ದೇಹದಲ್ಲಿ ಎಷ್ಟೇ ಹೀಟ್ ಆದರೂ ನಿಲ್ಲದಿದ್ದರೆ ಎರಡೇ ಗ್ಲಾಸ್ ಇದನ್ನು ಕುಡಿಯಿರಿ ದೇಹ ಬೇಗ ತರಲಾಗುತ್ತದೆ » Karnataka's Best News Portal

ದೇಹದಲ್ಲಿ ಎಷ್ಟೇ ಹೀಟ್ ಆದರೂ ನಿಲ್ಲದಿದ್ದರೆ ಎರಡೇ ಗ್ಲಾಸ್ ಇದನ್ನು ಕುಡಿಯಿರಿ ದೇಹ ಬೇಗ ತರಲಾಗುತ್ತದೆ

ದೇಹದಲ್ಲಿ ಎಷ್ಟೇ ಹೀಟ್ ಇದ್ದರು ಇದನ್ನು ಕುಡಿದರೆ ಒಂದೇ ದಿನದಲ್ಲಿ ನಿಲ್ಲುತ್ತದೆ……||

WhatsApp Group Join Now
Telegram Group Join Now

ಕೆಲವೊಂದಷ್ಟು ಜನರಿಗೆ ಯಾವುದೇ ರೀತಿಯ ಆಹಾರ ಪದಾರ್ಥಗಳನ್ನು ತಿಂದರೂ ಅವರ ದೇಹದಲ್ಲಿ ಅಧಿಕವಾದoತಹ ಉಷ್ಣತೆ ಹೆಚ್ಚಾಗುತ್ತದೆ. ಅಂದರೆ ಅದರಿಂದ ಅವರಿಗೆ ಹಲವಾರು ರೀತಿಯ ಸಮಸ್ಯೆಗಳು ಸಹ ಉಂಟಾಗುತ್ತಿರುತ್ತದೆ. ಹಾಗಾಗಿ ಯಾರು ಅತಿಯಾದ ದೇಹದ ಉಷ್ಣತೆ ಯನ್ನು ಹೊಂದಿರುತ್ತಾರೋ ಅವರು ತಣ್ಣನೆ ಅಂದರೆ ತಂಪಾಗಿರು ವಂತಹ ಆಹಾರ ಪದಾರ್ಥಗಳನ್ನು ಉಪಯೋಗಿಸುವುದು ಉತ್ತಮ.

ಅದರಲ್ಲೂ ಯಾರು ಅಧಿಕವಾಗಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿರುತ್ತಾರೋ ಹಾಗೂ ಯಾರು ಹೆಚ್ಚಾಗಿ ವಾಹನಗಳನ್ನು ಚಲಾಯಿಸುತ್ತಿರುತ್ತಾರೋ ಹಾಗೂ ಯಾರು ಅವುಗಳನ್ನು ಹೆಚ್ಚಾಗಿ ರಿಪೇರಿ ಮಾಡುತ್ತಿರುತ್ತಾರೋ ಅಂತವರಲ್ಲಿ ಅಧಿಕವಾದoತಹ ಉಷ್ಣತೆ ಇರುತ್ತದೆ. ಹಾಗಾಗಿ ಅವರು ತಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಅದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಸಹ ಉಂಟಾಗುತ್ತದೆ.

ಹಾಗಾಗಿ ಅಂಥವರು ತಮ್ಮ ದಿನ ನಿತ್ಯದ ಆಹಾರದಲ್ಲಿ ಅಧಿಕವಾಗಿ ತಂಪನ್ನು ಉಂಟುಮಾಡುವಂತಹ ಮಜ್ಜಿಗೆ ಹಾಗು ಹೆಸರುಕಾಳಿನಿಂದ ತಯಾರಿಸಿದ ಪದಾರ್ಥಗಳು ಹಾಗೂ ಹೆಸರು ಬೇಳೆಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಉತ್ತಮ. ಇದು ನಮ್ಮ ದೇಹದಲ್ಲಿರುವಂತಹ ಉಷ್ಣಾಂಶವನ್ನು ಕಡಿಮೆ ಮಾಡಿ ನಮ್ಮ ದೇಹವನ್ನು ತಂಪಾಗಿ ಇರುವಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಇದು ನಮ್ಮ ಆರೋಗ್ಯಕ್ಕೆ ಉತ್ತಮ.

ಹಾಗಾದರೆ ಈ ದಿನ ಯಾವ ಒಂದು ಪದಾರ್ಥವನ್ನು ಉಪಯೋಗಿಸಿ ಈ ಒಂದು ಪಾನಿಯವನು ಮಾಡಬಹುದು ಹಾಗೂ ಇದು ಹೇಗೆ ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಹಾಗೂ ಅದನ್ನು ಮಾಡುವುದಕ್ಕೆ ಯಾವುದನ್ನು ಪದಾರ್ಥಗಳು ಬೇಕಾಗುತ್ತದೆ. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ಬೇಸಿಗೆಯ ಸಮಯದಲ್ಲಿ ಅಧಿಕವಾಗಿ ನಮಗೆ

ಕಲ್ಲಂಗಡಿ ಹಣ್ಣು ಕರ್ಬೂಜ ಹಣ್ಣು ಹೀಗೆ ನೀರಿನ ಅಂಶ ಯಥೇಚ್ಛವಾಗಿ ಹೊಂದಿರುವ ಹಣ್ಣುಗಳು ಸಿಗುತ್ತದೆ. ಆದ್ದರಿಂದ ಇದನ್ನು ಉಪಯೋಗಿಸಿ ಪಾನಿಯವನು ಮಾಡಿ ಸೇವನೆ ಮಾಡುವುದು ಉತ್ತಮ ಹೌದು. ಮೊದಲು ಕರ್ಬೂಜಾ ಹಣ್ಣನ್ನು ತೆಗೆದುಕೊಂಡು ಅದರ ಒಳಗಡೆ ಇರುವಂತಹ ಬೀಜವನ್ನು ತೆಗೆದುಹಾಕಿ ಅದರ ಒಳಗಡೆ ಇರುವಂತಹ ಹಣ್ಣನ್ನು ತೆಗೆದು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಬೇಕು.

ಆನಂತರ ಅದಕ್ಕೆ ಬೆಲ್ಲವನ್ನು ಹಾಕಿ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಎಲ್ಲ ಮಿಶ್ರಣ ಆಗುವಂತೆ ಮಾಡಬೇಕು ಆನಂತರ ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಹಾಕಿ ಅದನ್ನು ಪಾನೀಯ ತಯಾರಿಸಿ. ಅದನ್ನು ಕುಡಿಯುವುದರಿಂದ ನಿಮ್ಮ ದೇಹ ಎಷ್ಟೇ ಹಿಟ್ ಇದ್ದರು ಅದು ತಕ್ಷಣವೇ ಕಡಿಮೆಯಾಗುತ್ತದೆ ದೇಹ ತಂಪಾಗುತ್ತದೆ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">