ಯಾಕೆ ಶರೀರದ ಬಲ ಹೆಚ್ಚಾಗುತ್ತಿಲ್ಲ ಗೊತ್ತಾ ? ಹೀಗೆ ಮಾಡಿದರೆ ಸಾಕು ಬೇಕಾದಷ್ಟು ಬಲ ಹೆಚ್ಚಿಸಿಕೊಳ್ಳಬಹುದು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಯಾಕೆ ಶರೀರದ ಬಲ ಹೆಚ್ಚುತ್ತಿಲ್ಲ?….. ಕಾರಣವೇನು?

ಯಾಕೆ ಶರೀರದ ಬಲ ಹೆಚ್ಚುತ್ತಿಲ್ಲ ಎನ್ನುವುದಕ್ಕೆ ಕಾರಣ ಏನು ತಿಳಿದುಕೊಳ್ಳುವುದರ ಮೊದಲು ಈಗ ನಾವು ಹೇಳುವಂತಹ ಈ ಒಂದು ಕಥೆಯನ್ನು ಕೇಳಿ ಆಗ ನಿಮಗೆ ಅದರ ಅರ್ಥ ತಿಳಿಯುತ್ತದೆ. ಒಂದು ರಾಜ್ಯದಲ್ಲಿ ಒಬ್ಬ ಹುಡುಗ ಇದ್ದ. ಅವನ ಹೆಸರು ಭೀಮ. ಮತ್ತು ಅವನು ತನ್ನ ಹೆಸರಿನಂತೆ ಶಕ್ತಿಶಾಲಿಯಾಗಿದ್ದ.

ಆದರೆ ಅವನು ತನ್ನ ಜೀವನದಲ್ಲಿ ಯಾವುದೇ ಜವಾಬ್ದಾರಿ ಇರಲಿಲ್ಲ. ಆದರೆ ಅವನು ತನ್ನ ಸುತ್ತ ಮುತ್ತ ಇದ್ದವರೆಲ್ಲರಿಗಿಂತ ಹೆಚ್ಚು ಶಕ್ತಿಶಾಲಿ ಯಾಗಿದ್ದ. ಒಮ್ಮೆ ಭೀಮನ ವಿಚಾರವಾಗಿ ಅವನ ಸ್ನೇಹಿತರು ಮಾತನಾಡಿ ಕೊಳ್ಳುತ್ತಿದ್ದರು ನೋಡು ಅವನು ಎಷ್ಟು ಶಕ್ತಿಶಾಲಿಯಾಗಿದ್ದಾನೆ ಎನ್ನುತ್ತಿದ್ದರು. ಆಗ ಭೀಮ ನಿಮ್ಮ ಕೈಯಲ್ಲಿ ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲವೋ ಅದನ್ನು ನಾನು ಸುಲಭವಾಗಿ ಮಾಡಬಲ್ಲೆ ಎನ್ನುತ್ತಾನೆ.

ಭೀಮ ಮತ್ತು ಅವನ ಸ್ನೇಹಿತರು ನಿಂತು ಮಾತನಾಡುತ್ತಿದ್ದಂತಹ ಸ್ಥಳದಲ್ಲಿಯೇ ಅಲ್ಲಿಂದಲೇ ಆ ರಾಜ್ಯದ ರಾಜ ಆನೆಯ ಮೇಲೆ ಕುಳಿತು ಬರುತ್ತಿದ್ದ. ಆಗ ಭೀಮನ ಸ್ನೇಹಿತರು ಹೇಳುತ್ತಾರೆ ನಿನ್ನಲ್ಲಿ ಅಷ್ಟು ಬಲ ಇದ್ದರೆ ನೀನು ಈ ರಾಜನ ಆನೆಯನ್ನು ತಡೆದು ತೋರಿಸು. ಆಗ ಭೀಮ ರಾಜ ಹೋಗುತ್ತಿದ್ದಂತಹ ಆನೆಯನ್ನು ತಡೆದು ನಿಲ್ಲಿಸುತ್ತಾನೆ ಆಗ ಮಹಾರಾಜ ಹಿಂದಿ ನೋಡಿ ಏನಾಯ್ತು? ಯಾರು ಈ ರೀತಿಯ ಕೆಲಸ ಮಾಡಿದ್ದು ಯಾರು ಈ ಹುಡುಗ ಅವರನ್ನು ಈಗಲೇ ಬಂದಿಸಿ ಅವನನ್ನು ನಾಳೆ ರಾಜ ಸಭೆ ಮುಂದೆ ಹಾಜರು ಮಾಡಿ ಎಂದ.

ನಂತರ ಮುಂದಿನ ದಿನ ಅವನನ್ನು ರಾಜಸಭೆಯ ಮುಂದೆ ತಂದು ನಿಲ್ಲಿಸುತ್ತಾರೆ. ಮಹಾರಾಜ ಯಾಕೆ ನೀನು ಆನೆಯನ್ನು ತಡೆದೆ ಎಂದು ಕೇಳುತ್ತಾನೆ. ಆಗ ಭೀಮ ನನ್ನ ಸ್ನೇಹಿತರು ನನ್ನ ತಾಕತ್ತಿನ ಬಗ್ಗೆ ಮಾತ ನಾಡುತ್ತಾರೆ ಅದಕ್ಕಾಗಿ ನಾನು ಈ ರೀತಿ ಮಾಡಿದೆ ಎಂದು ಹೇಳುತ್ತಾನೆ. ಆಗ ಮಹಾರಾಜ ಒಂದು ಸಭೆಯನ್ನು ನಡೆಸಿ ಮತ್ತೆ ಅವನ ಜೊತೆ ಯುದ್ಧ ನಡೆಸುವಂತೆ ಒಂದು ಆನೆಯನ್ನು ಬಿಡುತ್ತಾನೆ.

ಆಗ ಆ ಒಂದು ಆನೆಯನ್ನು ಸಹ ಗೆಲ್ಲುತ್ತಾನೆ. ಆಗ ಎಲ್ಲರಿಗೂ ಆಶ್ಚರ್ಯವಾಗುತ್ತದೆ ಇದು ಹೇಗೆ ಸಾಧ್ಯ ಎಂದು. ಆಗ ಅಲ್ಲೊಬ್ಬ ಹೇಳುತ್ತಾನೆ ಇವನಿಗೆ ಯಾವುದೇ ರೀತಿಯ ಜವಾಬ್ದಾರಿ ಇಲ್ಲ ಯಾವ ವಿಷಯವನ್ನು ಆಲೋಚನೆ ಮಾಡುವುದಿಲ್ಲ ಆದ್ದರಿಂದ ಇವನಿಗೆ ಈ ರೀತಿಯ ತಾಕತ್ತು ಇದೆ ಎಂದು. ಈ ವಿಷಯ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದ ಎಂದು ಹೇಳಬಹುದು ಹೌದು ಯಾವ ಒಬ್ಬ ವ್ಯಕ್ತಿ

ಯಾವುದೇ ರೀತಿಯ ಹೆಚ್ಚಿನ ಆಲೋಚನೆಯನ್ನು ಮಾಡದೆ ಸಮಾಧಾನ ವಾಗಿ ಇರುತ್ತಾನೋ ಅವನಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಆದರೆ ಈಗಿನ ಕಾಲದ ಯುವಕರು ಪ್ರತಿಯೊಂದು ವಿಷಯವನ್ನು ಸಹ ಹೆಚ್ಚು ಆಲೋಚನೆ ಮಾಡುತ್ತಿರುತ್ತಾರೆ ಆದ್ದರಿಂದ ಅವರು ಹೆಚ್ಚು ಶಕ್ತಿಯನ್ನು ಹೊಂದಿರಲು ಸಾಧ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *