ಹೆಣ್ಣು ಮಕ್ಕಳು ಮುಟ್ಟಿದ ಸಮಯದಲ್ಲಿ ಅಪ್ಪಿತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಬಾರದು..

ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ, ತೊಂದರೆ ಪಡಬೇಕಾಗುತ್ತದೆ…..!!

WhatsApp Group Join Now
Telegram Group Join Now

ನಮ್ಮಲ್ಲಿ ಬಹಳ ಹಿಂದಿನ ದಿಂದಲೂ ಕೂಡ ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ಇಂತಹ ಕೆಲವೊಂದು ಕೆಲಸಗಳನ್ನು ಮಾಡಬಾರದು ಹಾಗೂ ಅವಳು ಆ ಸಮಯದಲ್ಲಿ ಯಾವ ರೀತಿಯಾದ ವಿಧಾನಗಳನ್ನು ಅನುಸರಿಸಬೇಕು ಹಾಗೇನಾದರೂ ಅವಳು ಮುಟ್ಟಾದ ಸಮಯದಲ್ಲಿ ಈ ಕೆಲಸಗಳನ್ನು ಮಾಡಿದರೆ ಯಾವ ಸಮಸ್ಯೆಗೆ ತುತ್ತಾಗುತ್ತಾಳೆ.

ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಹೌದು ನಮ್ಮ ಶಾಸ್ತ್ರ ಪುರಾಣಗಳಲ್ಲಿ ಈ ಒಂದು ವಿಚಾರವಾಗಿ ಬಹಳ ಮುಖ್ಯವಾಗಿ ಹೇಳಿದ್ದಾರೆ ಅದು ಏನೆಂದು ಈ ಕೆಳಗಿನಂತೆ ತಿಳಿಯೋಣ. ನಮ್ಮ ಹಿಂದೂ ಸಂಪ್ರದಾಯ ದಲ್ಲಿ ಯಾವುದೇ ಒಬ್ಬ ಹೆಣ್ಣುಮಗಳು ಮುಟ್ಟಾದ ಸಮಯದಲ್ಲಿ ಅವಳು ಮುಟ್ಟಿನ ದಿನದಿಂದ ನಾಲ್ಕು ದಿನದವರೆಗೆ ತಲೆಯ ಮೇಲೆ ಮಡಿ ನೀರನ್ನು ಹಾಕಿಕೊಳ್ಳುವವರೆಗೂ.


ಯಾವುದೇ ರೀತಿಯ ದೇವತಾ ಕಾರ್ಯಗಳಾಗಿರಬಹುದು ಪಿತೃ ಕಾರ್ಯ ಗಳಾಗಿರಬಹುದು ಇಂತಹ ಯಾವುದೇ ಕಾರ್ಯಗಳನ್ನು ಮಾಡಬಾರದು ಹಾಗೇನಾದರೂ ಅವಳು ಇಂತಹ ಕಾರ್ಯಗಳನ್ನು ಮಾಡಿದ್ದೆ ಆದಲ್ಲಿ ತನ್ನ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಶಾಸ್ತ್ರಪುರಾಣದಲ್ಲಿ ಉಲ್ಲೇಖಿಸಿದ್ದಾರೆ. ಹಾಗೂ ದೇವತಾ ಕಾರ್ಯಗಳಿಗೆ ಯಾವುದಾದರು ಪ್ರಸಾದವನ್ನು ಮನೆಯಲ್ಲಿ ತಯಾರಿಸುತ್ತಿದ್ದರೆ ಅದನ್ನು ಸಹ ಆ ಮಹಿಳೆ ತಯಾರಿಸಬಾರದು.

ಅದರಲ್ಲೂ ಬಹಳ ಮುಖ್ಯವಾಗಿ ಅದನ್ನು ದೇವರ ನೈವೇದ್ಯಕ್ಕೆ ಇಡಲೇ ಬಾರದು. ಹಾಗೇನಾದರೂ ಅದನ್ನು ದೇವರಿಗೆ ನೈವೇದ್ಯವಾಗಿ ಇಟ್ಟರೆ ಅವಳು ತನ್ನ ಜೀವನದಲ್ಲಿ ಹಲವಾರು ರೀತಿಯ ಸಂಕಷ್ಟಗಳಿಗೆ ಸಿಲುಕಿ ಹಾಕಿಕೊಳ್ಳುತ್ತಾಳೆ. ಆದ್ದರಿಂದ ಯಾವುದೇ ಒಬ್ಬ ಹೆಣ್ಣುಮಗಳು ತಾನು ಮುಟ್ಟಾದಂತಹ ನಾಲ್ಕರಿಂದ ಐದು ದಿನದವರೆಗೆ ಅಂದರೆ ಅವಳ ರಕ್ತಸ್ರಾವ ನಿಲ್ಲುವವರೆಗೆ ಯಾವುದೇ ರೀತಿಯ ದೇವತಾ ಕಾರ್ಯ ಕೆಲಸಗಳಿಗೆ ಮುಂದೆ ಹೋಗಬಾರದು.

See also  ಮುನೇಶ್ವರನ ಸಂಪೂರ್ಣ ಅನುಗ್ರಹ ಈ 5 ರಾಶಿಗೆ ಈ ಸೋಮವಾರದಿಂದ ಕಾರ್ಯಜಯ,ನಾನಾ ಮೂಲಗಳಿಂದ ಧನಾಗಮನ ಆಗಲಿದೆ

ಜೊತೆಗೆ ಮುಟ್ಟಾದಂತಹ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಮನೆಯ ಮುಂಭಾಗಿಲಿನಲ್ಲಿ ಹಾಗೂ ತುಳಸಿ ಗಿಡದ ಮುಂಭಾಗದಲ್ಲಿ ನೀರನ್ನು ಹಾಕಬಾರದು. ಬದಲಿಗೆ ಮನೆಯಲ್ಲಿ ಬೇರೆಯವರು ಇದ್ದರೆ ಅವಳ ಗಂಡ ಅಥವಾ ಮಕ್ಕಳು ಯಾರಾದರೂ ಇದ್ದರೆ ಅವರ ಮುಖಾಂತರ ಈ ಒಂದು ಕೆಲಸವನ್ನು ಮಾಡಿಸುವುದು ಉತ್ತಮ. ಆದರೆ ಅಪ್ಪಿ ತಪ್ಪಿಯು ನೀವು ಈ ಒಂದು ತಪ್ಪನ್ನು ಮಾಡಬೇಡಿ.

ಹಾಗೆಯೇ ಸಮಯದಲ್ಲಿ ಆ ಹೆಣ್ಣು ಮಗಳು ಮನೆಯಲ್ಲಿರುವಂತಹ ಯಾವುದೇ ಮಡಿ ಬಟ್ಟೆಗಳನ್ನು ಹಾಗೂ ಎಲ್ಲಾ ವಸ್ತುಗಳನ್ನು ಮುಟ್ಟುವು ದನ್ನು ನಿಷೇಧಿಸಲಾಗಿದೆ ಹಾಗಾಗಿ ಆ ಹೆಣ್ಣು ಮಗಳು ತಾನು ಮುಟ್ಟಾದ ನಾಲ್ಕು ದಿನದವರೆಗೆ ಯಾವುದೇ ರೀತಿಯ ಮಡಿ ಬಟ್ಟೆಗಳನ್ನು ಹಾಗೂ ಅಡುಗೆಮನೆಗೆ ಹೋಗಿ ಅಡುಗೆ ಮಾಡುವುದನ್ನು ನಿಷೇಧಿಸಲಾಗಿದೆ. ಬದಲಿಗೆ ಆ ಸಮಯದಲ್ಲಿ ಬೇರೆಯವರು ಅಡುಗೆ ಮಾಡುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">