ನೈಸರ್ಗಿಕವಾಗಿ ಕಪ್ಪಗಿನ ಕತ್ತು ಮೊಣಕೈ ಮೊಣಕಾಲು ಸಂಪೂರ್ಣ ದೇಹ ಬೆಳ್ಳಗಾಗಲು ಈ ರೀತಿ ಮಾಡಿ - Karnataka's Best News Portal

ನೈಸರ್ಗಿಕವಾಗಿ ಕಪ್ಪಗಿನ ಕತ್ತು ಮೊಣಕೈ ಮೊಣಕಾಲು ಸಂಪೂರ್ಣ ದೇಹ ಬೆಳ್ಳಗಾಗಲು ಈ ರೀತಿ ಮಾಡಿ

ನೈಸರ್ಗಿಕವಾಗಿ ಕಪ್ಪಗಿನ ಕತ್ತು, ಮೊಣಕೈ ಮೊಣಕಾಲು, ಅಂಡರ್ ಆರ್ಮ್ಸ್, ಫುಲ್ ಬಾಡಿ ಟ್ಯಾನ್ ಅನ್ನು ಕೇವಲ 1 ಬಳಕೆಯಿಂದ ಸ್ವಚ್ಛಗೊಳಿಸಿ…….!!

ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ದೇಹದಲ್ಲಿ ಉಂಟಾಗಿರುವಂತಹ ಕಪ್ಪು ಬಣ್ಣ ಅಂದರೆ ಟ್ಯಾನ್ ಅನ್ನು ದೂರ ಮಾಡಿಕೊಳ್ಳಲು ಹಲವಾರು ರೀತಿಯ ಮಾರುಕಟ್ಟೆ ಪದಾರ್ಥಗಳನ್ನು ಉಪಯೋಗಿಸುತ್ತಿರುತ್ತಾರೆ. ಹಾಗೂ ಅವುಗಳಿಗೆ ಹೆಚ್ಚಿನ ಬಂಡವಾಳವನ್ನು ಹಾಕುವುದರ ಮೂಲಕ ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುತ್ತಿರುತ್ತಾರೆ.

ಆದರೆ ಅದನ್ನು ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಮಿಕಲ್ ಯುಕ್ತ ಪದಾರ್ಥಗಳನ್ನು ಉಪಯೋಗಿಸುವುದರ ಮೂಲಕ ತಮ್ಮ ಸಮಸ್ಯೆ ಗಳನ್ನು ದೂರ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಅದನ್ನು ಪದೇ ಪದೇ ಉಪಯೋಗಿಸುವುದರಿಂದ ಅದು ನಮ್ಮ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ಕೂಡ ಆಲೋಚನೆ ಮಾಡುವುದಿಲ್ಲ ಬದಲಿಗೆ ಸಮಯಕ್ಕೆ ಆ ಕೆಲಸ ಮುಗಿದರೆ ಸಾಕು ಎನ್ನುವಂತಹ ಪರಿಸ್ಥಿತಿಯಲ್ಲಿ ಇರುತ್ತಾರೆ.

ಆದರೆ ಆ ಒಂದು ವಿಧಾನವನ್ನು ಅನುಸರಿಸುವುದು ಬಹಳ ತಪ್ಪು ಹಾಗೂ ಅಪಾಯಕಾರಿ ಎಂದು ಹೇಳಬಹುದು. ಹೌದು ನೀವೇನಾದರೂ ಆ ವಿಧಾನಗಳನ್ನು ಅನುಸರಿಸುತ್ತಿದ್ದರೆ ನಿಮ್ಮ ಚರ್ಮದ ಮೇಲೆ ಹಲವಾರು ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಅಲರ್ಜಿ, ತುರಿಕೆ, ಹೀಗೆ ಚರ್ಮಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆ ಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ.

ಆದರೆ ಆ ಒಂದು ವಿಧಾನವನ್ನು ಅನುಸರಿಸುವುದರ ಬದಲು ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅಂದರೆ ನೈಸರ್ಗಿಕವಾಗಿ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸಿ ಈ ಒಂದು ವಿಧಾನ ವನ್ನು ನೀವು ಅನುಸರಿಸಿದ್ದೇ ಆದಲ್ಲಿ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ತೊಂದರೆಗಳು ಉಂಟಾಗುವುದಿಲ್ಲ. ಬದಲಿಗೆ ಉತ್ತಮವಾದ ವಿಧಾನದಲ್ಲಿ ದೇಹಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಸುಲಭವಾಗಿ ಈ ಒಂದು ಸಮಸ್ಯೆಯನ್ನು ದೂರ ಮಾಡಿಕೊಳ್ಳುವುದು.

See also  ನಿಮ್ಮೆಲ್ಲಾ ಥೈರಾಯ್ಡ್ ಮಂಡಿ ನೋವು ಗಂಟು ನೋವು ಕತ್ತು ನೋವು,ಕ್ಯಾನ್ಸರ್ ಸಮಸ್ಯೆಗೂ ಇಲ್ಲಿ ಪರಿಹಾರ ಸಿಗುತ್ತೆ....

ಹೌದು ಈ ಒಂದು ವಿಧಾನವನ್ನು ನೀವು ಒಮ್ಮೆ ಮಾಡಿದರೆ ಸಾಕು ಅದರಿಂದ ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ. ಹೌದು ಈ ಒಂದು ವಿಧಾನವನ್ನು ನಿಮ್ಮ ದೇಹದಲ್ಲಿ ಕಪ್ಪಾಗಿರುವಂತಹ ಸ್ಥಳಗೆ ಹಚ್ಚಿ ತೊಳೆಯುವುದರಿಂದ ಆ ಒಂದು ಡಾರ್ಕ್ ಸ್ಪಾಟ್ ಕಡಿಮೆಯಾಗುತ್ತದೆ. ಹಾಗಾದರೆ ಆ ಒಂದು ವಿಧಾನ ಯಾವುದು ಅದನ್ನು ಹೇಗೆ ಮಾಡುವುದು ಎಂದು ಈ ಕೆಳಗಿನಂತೆ ತಿಳಿಯೋಣ. ಒಂದು ಬಾಳೆಹಣ್ಣು

ಅದನ್ನು ಚೆನ್ನಾಗಿ ಪೇಸ್ಟ್ ರೀತಿ ತಯಾರಿಸಿ ಅದಕ್ಕೆ ಎರಡು ಚಮಚ ಮೊಸರು, ಕಾಲು ಚಮಚ ಸೋಡಾ, ಒಂದು ಚಮಚ ಕಾಫಿ ಪೌಡರ್, ಇಷ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ನಿಮ್ಮ ಇಡೀ ದೇಹಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಲ್ಲಿ ತೊಳೆಯುವು ದರಿಂದ ದೇಹದಲ್ಲಿರುವಂತಹ ಕಪ್ಪು ಬಣ್ಣ ಎಲ್ಲವೂ ಕೂಡ ದೂರವಾಗು ತ್ತದೆ. ಇದರಿಂದ ನಿಮ್ಮ ತ್ವಚೆ ಹೆಚ್ಚಿನ ಹೊಳಪನ್ನು ಪಡೆದುಕೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">