ಬೊಜ್ಜನ್ನು ವೇಗವಾಗಿ ಕರಗಿಸುವ ಅದ್ಬುತ ಹಾಗೂ ಸುಲಭ ವಿಧಾನ ಇದು..ಹೀಗೆ ಮಾಡಿದರೆ ಬೇಗ ದೇಹದ ಬೊಜ್ಜು ಕರಗುತ್ತೆ

ಬೊಜ್ಜನ್ನು ವೇಗವಾಗಿ ಕರಗಿಸುವ ವಿಧಾನ……!!

WhatsApp Group Join Now
Telegram Group Join Now

ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಿಗೂ ಕೂಡ ದೇಹದ ಬೊಜ್ಜು ಹೆಚ್ಚಾ ಗಿದ್ದು ಅವುಗಳನ್ನು ದೂರ ಮಾಡಿಕೊಳ್ಳಲು ಹೆಚ್ಚಿನ ಜನ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ ಆದರೆ ಇನ್ನೂ ಕೆಲವೊಂದಷ್ಟು ಜನ ಇದರ ಬಗ್ಗೆ ಯಾವುದೇ ರೀತಿಯ ಆಲೋಚನೆಯನ್ನು ಸಹ ಮಾಡುವುದಿಲ್ಲ. ಆದರೆ ಇಂಥ ನಿರ್ಧಾರವನ್ನು ನೀವು ತೆಗೆದುಕೊಳ್ಳಲೇ ಬೇಕಾಗಿರುತ್ತದೆ ಹೌದು ಏಕೆoದರೆ ಅದು ನಿಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಯಾವುದೇ ಒಬ್ಬ ವ್ಯಕ್ತಿ ತಾನು ತನ್ನ ದಿನನಿತ್ಯದ ಆಹಾರ ಕ್ರಮದಲ್ಲಿ ಉತ್ತಮವಾದಂತಹ ಆಹಾರ ಪದ್ಧತಿಯನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಹೆಚ್ಚಾಗಿ ವಿಟಮಿನ್ಸ್ ಮಿನರಲ್ಸ್ ಹೀಗೆ ಇನ್ನೂ ಹಲವಾರು ರೀತಿಯ ಪೋಷಕಾಂಶಗಳು ಹೊಂದಿರುವಂತಹ ಆಹಾರವನ್ನು ಸೇವನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಆದರೆ ಕೆಲವೊಂದಷ್ಟು ಜನ ಇವುಗಳನ್ನು ಸೇವನೆ ಮಾಡುತ್ತಾರೆ ಅಂದರೆ ಅದು ಅಧಿಕ ಪ್ರಮಾಣದಲ್ಲಿ ಹೆಚ್ಚಿನ ಪ್ರಮಾಣದ ಆಹಾರವನ್ನು ಸೇವನೆ ಮಾಡುತ್ತಿರುತ್ತಾರೆ. ಹೌದು ಇದರಲ್ಲಿ ನೀವು ಗಮನಿಸಬೇಕಾದ ಮುಖ್ಯ ಅಂಶ ಏನೆಂದರೆ ಯಾವುದೇ ಒಬ್ಬ ಮನುಷ್ಯನಿಗೆ ದಿನಕ್ಕೆ ಇಷ್ಟು ಎಂಬಂತೆ ಆಹಾರದ ಅಗತ್ಯತೆ ಇರುತ್ತದೆ. ಆದ್ದರಿಂದ ಅಷ್ಟನ್ನು ಮಾತ್ರ ಸೇವನೆ ಮಾಡುವುದು ಅವರ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮವಾಗಿರುತ್ತದೆ.

ಆದರೆ ಹೆಚ್ಚಿನ ಜನ ತಾವು ಸೇವನೆ ಮಾಡುವಂತಹ ಆಹಾರ ಹೆಚ್ಚಿನ ರುಚಿಯನ್ನು ಹೊಂದಿದೆ ಎನ್ನುವ ಕಾರಣದಿಂದ ಅಧಿಕ ಪ್ರಮಾಣದಲ್ಲಿ ಅದನ್ನು ಸೇವನೆ ಮಾಡುತ್ತಾರೆ. ಆದರೆ ಅವರು ತಿಂದಂತಹ ಆಹಾರ ಸರಿಯಾದ ಪ್ರಮಾಣದಲ್ಲಿ ಜೀರ್ಣವಾಗುವುದಿಲ್ಲ ಅದು ನಿಮಗೆ ಬೊಜ್ಜಾಗಿ ಬದಲಾವಣೆ ಹೊಂದುತ್ತದೆ. ಆದ್ದರಿಂದ ಯಾವುದೇ ಒಬ್ಬ ವ್ಯಕ್ತಿ ತನಗೆ ಎಷ್ಟು ಅಗತ್ಯತೆ ಇರುತ್ತದೆಯೋ ಅಷ್ಟನ್ನು ಮಾತ್ರ ಸೇವನೆ ಮಾಡುವುದು ಉತ್ತಮ.

ಬದಲಿಗೆ ಅಧಿಕ ಪ್ರಮಾಣದ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಜೊತೆಗೆ ದೇಹಕ್ಕೆ ಯಾವುದೇ ರೀತಿಯಾದ ವ್ಯಾಯಾಮ ವನ್ನು ಮಾಡದೆ ಇರುವುದರಿಂದ ಅವರ ದೇಹದಲ್ಲಿ ಅಧಿಕ ಪ್ರಮಾಣದ ಬೊಜ್ಜು ಸಂಗ್ರಹಣೆಯಾಗುತ್ತಾ ಹೋಗುತ್ತದೆ. ಹಾಗಾದರೆ ನಿಮ್ಮ ದೇಹದ ಯಾವ ಭಾಗದಲ್ಲಿ ಅಧಿಕವಾದಂತಹ ಬೊಜ್ಜು ಹೊಂದಿದ್ದರೆ ಅದನ್ನು ಹೇಗೆ ಸುಲಭವಾಗಿ ಯಾವ ಕೆಲವೊಂದು ಎಕ್ಸಸೈಜ್ ಮಾಡುವ ಮೂಲಕ ಅದನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ.

ಮೊದಲನೆಯದಾಗಿ ಯಾರಲ್ಲಿ ಹೊಟ್ಟೆಯ ಭಾಗದಲ್ಲಿ ಮಾತ್ರ ಹೆಚ್ಚಿನ ಬೊಜ್ಜು ಶೇಖರಣೆಯಾಗಿರುತ್ತದೆಯೋ ಅಂಥವರು ಮೌಂಟೇನ್ ಕ್ಲೈಂಬರ್ ಎನ್ನುವಂತಹ ಎಕ್ಸಸೈಜ್ ಮಾಡಬೇಕು ಈ ರೀತಿ ಮಾಡುವುದ ರಿಂದ ಹೊಟ್ಟೆಯ ಭಾಗಕ್ಕೆ ಅಧಿಕವಾದಂತಹ ಒತ್ತಡ ಬೀಳುವುದರಿಂದ ಆ ಭಾಗದಲ್ಲಿ ಇರುವಂತಹ ಬೊಜ್ಜು ಕಡಿಮೆಯಾಗುವುದಕ್ಕೆ ಪ್ರಾರಂಭ ವಾಗುತ್ತದೆ. ಇದರ ಜೊತೆ ನಿಮ್ಮ ಆಹಾರ ಶೈಲಿಯನ್ನು ಸಹ ಬದಲಾವಣೆ ಮಾಡಿಕೊಳ್ಳುವುದು ಮುಖ್ಯ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.