ನನ್ನ ಜೀವನದಲ್ಲಿ ನಡೆದ ಗುರು ರಾಘವೇಂದ್ರ ಸ್ವಾಮಿಗಳ ನೈಜ ಪವಾಡ ಇದು..ನಂಬಿದವರ ಕೈ ಬಿಡದ ರಾಯರು

ನನ್ನ ಜೀವನದಲ್ಲಿ ನಡೆದ ರಾಯರ ಪವಾಡ…..||ಶ್ರೀ ಗುರು ರಾಘವೇಂದ್ರಾಯ ನಮಃ ……….!!

WhatsApp Group Join Now
Telegram Group Join Now

16ನೇ ಶತಮಾನದಲ್ಲಿ ಬಂದಂತಹ ಗುರು ರಾಘವೇಂದ್ರರು ಇಂದಿಗೂ ಸಹ ತಮ್ಮ ಪವಾಡವನ್ನು ಸೃಷ್ಟಿಸುತ್ತಿದ್ದಾರೆ. ಹಾಗೂ ಅವರನ್ನು ಪ್ರತಿ ಯೊಬ್ಬರು ಕೂಡ ದೇವರೆಂದು ಪೂಜಿಸುತ್ತಿದ್ದಾರೆ ಯಾರು ಏನೇ ಕಷ್ಟ ಎಂದು ಹೇಳಿಕೊಂಡರು ಅವರ ಕಷ್ಟಗಳೆಲ್ಲವನ್ನು ಕೂಡ ದೂರ ಮಾಡುವಂತಹ ರಾಘವೇಂದ್ರರು ಎಲ್ಲರ ಸಂಕಷ್ಟಗಳನ್ನು ದೂರ ಮಾಡಿ ಅವರು ನೆಮ್ಮದಿಯಾಗಿ ಜೀವಿಸುವಂತೆ ನೋಡಿಕೊಳ್ಳುತ್ತಿದ್ದಾರೆ.

ಕಣ್ಣಿಗೆ ಕಾಣದೆ ಇರುವಂತಹ ದೇವರು ಎಂದರೆ ಅದು ಗುರು ರಾಘ ವೇಂದ್ರರು ಹೌದು ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಬರು ವಂತಹ ಎಲ್ಲಾ ಕಷ್ಟಗಳನ್ನು ಕೂಡ ಸುಲಭವಾಗಿ ದೂರ ಮಾಡಿಕೊಳ್ಳ ಬಹುದು ಎಂದುಕೊಳ್ಳುತ್ತಾರೆ. ಆದರೆ ಕೆಲವೊಂದು ಸಂದರ್ಭಗಳು ಸನ್ನಿವೇಶಗಳು ಬೇರೆಯ ರೀತಿ ಇರುವುದರಿಂದ ಅವರು ಆ ಕಷ್ಟಗಳನ್ನು ದೂರ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಬದಲಿಗೆ ಮತ್ತಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಆದ್ದರಿಂದ ಅವರು ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಆ ಸಂದರ್ಭದಲ್ಲಿ ನಮಗೆ ಏನಾದರೂ ತೊಂದರೆ ಆಗುತ್ತಿದೆಯಾ ಅಥವಾ ನಮ್ಮ ಜಾತಕದಲ್ಲಿ ಏನಾದರೂ ತೊಂದರೆ ಇದೆಯಾ? ಅಥವಾ ನಮ್ಮ ಮನೆಯ ಮೇಲೆ ಏನಾದರೂ ದೋಷ ತಾಗುತ್ತಿದೆಯಾ ಹೀಗೆ ಹಲವಾರು ವಿಚಾರವಾಗಿ ನಾವು ಆಲೋಚನೆಯನ್ನು ಮಾಡಿ ನಾವು ಅದನ್ನು ಸರಿಪಡಿಸಿಕೊಳ್ಳಲು ಜ್ಯೋತಿಷ್ಯರ ಬಳಿ ಹೋಗಿ ನಮ್ಮ ಜಾತಕವನ್ನು ತೋರಿಸುವುದರ ಮೂಲಕ

See also  ದರ್ಶನ್ ಬಗ್ಗೆ ಕೋಡಿ ಶ್ರೀ ಸ್ಪೋಟಕ ಭವಿಷ್ಯ.ಇಷ್ಟೆಲ್ಲಾ ನಡೆಯೋದಕ್ಕೆ ನೈಜ ಕಾರಣ ತಿಳಿಸಿದ ಶ್ರೀಗಳು

ಹಾಗೂ ಕೆಲವೊಂದು ಪೂಜೆಗಳನ್ನು ಮಾಡಿಸಿಕೊಳ್ಳುವುದರ ಮೂಲಕ ನಮ್ಮ ಪಾಪ ಕರ್ಮಗಳನ್ನು ಕಳೆದುಕೊಳ್ಳಬೇಕು. ಆಗ ನಮ್ಮ ಜೀವನ ದಲ್ಲಿ ಕಾಣಿಸಿಕೊಳ್ಳುತ್ತಿರುವಂತಹ ಸಮಸ್ಯೆಗಳು ದೂರವಾಗುತ್ತದೆ ಎಂದು ಹೆಚ್ಚಿನ ಜನ ಈ ಒಂದು ವಿಧಾನವನ್ನು ಅನುಸರಿಸುತ್ತಾರೆ. ಆದರೆ ಕೆಲವೊಬ್ಬರು ಯಾವುದೇ ರೀತಿಯ ಪೂಜೆ ಹೋಮ ಎಷ್ಟೇ ದೇವರ ಆರಾಧನೆಯನ್ನು ಮಾಡಿದರು ಕೂಡ ಅವರ ಸಮಸ್ಯೆಗಳು ದೂರವಾಗುವುದಿಲ್ಲ.

ಅಂತಹ ಸಮಯದಲ್ಲಿ ಹೆಚ್ಚಿನ ಜನ ಆ ಸಮಸ್ಯೆಯನ್ನು ದೂರ ಮಾಡಿ ಕೊಳ್ಳಲಾಗದೆ ಮನನೊಂದು ತಮ್ಮ ಪ್ರಾಣವನ್ನು ಸಹ ಕಳೆದುಕೊಂಡಿರು ವಂತಹ ಹಲವಾರು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಆದರೆ ಆ ಒಂದು ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳುವುದರ ಬದಲು ನಿಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡುವಂತಹ ಶ್ರೀ ಗುರು ರಾಘವೇಂದ್ರರ ಬಳಿ ಹೋಗಿ ನಿಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡುವಂತೆ ಹೋಗಿ ಪೂಜೆ ಮಾಡಿಸಿ.

ಪ್ರತಿ ಗುರುವಾರ ರಾಯರ ಸನ್ನಿಧಾನಕ್ಕೆ ಹೋಗಿ ಅಲ್ಲಿ ಅವರ ದರ್ಶನ ವನ್ನು ಮಾಡಿ ಸ್ವಲ್ಪ ಹೊತ್ತು ಅಲ್ಲಿ ಕುಳಿತು ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುವಂತೆ ರಾಯರ ಬಳಿ ಮನಸ್ಸಿನಲ್ಲಿ ಭಕ್ತಿಯಿಂದ ಬೇಡಿಕೊಳ್ಳಿ. ಈ ರೀತಿ ನೀವು ಮಾಡುತ್ತಾ ಬರುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ. ಹೌದು ರಾಯರು ನಿಮ್ಮ ಕಷ್ಟಗಳನ್ನು ದೂರ ಮಾಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೆ‌ ಕಂತಿನ ಹಣ ಬಂದಿಲ್ಲ ಅಂದವರಿಗೆ ಸಿಹಿ ಸುದ್ದಿ..ಈಗಲೇ ಈ ವಿಡಿಯೋ ನೋಡಿ.

[irp]


crossorigin="anonymous">