ಸಿದ್ದರಾಮಯ್ಯ ಅವರ ಹೆಂಡತಿ ಯಾರು ಅವರ ಆಸ್ತಿ ಎಷ್ಟು ಗೊತ್ತಾ ? ಎಲ್ಲಿಯೂ ಕಾಣಿಸಿಕೊಳ್ಳೋದಿಲ್ಲ ಯಾಕೆ » Karnataka's Best News Portal

ಸಿದ್ದರಾಮಯ್ಯ ಅವರ ಹೆಂಡತಿ ಯಾರು ಅವರ ಆಸ್ತಿ ಎಷ್ಟು ಗೊತ್ತಾ ? ಎಲ್ಲಿಯೂ ಕಾಣಿಸಿಕೊಳ್ಳೋದಿಲ್ಲ ಯಾಕೆ

ಸಿದ್ದರಾಮಯ್ಯ ಹೆಂಡತಿ ಫೋಟೋವನ್ನು ಪೊಲೀಸರು ಡಿಲೀಟ್ ಮಾಡಿಸಿದ್ದು ಯಾಕೆ……?

WhatsApp Group Join Now
Telegram Group Join Now

ಸಿದ್ದರಾಮಯ್ಯ ಅವರ ಬಗ್ಗೆ ನಿಮಗೆ ಸಾಕಷ್ಟು ವಿಚಾರಗಳು ಗೊತ್ತಿರಬಹುದು. ಆದರೆ ಅವರ ಪತ್ನಿಯ ವಿಷಯದ ಬಗ್ಗೆ ಯಾರಿಗೂ ಸಹ ಗೊತ್ತಿರುವುದಿಲ್ಲ. ಹಾಗಾದರೆ ಸಿದ್ದರಾಮಯ್ಯ ಅವರ ಪತ್ನಿ ಯಾರು? ಅವರ ಪತ್ನಿ ಹೇಗಿದ್ದಾರೆ? ಸಿದ್ದರಾಮಯ್ಯ ಅವರು ಇಷ್ಟೆಲ್ಲ ದೊಡ್ಡಮಟ್ಟದಲ್ಲಿ ಹೆಸರು ಪಡೆದುಕೊಂಡಿದ್ದರು ಅವರು ಎಲ್ಲಿಯೂ ಸಹ ಇಲ್ಲಿಯವರೆಗೆ ಕಾಣಿಸಿಕೊಂಡಿಲ್ಲ ಯಾಕೆ?

ಹೀಗೆ ಸಿದ್ದರಾಮಯ್ಯ ಅವರ ಹೆಂಡತಿಗೆ ಸಂಬಂಧಪಟ್ಟಂತೆ ಹಾಗೂ ಅವರು ಯಾವ ಒಂದು ಕಾರಣಕ್ಕಾಗಿ ಮೀಡಿಯಾದ ಮುಂದೆ ಕಾಣಿಸಿ ಕೊಳ್ಳುವುದಿಲ್ಲ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣ ವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಸಿದ್ದರಾಮಯ್ಯ ಅವರು ಯಾವುದೇ ಒಂದು ಸಂದರ್ಭದಲ್ಲಿಯೂ ಕೂಡ ಅವರ ಕುಟುಂಬ ದೊಂದಿಗೆ ಯಾವತ್ತಿಗೂ ಸಹ ಕಾಣಿಸಿಕೊಂಡಿಲ್ಲ ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದರೆ ಅವರ ಹೆಂಡತಿಯ ಒಂದು ನಾಚಿಕೆ ಸ್ವಭಾವ ಎಂದೇ ಹೇಳಬಹುದು.

ಹೌದು, ಇವರ ಹೆಂಡತಿಯ ಹೆಸರು ಪಾರ್ವತಿ. ಎಷ್ಟೋ ಜನ ಈ ಒಂದು ವಿಚಾರವಾಗಿ ಕೆಲವೊಂದಷ್ಟು ಮಾತನ್ನು ಹೇಳಬಹುದು, ಸಿದ್ದರಾಮಯ್ಯ ಅವರು ಇಷ್ಟು ದೊಡ್ಡ ಅಧಿಕಾರದಲ್ಲಿ ಇದ್ದರೂ ಸಹ ಅವರ ಹೆಂಡತಿ ಯಾಕೆ ಎಲ್ಲಿಯೂ ಸಹ ಕಾಣಿಸಿಕೊಳ್ಳುವುದಿಲ್ಲ ಅಂತಹ ವಿಷಯ ಏನಿದೆ ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಸಹ ಮೂಡುವುದು ಸರ್ವೇಸಾಮಾನ್ಯ.

See also  ಮೋದಿನ ಸೋಲಿಸಲು ಹೊರಟ ಗೀತ ಶಿವರಾಜ್ ಕುಮಾರ್ ಆಸ್ತಿ ಎಷ್ಟು ಗೊತ್ತಾ? ಕೇಳುದ್ರೇನೆ ತಲೆ ತಿರುಗುತ್ತದೆ..

ಅದರಲ್ಲೂ ಸಿದ್ದರಾಮಯ್ಯ ಅವರು 2013ರಲ್ಲಿ ಸಿಎಂ ಆದಂತಹ ಸಂದರ್ಭದಲ್ಲಿಯೂ ಅಂದರೆ ಅವರು ಪ್ರಮಾಣ ವಚನ ಸ್ವೀಕರಿಸು ವಂತಹ ಸಮಯದಲ್ಲಿಯೂ ಸಹ ಅವರ ಧರ್ಮಪತ್ನಿ ಭಾಗಿಯಾಗಿರ ಲಿಲ್ಲ ಆಗಲು ಸಹಾಯ ಎಷ್ಟೋ ಜನಕ್ಕೆ ಈ ಒಂದು ವಿಷಯವಾಗಿ ಹಲವಾರು ಪ್ರಶ್ನೆಗಳು ಹುಟ್ಟಿದವು. ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ಕೇಳಿದಾಗ ಸಿದ್ದರಾಮಯ್ಯ ಅವರು ಯಾವುದೇ ರೀತಿಯ ಪ್ರಚಾರ ಅವರಿಗೆ ಇಷ್ಟ ಇಲ್ಲ.

ಆದ್ದರಿಂದ ಅವರು ಎಲ್ಲಿಯೂ ಸಹ ಕಾಣಿಸಿಕೊಳ್ಳುವುದಿಲ್ಲ ಅವರಿಗೆ ನಾಚಿಕೆ ಸ್ವಭಾವದ ಗುಣದವರು. ಆದ್ದರಿಂದ ಅವರನ್ನು ನೀವು ಎಲ್ಲಿಯೂ ನೋಡಲು ಸಾಧ್ಯವಿಲ್ಲ ಎಂಬ ಮಾತನ್ನು ಹೇಳುತ್ತಾರೆ. ಸಾಮಾನ್ಯವಾಗಿ ನಾವೆಲ್ಲರೂ ಗಮನಿಸಿರುವ ಹಾಗೆ ಪ್ರತಿಯೊಬ್ಬರೂ ಕೂಡ ವಿಧಾನಸೌಧವನ್ನು ನೋಡಬೇಕು ಅದರ ಒಳಗಡೆ ಎಲ್ಲ ಹೋಗಬೇಕು ಎಂಬ ಆಸೆ ಇರುತ್ತದೆ ಆದರೆ ಅವರ ಧರ್ಮಪತ್ನಿಗೆ

ಇಷ್ಟೆಲ್ಲಾ ಅವಕಾಶ ಇದ್ದರೂ ಸಹ ಅವರು ಯಾವುದೇ ಒಂದು ಸಂದರ್ಭ ದಲ್ಲಿಯೂ ಕೂಡ ಯಾವುದೇ ಒಂದು ಮೀಡಿಯಾದ ಮುಂದೆ ಒಂದು ಸಂದರ್ಶನವನ್ನು ಸಹ ಅವರು ಕೊಟ್ಟಿಲ್ಲ. ಅದರಲ್ಲೂ ಜೀ ಕನ್ನಡದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿಯೂ ಸಹ ಸಿದ್ದರಾಮಯ್ಯ ಅವರ ಧರ್ಮಪತ್ನಿ ಕಾಣಿಸಿಕೊಳ್ಳಲೇ ಇಲ್ಲ ಇದು ಮತ್ತಷ್ಟು ಪ್ರಶ್ನೆಗೆ ಕಾರಣವಾಯಿತು ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಗೃಹಲಕ್ಷ್ಮಿ ಹೊಸ ಅಧ್ಯಾಯ ಎದೆ ಗಟ್ಟಿ ಮಾಡಿಕೊಳ್ಳಿ,ಇಷ್ಟು ದಿನ 2000 ಹಣ ತಿಂಗಳು ತಿಂಗಳು ಪಡೆದವರಿಗೆ ಕಾದಿದೆ ಕಹಿ ಸುದ್ದಿ

[irp]


crossorigin="anonymous">