ನಿಮಗೆ ಗೊತ್ತಿಲ್ಲದ ತುಂಬಾ ಹತ್ತಿರದ ಸಂಬಂಧಿಗಳು ಇವರೆ ನೋಡಿ ಅಣ್ಣ ತಮ್ಮ ಅಕ್ಕ ತಂಗಿ..ಸಿನಿಮಾ ನಟರ ಸಂಬಂಧಿಕರು - Karnataka's Best News Portal

ನಿಮಗೆ ಗೊತ್ತಿಲ್ಲದ ತುಂಬಾ ಹತ್ತಿರದ ಸಂಬಂಧಿಗಳು ಇವರೆ ನೋಡಿ ಅಣ್ಣ ತಮ್ಮ ಅಕ್ಕ ತಂಗಿ..ಸಿನಿಮಾ ನಟರ ಸಂಬಂಧಿಕರು

ಸಿನಿಮಾ ನಟರು ಮತ್ತು ನಟಿಯ ಸಂಬಂಧಿಕರು ಸಹೋದರ ಸಹೋದರಿ…….!!

ಸ್ಯಾಂಡಲ್ ವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಜನರಿಗೆ ಗೊತ್ತೇ ಇಲ್ಲದ ತುಂಬಾ ಹತ್ತಿರದ ಸಾಕಷ್ಟು ಸಂಬಂಧಿಕರು ಇದ್ದು ಇವರು ಒಂದೇ ಕುಟುಂಬದವರು ಎನ್ನುವಂತಹ ಕುತೂಹಲವನ್ನು ಮೂಡಿಸುತ್ತದೆ. ಹಾಗಾದರೆ ಈ ದಿನ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವಂತಹ ಯಾವ ಕೆಲವೊಂದಷ್ಟು ನಟ ನಟಿಯರು ಯಾರಿಗೆ ಹತ್ತಿರದ ಸಂಬಂಧಿಗಳು ಹಾಗೂ ಅವರಿಗೂ ಆ ನಟ ನಟಿಯರಿಗೂ ಯಾವ ರೀತಿಯ ಸಂಬಂಧ ಇದೆ.

ಹಾಗೂ ಅವರಿಬ್ಬರ ನಡುವೆ ಯಾವ ಸಂಬಂಧ ಇದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಮೊದಲನೆಯದಾಗಿ ಅಭಿಜಿತ್ ಮತ್ತು ಕೌಶಿಕ್ ಫ್ಯಾಮಿಲಿ ಸ್ಟಾರ್ ಅಭಿನವ ಚತುರ ಎಂದೇ ಹೆಸರನ್ನು ಪಡೆದಿರುವಂತಹ ಅಭಿಜಿತ್ ಅವರು 80 90 ಹಾಗೂ 2000 ದಲ್ಲಿ ಟಾಪ್ ಹೀರೋ ಆಗಿ ಜನಪ್ರಿಯತೆಯನ್ನು ಗಳಿಸಿದ್ದು.

ಹಿರಿತೆರಿಯಲ್ಲಿ ಮೋಡಿ ಮಾಡಿದ್ದಂತಹ ಇವರು ಈಗ ಕಿರುತೆರೆಯ ಲ್ಲಿಯೂ ಸಹ ಎಂಟ್ರಿ ಕೊಟ್ಟಿದ್ದು ಇವರಿಗೆ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ನಟಿಸಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿರುವ ಎಂಡಿ ಕೌಶಿಕ್ ಅವರು ಸಂಬಂಧದಲ್ಲಿ ತಮ್ಮ ಆಗಬೇಕಾಗಿದ್ದು. ಈ ಮೂಲಕ ಇವರಿಬ್ಬರೂ ನಿಜ ಜೀವನದಲ್ಲಿಯೂ ಸಹ ಸಹೋದರರಾಗಿದ್ದಾರೆ. ಇನ್ನು ಎರಡನೆಯದಾಗಿ ಅಂಬರೀಶ್ ಮತ್ತು ಧರ್ಮ.

See also  ಪಿಯುಸಿ ಅಥವಾ ಡಿಪ್ಲೋಮಾ ಪಾಸ್ ಆದವರು ಬಿಎಂಟಿಸಿ ಕಂಡಕ್ಟರ್ ಕೆಲಸ ತೆಗೆದುಕೊಳ್ಳೊದು ಹೇಗೆ ? ಈ ವಿಡಿಯೋ ನೋಡಿ

ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ಅವರು ಜಲೀಲನಾಗಿ ಕನ್ವರ್ ಲಾಲ್ ಆಗಿ ಸುಮಾರು 255 ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದಂತಹ ನಟ ಅಂಬರೀಶ್ ಅವರಿಗೆ ಹಲವಾರು ಸಿನಿಮಾಗಳಲ್ಲಿ ವಿಲನ್ ಪಾತ್ರದ ಮೂಲಕ ಗಮನ ಸೆಳೆದಂತಹ ಧರ್ಮ ಅವರು ಸಂಬಂಧದಲ್ಲಿ ಅಂಬರೀಶ್ ಅವರಿಗೆ ತಮ್ಮ ಆಗಬೇಕು.

ಅಂಬರೀಶ್ ಅವರ ತಾಯಿ ಮತ್ತು ಧರ್ಮ ಅವರ ತಾಯಿ ಸಹೋದರಿಯರಾಗಿದ್ದು ಈ ಮೂಲಕ ಧರ್ಮ ಅವರಿಗೆ ಅಂಬರೀಶ್ ಅವರು ಅಣ್ಣ ಆಗಬೇಕು. ಅನುಪ್ರಭಾಕರ್ ಮತ್ತು ಆಶಾ ರಾಣಿ. 90 ಮತ್ತು 2000 ದಲ್ಲಿ ಟಾಪ್ ನಟಿಯಾಗಿ ಮಿಂಚಿದಂತಹ ಅನುಪ್ರಭಾಕರ್ ಅವರಿಗೆ ರಥಸಪ್ತಮಿ ಸಿನಿಮಾದ ನಾಯಕಿ ಆಷಾರಾಣಿ ಅವರು ಸಂಬಂಧದಲ್ಲಿ ಅಕ್ಕ ಆಗಬೇಕು. ಅನುಪ್ರಭಾಕರ್ ಅವರ ತಾಯಿ ಗಾಯತ್ರಿ ಪ್ರಭಾಕರ್

ಮತ್ತು ಕಲಾತಪಸ್ವಿ ರಾಜೇಶ್ ಅವರ ಧರ್ಮಪತ್ನಿ ಪಾರ್ವತಮ್ಮ ಅವರು ಒಡಹುಟ್ಟಿದ ಸಹೋದರಿಯರಾಗಿದ್ದು ಈ ಮೂಲಕ ಅನುಪ್ರಭಾಕರ್ ಅವರಿಗೆ ಆಶಾ ರಾಣಿ ಅವರು ಅಕ್ಕ ಆಗಬೇಕು. ವಿನಯಪ್ರಸಾದ್ ಮತ್ತು ರವಿ ಭಟ್ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರುವಾಸಿಯಾಗಿರು ವಂತಹ ವಿನಯ ಪ್ರಸಾದ್ ಅವರು 200 ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದು ಈಗ ಕಿರುತೆರೆಯಲ್ಲಿ ಅಖಿಲಾಂಡೇಶ್ವರಿಯಾಗಿ ಮನೆ ಮಾತಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಕೇವಲ ಎರಡು ರೂಪಾಯಿ ಹೂಡಿಕೆ ಮಾಡಿದರೆ ಸಾಕು ಪ್ರತಿ ತಿಂಗಳು ಉಚಿತ 3000 ಸಿಗುತ್ತದೆ..ಗಂಡ ಹೆಂಡತಿ ಇಬ್ಬರು ಅರ್ಜಿ ಸಲ್ಲಿಸಬಹುದು

[irp]


crossorigin="anonymous">