ಹದ್ದು ಪುನರ್ಜನ್ಮ ಪಡೆಯೋದು ಹೇಗೆ ? ಡಿಕೆಶಿ ಹೆಲಿಕಾಪ್ಟರ್ ಗೆ ಹದ್ದು ‌..‌! ಹದ್ದಿನ ಭಯಾನಕ ಸತ್ಯ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹದ್ದು ಪುನರ್ಜನ್ಮ ಪಡೆಯುವುದು ಹೇಗೆ…….??

ಡಿಕೆ ಶಿವಕುಮಾರ್ ಅವರ ಹೆಲಿಕಾಪ್ಟರ್ ಗೆ ಹದ್ದು ಬಡಿದು ಗಾಜು ಪುಡಿಪುಡಿ ಆಗಿದೆ. ಹೆಲಿಕಾಪ್ಟರ್ ಅನ್ನೆ ಎಮರ್ಜೆನ್ಸಿ ಲ್ಯಾಂಡ್ ಮಾಡ ಲಾಗಿದೆ. ಹೆಲಿಕಾಪ್ಟರ್ ಗಾಜೆ ಪುಡಿ ಆಗಿದೆ ಎಂದರೆ ಅದು ಎಷ್ಟು ಗಟ್ಟಿ ಇರುತ್ತೆ ಎನ್ನುವ ಪ್ರಶ್ನೆ ಮೂಡುತ್ತದೆ. ಹದ್ದು ಆಕಾಶದಲ್ಲಿ ಹಾರುವುದನ್ನು ನೋಡುವಾಗ ನಾವು ಹೀಗೆ ಹಾರಬೇಕು.

ಲೈಫ್ ಅಂದರೆ ಆ ರೀತಿ ಇರಬೇಕು ಎಂದು ತುಂಬಾ ಜನ ಅಂದುಕೊಳ್ಳು ತ್ತಾರೆ. ಆದರೆ ಹದ್ದಿನ ಜೀವನ ಎಷ್ಟು ಭಯಾನಕಾರಿಯಾಗಿರುತ್ತದೆ ಗೊತ್ತಾ. ಹದ್ದು ಹುಟ್ಟಿನಿಂದ ಸಾಯುವವರೆಗೆ ಎಂತೆಂಥ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತದೆ? ಇದರ ಅರ್ಧ ಆಯಸ್ಸು ಮುಗಿಸಿದ ಬಳಿಕ ಪುನರ್ಜನ್ಮ ಪಡೆಯಲು ಏನೆಲ್ಲ ಮಾಡಬೇಕಾಗುತ್ತದೆ? ಆಕಾಶದಲ್ಲಿ ರಾಜನಂತೆ ಮೆರೆಯುವ ಹದ್ದಿನ ಅಸಲಿ ಕಥೆ ಏನು ಹಾಗು ಅದು ಯಾವ ಯಾವ ಪರಿಸ್ಥಿತಿಗಳನ್ನು ಅನುಭವಿಸುತ್ತದೆ.

ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿಯೋಣ. ಈ ವಿಷಯ ತಿಳಿದವರಿಗೆ ತಮ್ಮ ಜೀವನದಲ್ಲಿ ಜಿಗುಪ್ಸೆ ಗೊಂಡಿರುವವರಿಗೂ ಮತ್ತೆ ಬದುಕಬೇಕು ಎಂಬ ಛಲ ಹುಟ್ಟುವುದಂತು ನಿಜ. ಹದ್ದುಗಳ ಬಾಲ್ಯವೇ ತುಂಬಾ ಭಯಾನಕವಾಗಿರುತ್ತದೆ ಹೌದು ಹದ್ದು ಸಾಮಾನ್ಯವಾಗಿ ಒಂದು ಸಲಕ್ಕೆ ಎರಡರಿಂದ ಮೂರು ಮೊಟ್ಟೆಯನ್ನು ಇಡುತ್ತದೆ. ಹದ್ದುಗಳು ಹುಟ್ಟಿದ ಎರಡು ವಾರದಲ್ಲಿ ಬದುಕಿಗಾಗಿ ಹೋರಾಟ ಶುರುಮಾಡುತ್ತದೆ.

ಹಸಿವನ್ನು ನೀಗಿಸಿಕೊಳ್ಳಲು ಪರಸ್ಪರ ಕಚ್ಚಾಡಿ ಕೊಂಡು ಕಿತ್ತು ತಿನ್ನುತ್ತದೆ. ಅದು ಕೂಡ ಹೊರಗಿನವರ ಜೊತೆ ಅಲ್ಲ ತಮ್ಮ ಸಹೋದರ ಅಥವಾ ಸಹೋದರಿಯ ಜೊತೆ ಕಾದಾಡಬೇಕಾಗುತ್ತದೆ. ಇವೆಲ್ಲವನ್ನು ಅದರ ತಂದೆ ತಾಯಿ ನೋಡುತ್ತಾ ಕುಳಿತಿರುತ್ತದೆ. ಆದರೆ ಜಗಳ ಬಿಡಿಸಲು ಹೋಗುವುದಿಲ್ಲ ಯಾಕೆ ಎಂದರೆ ಈ ಜಗಳದಲ್ಲಿ ಯಾರು ಗೆಲ್ಲುತ್ತಾರೆ, ಯಾರು ಶಕ್ತಿಶಾಲಿಯಾಗಿ ಇದ್ದಾರೋ ಅವರೇ ಬದುಕುವ ಹಕ್ಕನ್ನು ಹೊಂದಿದ್ದಾರೆ ಎಂಬುವುದು.

ತಾಯಿ ಹದ್ದಿಗೂ ಗೊತ್ತಿರುತ್ತದೆ. ಹಾಗಾಗಿ ಇವುಗಳ ಮಧ್ಯೆ ಹೋಗುವು ದಿಲ್ಲ. ಹೀಗೆ ಆ ಒಂದು ಜಗಳದಲ್ಲಿ ಗೆದ್ದಂತಹ ಹದ್ದಿನ ಮರಿ ಜೀವನದ ಹೋರಾಟಕ್ಕೆ ಸಿದ್ಧವಾಗುತ್ತದೆ. ಹಾರುವುದನ್ನು ಹೇಗೆ ಕಲಿಯುತ್ತದೆ ಗೊತ್ತಾ? ಮನುಷ್ಯರು ತಮ್ಮ ಮಕ್ಕಳಿಗೆ ಹಂತ ಹಂತವಾಗಿ ಹೇಗೆ ನಡೆಸಬೇಕು ಎಂದು ಕಲಿಸುತ್ತಾರೆ ಎನ್ನುವ ವಿಷಯ ನಮಗೆಲ್ಲರಿಗೂ ಗೊತ್ತೇ ಇದೆ. ಆದರೆ ಹದ್ದುಗಳು.

ಅಷ್ಟು ತಾಳ್ಮೆಯಿಂದ ಹಾರುವುದನ್ನು ಕಲಿಸುವುದಿಲ್ಲ. ಈ ಒಂದು ಟ್ರೈನಿಂಗ್ ಕೂಡ ತುಂಬಾ ಭಯಾನಕರವಾಗಿರುತ್ತದೆ. ದೊಡ್ಡ ಹದ್ದು ತನ್ನ ಮರಿ ಹದ್ದನ್ನು ಎತ್ತರದ ಜಾಗಕ್ಕೆ ತೆಗೆದುಕೊಂಡು ಹೋಗಿ ಬಿಟ್ಟುಬಿಡು ತ್ತದೆ. ಅಷ್ಟು ಮೇಲಿನಿಂದ ಬೀಳುವಾಗ ಜೀವವನ್ನು ಉಳಿಸಿಕೊಳ್ಳಲು ಹದ್ದು ಹಾರಲೇ ಬೇಕಾಗುತ್ತದೆ. ಹೀಗೆ ಹಾರಾಟವನ್ನು ಕಲಿಯುವಂತಹ ಮರಿ ಹದ್ದು ಸ್ವಲ್ಪ ಅಭ್ಯಾಸ ಆದ ಮೇಲೆ ನಂತರ ಸಂಪೂರ್ಣವಾಗಿ ಕಲಿಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *