ನೋವು ನಿವಾರಕ ಎಣ್ಣೆ ಮನೆಯಲ್ಲೇ ಮಾಡಿ ನೂರರಷ್ಟು ಫಲಿತಾಂಶ..ಕೈ ಕಾಲು ಮೂಳೆ ನೋವು ಎಂತದ್ದೆ ಇರಲಿ

ನೋವು ನಿವಾರಕ ಎಣ್ಣೆ ಮನೆಯಲ್ಲಿ ಸರಳವಾಗಿ ಮಾಡಿ ನೂರರಷ್ಟು ಫಲಿತಾಂಶ ಸಿಕ್ಕಿದೆ…….!!

WhatsApp Group Join Now
Telegram Group Join Now

ಕೆಲವೊಂದಷ್ಟು ಜನರಿಗೆ 30 40 ವರ್ಷ ದಾಟಿದರೆ ತಕ್ಷಣವೇ ಅವರ ಕೈಕಾಲುಗಳಲ್ಲಿ ಮಂಡಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುತ್ತದೆ. ಹಾಗಾ ಗಿ ಅವರು ನೋವನ್ನು ಕಡಿಮೆ ಮಾಡಿಕೊಳ್ಳಲು ಕೆಲವೊಂದಷ್ಟು ಮಾತ್ರೆಗಳನ್ನು ಉಪಯೋಗಿಸುತ್ತಿರುತ್ತಾರೆ. ಇನ್ನು ಕೆಲವೊಂದಷ್ಟು ಜನ ಪೈನ್ ಕ್ಯುಲರ್ ಕ್ರೀಮ್ ಗಳನ್ನು ಸಹ ಉಪಯೋಗಿಸುತ್ತಿರುತ್ತಾರೆ. ಆದರೆ ಅವೆಲ್ಲವೂ ಸಹ ತಕ್ಷಣಕ್ಕೆ ನೋವನ್ನು ಕಡಿಮೆ ಮಾಡುತ್ತದೆ.

ಆದರೆ ಅದು ಸಂಪೂರ್ಣವಾಗಿ ಶಾಶ್ವತವಾಗಿ ಹೋಗುವುದಿಲ್ಲ ಹಾಗೂ ಅದಕ್ಕೆ ಹೆಚ್ಚಿನ ಹಣಕಾಸಿನ ಖರ್ಚು ಕೂಡ ಉಂಟಾಗುತ್ತದೆ. ಆದರೆ ಈ ಮನೆ ಮದ್ದನ್ನು ಅಂದರೆ ನಿಮ್ಮ ಮನೆಯಲ್ಲಿ ಸರಳವಾಗಿ ತಯಾರಿಸಿ ಈ ಎಣ್ಣೆಯನ್ನು ನಿಮಗೆ ನೋವು ಇರುವಂತಹ ಸ್ಥಳಕ್ಕೆ ಹಚ್ಚುವುದರಿಂದ ಇದು ನಿಮಗೆ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ ಹಾಗಾದರೆ ಈ ಒಂದು ಎಣ್ಣೆಯನ್ನು ತಯಾರಿಸುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ.

ಹಾಗೂ ಇದನ್ನು ಹೇಗೆ ತಯಾರಿಸುವುದು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಈ ಒಂದು ಎಣ್ಣೆ ತಯಾರಿಸುವುದಕ್ಕೆ ನಿಮ್ಮ ಮನೆಯ ಲ್ಲಿಯೇ ಇರುವಂತಹ ಕೆಲವೊಂದಷ್ಟು ಪದಾರ್ಥಗಳು ಅವಶ್ಯಕವಾಗಿದ್ದು ಮೊದಲಿಗೆ ಯಾವುದೇ ರೀತಿಯ ಹೆಚ್ಚಿನ ಹಣಕಾಸಿನ ಖರ್ಚು ಸಹ ಉಂಟಾಗುವುದಿಲ್ಲ. ಹಾಗಾದರೆ ಇದನ್ನು ಹೇಗೆ ತಯಾರಿಸುವುದು ಎಂದು ಈ ಕೆಳಗಿನಂತೆ ತಿಳಿಯೋಣ.

ಇದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು 100 ಎಂಎಲ್ ಸಾಸಿವೆ ಎಣ್ಣೆ, ಒಂದು ಚಮಚ ಇಂಗು, ಒಂದು ಚಮಚ ಸೈಂದವ ಲವಣ, ಏಳರಿಂದ ಎಂಟು ಬೆಳ್ಳುಳ್ಳಿ ಎಸಳು, ಇದನ್ನು ಮಾಡುವ ವಿಧಾನ ನೋಡುವೂದಾದರೆ ಒಂದು ಬಾಣಲೆಯಲ್ಲಿ ಸಾಸಿವೆ ಎಣ್ಣೆಯನ್ನು ಹಾಕಿ ಅದಕ್ಕೆ ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಹಾಕಿ ಮೇಲೆ ಹೇಳಿದ ಎಲ್ಲಾ ಮಿಶ್ರಣವನ್ನು ಸಹ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು.

ಇದರಲ್ಲಿರುವಂತಹ ಎಲ್ಲಾ ಅಂಶವು ಕೂಡ ನಮಗೆ ನೋವು ನಿವಾರಕ ವಾಗಿ ಕೆಲಸ ಮಾಡುತ್ತದೆ. ಅದರಲ್ಲೂ ಸಾಸಿವೆ ಎಣ್ಣೆ ನಮ್ಮ ಮೂಳೆ ಗಳಿಗೆ ಶಕ್ತಿಯನ್ನು ಒದಗಿಸುವುದಕ್ಕೆ ಸಹಾಯಮಾಡುತ್ತದೆ ಹಾಗೂ ಇದರಲ್ಲಿರುವಂತಹ ಸೈಂಧವ ಲವಣ ಇಂಗು, ಇದು ನಮ್ಮ ನೋವನ್ನು ಕಡಿಮೆ ಮಾಡುತ್ತದೆ ಹೀಗೆ ಇದರಲ್ಲಿರುವಂತಹ ಎಲ್ಲಾ ಪದಾರ್ಥಗಳು ನಮಗೆ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.

ಹೀಗೆ ಕುದಿಸಿಕೊಂಡಂತಹ ಆ ಎಣ್ಣೆಯನ್ನು ಶೋಧಿಸಿಕೊಂಡು ಆ ಎಣ್ಣೆಯನ್ನು ನಿಮಗೆ ನೋವು ಇರುವಂತಹ ಜಾಗಕ್ಕೆ ಹಾಕಿ ಮಸಾಜ್ ಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಯಾವುದೇ ಮಂಡಿ ನೋವಾಗಿರಲಿ, ಕೈಕಾಲುಗಳಲ್ಲಿ ನೋವು, ಕುತ್ತಿಗೆ ನೋವು, ಬೆನ್ನು ನೋವು, ಸೊಂಟ ನೋವು, ಇವೆಲ್ಲವೂ ಸಹ ದೂರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.