ಜೂನ್ ಒಂದರಿಂದ ಗ್ಯಾರೆಂಟಿಗಳು ಜಾರಿ.ಉಚಿತ ವಿದ್ಯುತ್ ಸ್ಕೀಮ್ ಗೆ 12 ಸಾವಿರ ಕೋಟಿ ವೆಚ್ಚ ಅಂದಾಜು..ಎಲ್ಲಾ ಫಿಕ್ಸ್ ಎಂದ ಕಾಂಗ್ರೆಸ್..!

ಉಚಿತ ವಿದ್ಯುತ್ ಸ್ಕೀಮ್ ಗೆ 12,000 ಕೋಟಿ ವೆಚ್ಚ ಅಂದಾಜು….||

WhatsApp Group Join Now
Telegram Group Join Now

ಈ ಬಾರಿ ವಿಧಾನಸಭೆಯ ಚುನಾವಣೆ ಮುಗಿದಿದ್ದು ಈ ಬಾರಿ ಕಾಂಗ್ರೆಸ್ ಪಕ್ಷ ಗೆದ್ದು ಸಿಎಂ ಆಗಿ ಸಿದ್ದರಾಮಯ್ಯ ಅವರು ಆಯ್ಕೆಯಾಗಿದ್ದಾರೆ. ಅದರಂತೆ ಇವರು ನಾವು ಗೆದ್ದಂತಹ ಸಮಯದಲ್ಲಿ ಜನರಿಗೆ ಐದು ಗ್ಯಾರಂಟಿಯನ್ನು ಈಡೇರಿಸುತ್ತೇವೆ ಎನ್ನುವ ಭರವಸೆಯನ್ನು ನೀಡಿದ್ದರು. ಅದೇ ರೀತಿಯಾಗಿ ಈ ಬಾರಿ ಸಿದ್ದರಾಮಯ್ಯ ಅವರು ಗೆದ್ದು ಸಿಎಂ ಪಟ್ಟ ಏರಿದ್ದಾರೆ.

ಅದೇ ರೀತಿಯಾಗಿ ಇನ್ನು ಜನ ಇವರು ನೀಡಿದಂತಹ ಗ್ಯಾರಂಟಿಯ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಿದ್ದಾರೆ. ಅಂದರೆ ಇವರು ನೀಡಿರುವಂತಹ ಎಲ್ಲ ಗ್ಯಾರಂಟಿಯನ್ನು ಈಡೇರಿಸುತ್ತಾರ ಅಥವಾ ಈಡೇರಿಸುವುದಿಲ್ಲವ ಎಂಬ ವಿಚಾರವಾಗಿ ಸಂಬಂಧಿಸಿದಂತೆ ಜನಗಳು ಚರ್ಚೆಯನ್ನು ಮಾಡುತ್ತಿದ್ದು ಇನ್ನೂ ಇವರು ಈ ಐದು ಗ್ಯಾರಂಟಿಯಲ್ಲಿ ಯಾವುದನ್ನು ಸಹ ಪ್ರಾರಂಭಿಸಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅದೇ ರೀತಿಯಾಗಿ ಈ ಐದು ಗ್ಯಾರಂಟಿಗಳು ಯಾವುದು ಎಂದು ನೋಡುವುದಾದರೆ ಮೊದಲನೆಯದಾಗಿ ಪ್ರತಿಯೊಬ್ಬರ ಮನೆಯಲ್ಲಿ ಯೂ ಸಹ 200 ಯೂನಿಟ್ ಒಳಗಡೆ ಯಾರು ವಿದ್ಯುತ್ ಉಪಯೋಗಿ ಸುತ್ತಿರುತ್ತಾರೋ ಅವರಿಗೆ ಉಚಿತ ಅಂದರೆ ಯಾವುದೇ ರೀತಿಯ ವಿದ್ಯುತ್ ಬಿಲ್ ಕಟ್ಟುವ ಅಗತ್ಯ ಇಲ್ಲ ಎಂದೇ ಹೇಳಿದರು. ಅದರಂತೆ ಈ ಒಂದು ಆದೇಶವನ್ನು ಇನ್ನೂ ಸಹ ಹೊರಡಿಸಿರಲಿಲ್ಲ ಈ ಒಂದು ವಿಚಾರವಾಗಿ ಈಗ.

See also  ಗೃಹಲಕ್ಷ್ಮಿ ಫಲಾನುಭವಿಗಳು ತಪ್ಪದೇ ನೋಡಿ.ಇನ್ಮುಂದೆ ನಿಮ್ಮ ಖಾತೆಗೆ ಬರುತ್ತಿದ್ದ ಎರಡು ಸಾವಿರ ರೂಪಾಯಿ ಏನಾಗಲಿದೆ ನೋಡಿ..

ಸಿದ್ದರಾಮಯ್ಯ ಅವರು ಇದೆ ಜೂನ್ 1 ನೇ ತಾರೀಖಿನಿಂದ ಈ ಒಂದು ಆದೇಶವನ್ನು ನಾವು ಪೂರ್ಣಗೊಳಿಸುತ್ತಿದ್ದೇವೆ ಅಂದರೆ ಈ ಒಂದು ಆದೇಶ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ. ಆದ್ದರಿಂದ ಯಾವ ಮನೆಯಲ್ಲಿ 200 ಯೂನಿಟ್ ಒಳಗಡೆ ವಿದ್ಯುತ್ ಉಪಯೋಗಿಸುತ್ತಾರೆ ಅವರು ಜೂನ್ ತಿಂಗಳ ಕಟ್ಟುವ ಅಗತ್ಯ ಇರುವುದಿಲ್ಲ.

ಈ ಒಂದು ವಿಚಾರವಾಗಿ ಸಿದ್ದರಾಮಯ್ಯ ಅವರು ನಾನು ನುಡಿದಂತೆ ನಡೆಯುತ್ತಿದ್ದೇನೆ ಎಂದು ಸಹ ಹೇಳಿದ್ದಾರೆ. ಈ ಒಂದು ಆದೇಶವನ್ನು ಪೂರ್ಣಗೊಳಿಸುವುದಕ್ಕೆ ಸರ್ಕಾರಕ್ಕೆ ಬರೋಬ್ಬರಿ 12,000 ಕೋಟಿ ವೆಚ್ಚ ತಗಲುತ್ತದೆ ಎನ್ನುವ ಲೆಕ್ಕಾಚಾರ ಬಂದಿದೆ. ಅದೇ ರೀತಿಯಾಗಿ 2.14 ಕೋಟಿ ಕುಟುಂಬಗಳಿಗೆ ಗೃಹಜ್ಯೋತಿ ಫ್ರೀ ಎಂದು ಹೇಳಿದ್ದಾರೆ. ಈ ಒಂದು ಗ್ಯಾರಂಟಿಯು ಬಡವರಿಗೆ ಮತ್ತು ಮಧ್ಯಮ ವರ್ಗದ ಜನರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಬಹುದು.

ಪ್ರತಿ ತಿಂಗಳು 1000 ದಿಂದ 1500 ಹಣ ಕಟ್ಟುತ್ತಿದ್ದವರಿಗೂ ಸಹ ಇದು ಅನುಕೂಲವಾಗುತ್ತದೆ. ಅವರಿಗೆ ಈ ಹಣಕಾಸು ಉಳಿತಾಯವಾಗುತ್ತದೆ ಎಂದೇ ಹೇಳಬಹುದು. ಅದೇ ರೀತಿಯಾಗಿ 10 ಕೆಜಿ ಅಕ್ಕಿ ಗ್ಯಾರಂಟಿ ಯು ಸಹ ಬಡ ಜನರಿಗೆ ಅತ್ಯಂತ ಉಪಯೋಗಕ್ಕೆ ಬರುತ್ತದೆ ಎಂದು ಹೇಳ ಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">