ಕಿಡ್ನಿ ಫೇಲ್ ಆಗುವ ಮೊದಲು ಈ ಲಕ್ಷಣಗಳು ಕಂಡುಬರುತ್ತೆ..ಎಚ್ಚರ..ಕಿಡ್ನಿ ಸಮಸ್ಯೆ ನಿರ್ಲಕ್ಷ್ಯ ಬೇಡ

ಕಿಡ್ನಿ ಫೇಲ್ ಆಗುವ ಮೊದಲು ಈ ಲಕ್ಷಣಗಳು ಇರುತ್ತವೆ……!!

WhatsApp Group Join Now
Telegram Group Join Now

ಇತ್ತೀಚಿನ ದಿನದಲ್ಲಿ ಹೆಚ್ಚಿನ ಜನಕ್ಕೆ ಕಿಡ್ನಿ ಫೇಲ್ ಆಗುವಂಥ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ಆದರೆ ಹೆಚ್ಚಿನ ಜನಕ್ಕೆ ಈ ಸಮಸ್ಯೆ ಬರುವು ದಕ್ಕೆ ಬಹಳ ಪ್ರಮುಖವಾದಂಥ ಕಾರಣಗಳೇನು ಹಾಗು ಅದನ್ನು ಹೇಗೆ ಕಂಡುಹಿಡಿಯುವುದು ಹಾಗೂ ಅದನ್ನು ಮೊದಲ ಹಂತದಲ್ಲಿಯೇ ಹೇಗೆ ಸರಿಪಡಿಸಿಕೊಳ್ಳಬಹುದು ಎನ್ನುವಂತಹ ಮಾಹಿತಿ ತಿಳಿದಿರುವುದಿಲ್ಲ.

ಆದರೆ ಈ ದಿನ ಕಿಡ್ನಿ ಫೇಲ್ ಆಗುತ್ತಿದ್ದರೆ ನಿಮ್ಮ ದೇಹದಲ್ಲಿ ಯಾವ ರೀತಿಯಾದಂತಹ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಹಾಗೂ ಅದನ್ನು ನೀವು ಹೇಗೆ ಕಂಡುಹಿಡಿಯಬಹುದು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಅದಕ್ಕೂ ಮೊದಲು ಕಿಡ್ನಿ ಫೇಲ್ ಯಾವ ಒಂದು ಕಾರಣಕ್ಕಾಗಿ ಕಾಣಿಸಿಕೊಳ್ಳುತ್ತದೆ ಎಂದು ತಿಳಿದುಕೊಳ್ಳೋಣ.

ಮೊದಲನೆಯದಾಗಿ ಯಾರು ಸರಿಯಾದ ಸಮಯಕ್ಕೆ ಮೂತ್ರ ವಿಸರ್ಜನೆ ಮಾಡುವುದಿಲ್ಲವೋ ಹಾಗೂ ತಡೆದು ಮೂತ್ರ ವಿಸರ್ಜನೆ ಮಾಡುತ್ತಿರು ತ್ತಾರೋ ಅಂತವರಲ್ಲಿ ಕಿಡ್ನಿ ಫೇಲ್ ಆಗುವ ಸಮಸ್ಯೆ ಹೆಚ್ಚಾಗಿರುತ್ತದೆ. ಹಾಗೂ ನಮ್ಮ ಇಡೀ ದೇಹದಲ್ಲಿ ರಕ್ತ ಸಂಚಾರವು ಸರಿಯಾದ ಕ್ರಮದಲ್ಲಿ ನಡೆಯದೆ ಇದ್ದರೆ ಕಿಡ್ನಿ ಫೇಲ್ ಆಗುತ್ತದೆ ಎಂದೇ ಹೇಳಬಹುದು. ಹೀಗೆ ಇನ್ನೂ ಹಲವಾರು ರೀತಿಯ ಕಾರಣಗಳಿಂದ ನಮ್ಮ ದೇಹದಲ್ಲಿರುವಂತಹ ಕಿಡ್ನಿ ಫೇಲ್ ಆಗುತ್ತದೆ ಎಂದೇ ಹೇಳಬಹುದು.

ಮೊದಲು ಕಿಡ್ನಿ ಫೇಲ್ ಆಗುವುದಕ್ಕೆ ಕೆಲವೊಂದಷ್ಟು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಹಾಗಾದರೆ ಆ ಲಕ್ಷಣಗಳು ಯಾವುದು ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಅತಿಯಾದ ತಲೆನೋವು ಹೌದು ಕೆಲವೊಬ್ಬರಿಗೆ ಬಿಟ್ಟುಬಿಡದೆ ತಲೆ ನೋವಿನ ಸಮಸ್ಯೆ ಅಧಿಕವಾಗಿ ಕಾಣಿಸಿಕೊಳ್ಳುತ್ತಿರುತ್ತದೆ ಅಂತವರಲ್ಲಿ ಕಿಡ್ನಿ ಫೇಲ್ ಆಗುತ್ತಿದೆ ಎನ್ನುವಂತ ಲಕ್ಷಣವನ್ನು ಅದು ಸೂಚಿಸುತ್ತದೆ.

ನಿಮಗೆ ಜ್ವರದ ಯಾವುದೇ ಲಕ್ಷಣ ಇಲ್ಲದಿದ್ದರೂ ಚಳಿಯ ಅನುಭವ ಉಂಟಾಗುತ್ತಿರುತ್ತದೆಯೋ ಅದು ಕೂಡ ಪ್ರಮುಖವಾದಂತಹ ಲಕ್ಷಣವಾಗಿರುತ್ತದೆ. ನಿಮಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇಲ್ಲದೆ ಇರುವುದು ಹಾಗೆಯೇ ನಿಮ್ಮ ಮೂತ್ರ ಹಳದಿ ಅಥವಾ ಕೆಂಪು ಬಣ್ಣಕ್ಕೆ ತಿರುಗುವುದು ಕೆಲವೊಬ್ಬರಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ರಕ್ತ ಕಾಣಿಸಿಕೊಳ್ಳುವುದು ಮೂತ್ರ ಮಾಡುವಂತಹ ಸಮಯದಲ್ಲಿ ಉರಿ ಕಾಣಿಸಿಕೊಳ್ಳುವುದು ಇವೆಲ್ಲವೂ ಕೂಡ ಕಿಡ್ನಿ ಫೇಲ್ ಆಗುತ್ತಿದೆ ಎನ್ನುವುದರ ಲಕ್ಷಣವಾಗಿದೆ.

ಬೆನ್ನಿನ ಭಾಗದಲ್ಲಿ, ಮೊಣಕಾಲಿನಲ್ಲಿ ಹಾಗೂ ಹೊಟ್ಟೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು. ರಕ್ತದೊತ್ತಡದಲ್ಲಿ ದಿನೇ ದಿನೇ ಹೆಚ್ಚಾಗಿ ಕಣ್ಣು ಮಂಜಾಗುವುದು ಜೊತೆಯಲ್ಲಿ ನಿಯಂತ್ರಣಕ್ಕೂ ಸಿಗದೇ ಇರುವಂತಹ ಡಯಾಬಿಟೀಸ್ ಸಮಸ್ಯೆ. ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗದೆ ಇರುವುದು ವಾಕರಿಕೆ ಆಗುವಂಥಹ ಅನುಭವ ಉಂಟಾಗುವುದು, ಜೊತೆಗೆ ಮುಖದ ಕಾಂತಿಯು ಕಡಿಮೆಯಾಗುತ್ತಾ ಹೋಗುವುದು ಇವೆಲ್ಲವೂ ಕೂಡ ಬಹಳ ಪ್ರಮುಖವಾದಂತಹ ಲಕ್ಷಣಗಳು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">