ್ಲಿ ಸ್ಕಿನ್ ಟ್ಯಾಗ್ ಎಂದು ಹೇಳುತ್ತಾರೆ. ಇದೊಂದು ಸುಲಭವಾದಂತಹ ಮನೆಮದ್ದಾಗಿದ್ದು ಹಾಗೂ ಇದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ. ಹೇಗೆ ಮಾಡುವುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಇದೆಲ್ಲದಕ್ಕಿಂತ ಮೊದಲು ನಿಮಗೆ ಹೇಳಬೇಕಾದ ವಿಷಯ ಏನೆಂದರೆ ಸ್ಕಿನ್ ವಾಲ್ಟ್ ಅಥವಾ ನರಹುಲಿ ಎಂದು ಏನು ಹೇಳುತ್ತಾರೆ, ಇದು ಬರಲಿಕ್ಕೆ ಮುಖ್ಯ ಕಾರಣ ಏನೆಂದರೆ ನಿಮ್ಮ ದೇಹದಲ್ಲಿ ಇರುವಂತಹ ಕೆಲವು ಸಮಸ್ಯೆಗಳು ಮೊದಲನೆಯದಾಗಿ ಇಮ್ಯೂನಿಟಿ ಪವರ್ ನಿಮ್ಮ ದೇಹದಲ್ಲಿ ನಿಶಕ್ತಿಯಾಗಿದ್ದರೆ, ಈ ರೀತಿಯ ಒಂದು ಸಮಸ್ಯೆ ಬರಬಹುದು. ಅಥವಾ
ಹಾಗೂ ಇದು ವೈರಸ್ ಇಂದ ಬರುತ್ತದೆ. ಮುಖ್ಯವಾಗಿ ಕೆಪಿಲರು ವೈರಸ್ ಇಂದ ಬರುತ್ತದೆ. ಇದನ್ನು ಕೆಲವೊಂದು ಮೆಡಿಸನ್ ಗಳಿಂದ ಹಾಗೂ ಬೇರೆ ಬೇರೆ ಚಿಕಿತ್ಸೆಗಳಿಂದ ತೆಗೆಯುತ್ತಾರೆ. ಸಾಧ್ಯವಾಗಲಿಲ್ಲ ಎಂದರೆ ಈ ಮನೆಮದ್ದನ್ನು ಉಪಯೋಗಿಸಿ ನೋಡಿ ಇದಕ್ಕೆ ಬೇಕಾಗಿರುವಂತಹ ಮುಖ್ಯವಾದ ಸಮಗ್ರ ಏನೆಂದರೆ ಬೆಳ್ಳುಳ್ಳಿ ಇದನ್ನು ಹೇಗೆ ಮಾಡುವುದು ಎಂದು ಇಲ್ಲಿ ತಿಳಿಯೋಣ.
ಬೆಳ್ಳುಳ್ಳಿ ನಿಮಗೆ ಎಷ್ಟು ಬೇಕೋ ಅಷ್ಟು ತೆಗೆದುಕೊಳ್ಳಿ ಒಂದು ಮೂರರಿಂದ ನಾಲ್ಕು ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ ಅದರಲ್ಲಿ ಮೂರು ಅಥವಾ ನಾಲ್ಕು ಹೆಚ್ಚಿನ ಬೆಳ್ಳುಳ್ಳಿಯನ್ನು ತೆಗೆದು ಅದರ ಸಿಪ್ಪೆಯನ್ನು ತೆಗೆದುಕೊಳ್ಳಿ. ಕೆಲವು ನಾಟಿ ಬೆಳ್ಳುಳ್ಳಿಗಳು ಸಿಕ್ಕರೆ ಅದನ್ನು ಹೆಚ್ಚು ಉಪಯೋಗಿಸಿ ಏಕೆಂದರೆ ಅದರಲ್ಲಿ ರಸದ ಅಂಶ ಹೆಚ್ಚಾಗಿರುತ್ತದೆ. ನಿಮಗೆ ಬೇಕಾದಷ್ಟು ಬೆಳ್ಳುಳ್ಳಿಯನ್ನು ನೀವು ನಿಮ್ಮ ದೇಹಕ್ಕೆ ಎಷ್ಟು ಬೇಕೋ ಅದರ ತಕ್ಕಂತೆ ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ.
ತದ ನಂತರ ಅದನ್ನು ಕುಟ್ಟಿ ಅದರ ರಸವನ್ನು ತೆಗೆದುಕೊಳ್ಳಿ. ಪುಡಿ ಮಾಡಿದ ನಂತರ ಅದನ್ನು ತೆಗೆದುಕೊಂಡು ಒಂದು ಬಟ್ಟೆಗೆ ಹಾಕಿಕೊಂಡು ಅದನ್ನು ಹಿಂಡಿ ಅದರ ರಸವನ್ನು ಒಂದು ಬೌಲಿಗೆ ತೆಗೆದುಕೊಳ್ಳಿ. ನೀವು ಹೆಚ್ಚು ಬೆಳ್ಳುಳ್ಳಿ ತೆಗೆದುಕೊಳ್ಳುವುದರಿಂದ ಹೆಚ್ಚಿನ ರಸ ಬರುತ್ತದೆ. ಇದನ್ನು ಹೇಗೆ ಹಚ್ಚಿಕೊಳ್ಳುವುದು ಎಂದರೆ ನೀವು ಹತ್ತಿಯಿಂದ ಅಥವಾ ನಿಮ್ಮ ಕೈಗಳಿಂದ ತೆಗೆದುಕೊಂಡು ನಿಮಗೆ ಸ್ಕಿನ್ ವಾಲ್ಟ್ ಆಗಿರುವ ಕಡೆ ಹಚ್ಚಿಕೊಳ್ಳುವುದರಿಂದ ಆ ಸಮಸ್ಯೆಯಿಂದ ನೀವು ಹೊರಗೆ ಬರುತ್ತೀರಾ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.