ಧನಸ್ಸು ರಾಶಿಯವರಿಗೆ ಮೇ ತಿಂಗಳಿಂದ ಈ ಎಲ್ಲಾ ಅದ್ಬುತಗಳು ನಡೆಯಲಿವೆ..ಅದೃಷ್ಟ ಹಣ ಹೇಗಿರಲಿದೆ ನೋಡಿ

ಧನಸ್ಸು ರಾಶಿ ಮೇ ತಿಂಗಳ ಮಾಸ ಭವಿಷ್ಯ……||

WhatsApp Group Join Now
Telegram Group Join Now

ಧನಸ್ಸು ರಾಶಿಯವರು ಕಳೆದ ಏಪ್ರಿಲ್ ತಿಂಗಳಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ ಈ ಒಂದು ತಿಂಗಳು ಅಂದರೆ ಮೇ ತಿಂಗಳಲ್ಲಿ ಗುರುವಿನ ಪರಿವರ್ತನೆಯಿಂದ ನಿಮಗೆ ಹಲವಾರು ರೀತಿಯ ಲಾಭಗಳು ಸಿಗುತ್ತದೆ ಎಂದು ಹೇಳಬಹುದು. ಹಾಗಾದರೆ ಧನಸ್ಸು ರಾಶಿಯವರು ಈ ತಿಂಗಳಿನಲ್ಲಿ ಯಾವುದೆಲ್ಲ ರೀತಿಯ ಲಾಭಗಳು ಬರುತ್ತದೆ ಎನ್ನುವುದರ ಬಗ್ಗೆ ಈ ದಿನ ತಿಳಿಯೋಣ.

ಮೊದಲನೆಯದಾಗಿ ನಿಮ್ಮ ಹಣದ ವಿಚಾರದಲ್ಲಿ ಹಾಗೂ ನಿಮ್ಮ ಅದೃಷ್ಟದ ವಿಚಾರದಲ್ಲಿ ನಿಮಗೆ ಒಳ್ಳೆಯ ಫಲ ಎನ್ನುವುದು ಇದೆ. ಇದೆಲ್ಲದಕ್ಕೂ ಬಹಳ ಮುಖ್ಯವಾಗಿರುವಂತಹ ಕಾರಣ ಗುರುವಿನ ಪರಿವರ್ತನೆ ಈಗಾಗಲೇ ಕಳೆದ ತಿಂಗಳು ಗುರು ಪರಿವರ್ತನೆಯಾಗಿದ್ದು ನಿಮಗೆ ಪ್ರಾರಂಭದಲ್ಲಿಯೇ ಗುರು ಎಲ್ಲವನ್ನು ಒಳ್ಳೆಯದನ್ನು ಮಾಡುವುದಿಲ್ಲ. ಅಂದರೆ ನಿಮಗೆ ಈಗ ಪ್ರಾರಂಭದಲ್ಲಿ ಸಾಡೆ ಸಾತ್ ಮುಗಿದಿದ್ದು.

ಅಂದರೆ ಅದು ಮುಗಿದ ಐದು ಆರು ತಿಂಗಳ ನಂತರ ಅದರ ಪರಿಣಾಮ ನಿಮ್ಮ ಮೇಲೆ ಬೀರುತ್ತದೆ. ಅದೇ ರೀತಿಯಾಗಿ ಗುರುವಿನ ಪರಿವರ್ತನೆ ಯಿಂದಲೂ ಕೂಡ ಒಳ್ಳೆಯ ಲಾಭದಾಯಕ ಫಲಿತಾಂಶಗಳು ಕೂಡ ಐದು ಆರು ತಿಂಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. ಅದೇ ರೀತಿ ಯಾಗಿ ಗುರುವಿಗೆ ಮೇಷ ರಾಶಿಯಲ್ಲಿ ರಾಹುವಿನ ಒಂದು ಯುತಿ ಸಹ ಇರುತ್ತದೆ. ಈ ರಾಹುವಿನ ಯುತಿ ಇರುವುದರಿಂದ ಸ್ವಲ್ಪ ಪ್ರಮಾಣದಲ್ಲಿ ಕಷ್ಟಗಳು ಬರುತ್ತಲೇ ಇರುತ್ತದೆ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಇದರ ಜೊತೆ ಸ್ವಲ್ಪ ಪ್ರಮಾಣದಲ್ಲಿ ಅನುಕೂಲತೆಗಳು ಸಹ ಇರುತ್ತದೆ. ನೀವು ಯಾವುದೇ ಒಂದು ವ್ಯಾಪಾರದಲ್ಲಾಗಿರಬಹುದು ಅಥವಾ ವಿದ್ಯಾಭ್ಯಾಸದಲ್ಲಾಗಿರಬಹುದು, ಪ್ರಾರಂಭದಲ್ಲಿ ಅಡೆತಡೆಗಳು ಉಂಟಾಗುತ್ತದೆ ಆನಂತರ ಅದರಿಂದ ಸ್ವಲ್ಪಮಟ್ಟಿಗೆ ಸುಧಾರಣೆಯನ್ನು ನೀವು ಪಡೆದುಕೊಳ್ಳಬಹುದು. ಈಗಾಗಲೇ ಮೊದಲೇ ಹೇಳಿದಂತೆ ನೀವು ಸಾಡೇಸಾತಿನಿಂದ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದ್ದೀರಿ.

ಆದರೆ ಈಗ ಅವೆಲ್ಲದಕ್ಕೂ ಕೂಡ ಸಮಯ ಮುಕ್ತಾಯವಾಗುತ್ತಿದ್ದು. ಅಂದರೆ ಕಳೆದ ಆರು ತಿಂಗಳಿನಿಂದಲೂ ಕೂಡ ಸಮಸ್ಯೆಗಳು ಇತ್ತು ಆದರೆ ಇನ್ನು ಮುಂದೆ ಈ ಒಂದು ಮೇ ತಿಂಗಳಿನಲ್ಲಿ ನೀವು ಅದ್ಭುತ ವಾದಂತಹ ಯಶಸ್ಸನ್ನು ಪಡೆಯಬಹುದಾಗಿದೆ. ಕಷ್ಟದ ಪ್ರಮಾಣಗಳು ಕಡಿಮೆಯಾಗುತ್ತಾ ಹೋಗುತ್ತದೆ. ನೀವೇನಾದರೂ ಬೇರೆಯವರ ಬಳಿ ಸಾಲ ಪಡೆದುಕೊಂಡಿದ್ದರೆ ಅದನ್ನು ತೀರಿಸುವಂತಹ ಸಂದರ್ಭಗಳು ಎದುರಾಗುತ್ತದೆ. ಅಂದರೆ ನಿಮ್ಮ ಕೆಲಸ ಕಾರ್ಯದಲ್ಲಾಗಿರಬಹುದು ಅಥವಾ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ.

ಅದರಲ್ಲೂ ಡಿಸೆಂಬರ್ ನಂತರ ನಿಮಗೆ ಅದ್ಭುತವಾದಂತಹ ಯಶಸ್ಸು ಸಿಗುತ್ತದೆ ಎಂದೇ ಹೇಳಬಹುದು. ಅಂದರೆ ನಿಮ್ಮ ಹಣಕಾಸಿನ ಅಭಿವೃದ್ಧಿ ಹೆಚ್ಚಾಗುತ್ತಿರುತ್ತದೆ ಅದೇ ರೀತಿಯಾಗಿ ಆ ಒಂದು ಹಣಕಾಸು ಒಂದಲ್ಲ ಒಂದು ಮೂಲದಿಂದ ಖರ್ಚಾಗುತ್ತಿರುತ್ತದೆ ಆದ್ದರಿಂದ ಯಾವುದೇ ಒಂದು ವಿಚಾರವನ್ನು ಆದಷ್ಟು ಎಚ್ಚರಿಕೆಯಿಂದ ಮಾಡುವುದು ಉತ್ತಮ ಹಾಗೂ ನಿಮ್ಮ ಖರ್ಚುಗಳನ್ನು ಸಹ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">