ಪೂಜೆ ಮಾಡುವಾಗ ಗರ್ಭಗುಡಿಗೆ ಬರುವ ದೇವಿ ನಿಮ್ಮ ಕಣ್ಣಾರೆ ನೋಡಿ ಅದ್ಬುತ.. ಸ್ವತಃ ದೇವಿಯೆ ಬರುತ್ತಾಳೆ

ಪೂಜೆ ಮಾಡುವಾಗ ಗರ್ಭಗುಡಿಗೆ ನಡೆದುಕೊಂಡು ಬರುವ ದೇವಿ ನಿಮ್ಮ ಕಣ್ಣಾರೆ ನೋಡಿ ಪವಾಡ…..||

WhatsApp Group Join Now
Telegram Group Join Now

ಭಾರತ ದೇಶದ ಈ ದೇವಸ್ಥಾನದಲ್ಲಿ ನೆಲೆಸಿರುವ ಅಪರೂಪದ ಲಕ್ಷ್ಮಿ ದೇವಿಯ ವಿಗ್ರಹದಲ್ಲಿ ಸಾಕಷ್ಟು ಪವಾಡಗಳು ಕಂಡುಬರುತ್ತದೆ. ಈ ದೇವಸ್ಥಾನ ಅದ್ಭುತದಲ್ಲೇ ಅದ್ಭುತ. ಲಕ್ಷ್ಮಿ ದೇವಿಗೆ ಪೂಜೆ ಮಾಡುವ ಸಮಯದಲ್ಲಿ ಸ್ವತಹ ಅಮ್ಮನವರೇ ಗರ್ಭಗುಡಿಗೆ ನಡೆದುಕೊಂಡು ಬರುತ್ತಾರೆ. ಈ ಪವಾಡವನ್ನು ಅಲ್ಲಿದ್ದ ಎಲ್ಲ ಭಕ್ತರು ಸಹ ನೋಡಿದ್ದಾರೆ.

ಈ ದೇವಸ್ಥಾನದಲ್ಲಿ ನಡೆಯುತ್ತಿರುವಂತಹ ಪವಾಡ ಎಂಥವರಿಗಾದರೂ ಬೆಚ್ಚಿ ಬೆಳಿಸುತ್ತದೆ. ಯಾಕೆ ಎಂದರೆ ಎಲ್ಲರ ಮುಂದೆಯೇ ನಡೆಯುತ್ತದೆ ಈ ಒಂದು ಪವಾಡ. ಇಲ್ಲಿಗೆ ಬರುವಂತಹ ಪ್ರತಿಯೊಬ್ಬರೂ ಸಹ ಈ ಪವಾಡವನ್ನು ನೋಡುವುದಕ್ಕೆ ಬರುತ್ತಾರೆ. ಹಾಗಾದರೆ ಇಷ್ಟೆಲ್ಲಾ ಪವಾಡವನ್ನು ಸೃಷ್ಟಿಸುತ್ತಿರುವಂತಹ ದೇವಸ್ಥಾನ ಯಾವುದು? ಇದರ ವಿಳಾಸ ಏನು ಹೀಗೆ ಈ ಎಲ್ಲಾ ವಿಚಾರಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕರ್ನಾಟಕದ ನೆರೆರಾಜ್ಯದ ಆಂಧ್ರಪ್ರದೇಶದಲ್ಲಿರುವ ಅನಂತಪುರ ನಗರಕ್ಕೆ ಹೋಗಬೇಕು ಅನಂತಪುರ ನಗರದಿಂದ 40 ಕಿಲೋಮೀಟರ್ ಪ್ರಯಾಣ ಮಾಡಿದರೆ ಅಹೋಬಿಲಂ ಎಂಬ ಹಳ್ಳಿ ಸಿಗುತ್ತೆ, ಇದೇ ಹಳ್ಳಿಯಲ್ಲಿ ನೆಲೆಸಿರುವ “ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ”. ಈ ದೇವಸ್ಥಾನದಲ್ಲಿ ಲಕ್ಷ್ಮಿದೇವತೆ ನರಸಿಂಹಸ್ವಾಮಿ ಹಾಗೂ ಆಂಜನೇಯ ಸ್ವಾಮಿ ನೆಲೆಸಿದ್ದಾರೆ. ಇಲ್ಲಿ ನೆಲೆಸಿರುವ ಮೂರು ದೇವರುಗಳಿಗೂ ಸಹ ಪ್ರತ್ಯೇಕವಾದ ಗರ್ಭಗುಡಿ ಇದೆ.

ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ಲಕ್ಷ್ಮಿ ದೇವತೆಯು 3000 ವರ್ಷಗಳಿಂದ ನೆಲೆಸಿದ್ದಾರೆ. ಹಾಗೂ ನರಸಿಂಹ ಸ್ವಾಮಿಯ 5,000 ವರ್ಷಗಳಿಂದ ಹಾಗೂ ಆಂಜನೇಯ ಸ್ವಾಮಿಯ 1333 ವರ್ಷಗಳಿಂದ ಇಲ್ಲೇ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಈ ದೇವಸ್ಥಾನ ವಿಶ್ವ ಪ್ರಸಿದ್ಧಿ ಆಗಿರುವುದು ಈ ದೇವಸ್ಥಾನದಲ್ಲಿ ಎಲ್ಲರ ಕಣ್ಣ ಮುಂದೆ ನಡೆಯುವ ಪವಾಡದ ಬಗ್ಗೆ ಹೌದು ಪ್ರತಿದಿನ ಬೆಳಗಿನ ಜಾವ

ಐದು ಮೂವತ್ತಕ್ಕೆ ಮಧ್ಯಾಹ್ನ 2 ಗಂಟೆಗೆ ಹಾಗೂ ರಾತ್ರಿ 8:30 ಕ್ಕೆ ಈ ಪವಾಡ ನಡೆಯುತ್ತದೆ. ಹಾಗಾದರೆ ಆ ಪವಾಡ ಏನು ಆ ಪವಾಡ ಹೇಗೆ ನಡೆಯುತ್ತದೆ ಎಂದು ನೀವು ಯೋಚಿಸುತ್ತಿರಬಹುದು ಅದಕ್ಕೆ ಉತ್ತರ ಈ ಕೆಳಗಿನಂತಿದೆ. ಈ ದೇವಸ್ಥಾನ ಬೆಟ್ಟದ ಮೇಲೆ ಹಾಗೂ ಬೆಟ್ಟದ ಕೆಳಗಡೆ ಎರಡು ರೀತಿಯಲ್ಲಿ ಇದೆ. ಬೆಟ್ಟದ ಕೆಳಗಡೆ ಆಂಜನೇಯ ಸ್ವಾಮಿ ನೆಲೆಸಿದ್ದಾರೆ.

ಹಾಗೆಯೇ ಬೆಟ್ಟದ ಮೇಲೆ ಲಕ್ಷ್ಮಿ ದೇವಿ ಮತ್ತು ನರಸಿಂಹ ಸ್ವಾಮಿ ನೆಲೆಸಿದ್ದಾರೆ. ಲಕ್ಷ್ಮಿ ಎಂಬ ಹೆಸರಿನ ಹಸು ಬೆಳಗಿನ ಜಾವ 5:00ಗೆ ಆಂಜನೇಯ ಸ್ವಾಮಿಗೆ ಪೂಜೆಯನ್ನು ಸಲ್ಲಿಸಿ ನಂತರ 300 ಮೆಟ್ಟಿಲುಗಳನ್ನು ಹತ್ತಿಕೊಂಡು ಲಕ್ಷ್ಮಿ ದೇವಿಯ ಗರ್ಭಗುಡಿಗೆ ಎಲ್ಲ ಭಕ್ತಾದಿಗಳ ಮುಂದೆಯೇ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">