ಈ ಮುಸ್ಲಿಂ ವ್ಯಕ್ತಿಯ ಮಾತು ಕೇಳಿದರೆ ಇಡಿ ಭಾರತವೇ ಸಲಾಂ ಹೊಡೆಯುತ್ತೆ..

ಈ ಮುಸ್ಲಿಂ ವ್ಯಕ್ತಿ ಹೇಳಿದ ಮಾತನ್ನು ಕೇಳಿದರೆ ಇಡೀ ಭಾರತವೇ ಸಲಾಂ ಹೊಡೆಯುತ್ತೆ .ಜನರಿಗೆ ಈ ವ್ಯಕ್ತಿ ಹೇಳಿದ ಸಂದೇಶ ಏನೆಂದರೆ ಹೆಣ್ಣು ಮಕ್ಕಳಿಗೆ ಸೂಪರ್ ಹಾಗೂ ಸೇಫ್ಟಿಯಾಗಿ ಇರುತ್ತಾರೆ ಎಂದು ಈಗ ಬಂದಿರು ವಂತಹ ಕೇರಳ ಸ್ಟೋರಿ ಎಂಬ ಚಿತ್ರದಲ್ಲಿ ನೋಡಬಹುದು ಎಂದು ಹೇಳುತ್ತಾನೆ. ಏನೇ ಆಗಲಿ ಯಾರ ಜೊತೆಯಾದರೂ ನಾವು ಸಂಬಂಧ ಬೆಳೆಸಬೇಕಾದರೆ ಏನೇ ಮಾಡಬೇಕಾದರೂ

WhatsApp Group Join Now
Telegram Group Join Now

ಬಹಳ ಹುಷಾರಾಗಿರಬೇಕು. ಇಲ್ಲದಿದ್ದರೆ ಈ ರೀತಿಯ ತೊಂದರೆಗಳು ಆಗುತ್ತದೆ. ಅವರು ಕೇರಳ ಬಗ್ಗೆ ಕೊಟ್ಟಿರುವ ಸಂದೇಶ ಇದ್ದ ಹಾಗೆ ಇದೆ. ಬಹಳ ಎಲ್ಲರೂ ವಿಚಾರಣೆ ಮಾಡುವಂತಹ ಒಂದು ಚಿತ್ರವಾಗಿದೆ. ಎಲ್ಲಾರು ಇದನ್ನಾದರೂ ನೋಡಿ ನಾವು ನಮ್ಮ ಮನೆಯವರನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಹಾಗೂ ಎಚ್ಚೆತ್ತುಕೊಳ್ಳಬೇಕು. ಇದು ಒಂದು ತುಂಬಾ ಅದ್ಭುತವಾದ ಚಿತ್ರವಾಗಿದೆ.

ಈಗ ನಡೆಯುತ್ತಿರುವಂತಹ ಅನಾಚಾರಗಳು ಮತ್ತು ಇದೆಲ್ಲವನ್ನೂ ತಪ್ಪಿಸಲು ಕೆಟ್ಟ ವಿಚಾರಗಳನ್ನು ತಪ್ಪಿಸಲು ನಾವು ಈ ಚಿತ್ರದಲ್ಲಿ ಇರು ವಂತಹ ಸಂದೇಶಗಳನ್ನು ನೋಡಿ ತಿಳಿದುಕೊಳ್ಳುವುದು ಬೇಕಾದಷ್ಟು ಇದೆ. ನಮಗೆ ಹೇಳಿಕೊಟ್ಟಿರುವಂತಹ ಒಂದು ತಂದೆ ತಾಯಿಯ ಪ್ರೀತಿಯನ್ನು ಮತ್ತು ಅದರ ಮಾರ್ಗದರ್ಶನವನ್ನು ನೋಡಿಕೊಂಡು ನಾವು ಮುಂದೆ ನಡೆಯಬೇಕು. ಯಾವುದೇ ಜಾತಿಯವರನ್ನು ಬಯ್ಯುವುದಕ್ಕೆ ನಮಗೆ ಯಾವುದೇ ಅರ್ಹತೆ ಇಲ್ಲ.

ಯಾವುದೇ ಜಾತಿಯಾಗಲಿ ಏನೇ ಆಗಲಿ ನಾವು ನಮ್ಮ ಮಾನವೀಯತೆ ಪ್ರಕಾರ ನಡೆಯಬೇಕು. ಹಾಗೂ ಹಿರಿಯರಿಗೆ ಗೌರವ ಕೊಟ್ಟು ಅವರ ಮಾರ್ಗದರ್ಶನದಂತೆ ನಡೆಯಬೇಕು. ಯಾವ ಜಾತಿ ಏನು ಕೆಟ್ಟದ್ದಲ್ಲ ಆದರೆ ಅದನ್ನು ಕೆಟ್ಟದಾಗಿ ಪರಿವರ್ತನೆ ಮಾಡುತ್ತಾ ಇರುವುದು ಅದು ತಪ್ಪಾಗಿದೆ. ಅದರಿಂದ ಯಾವುದೇ ಮನುಷ್ಯನು ಕೆಡುತ್ತಿದ್ದಾನೆ ಎಂಬ ಸುದ್ದಿ ಇಲ್ಲ ನಾವು ಹೇಗೆ ನಡೆಯುತ್ತೇವೆ ಮತ್ತು ನಮ್ಮ ನಡವಳಿಕೆ ಹೇಗಿರುತ್ತದೆ ನಮ್ಮ ಹೊಂದಾಣಿಕೆಯ ಮೇಲೆ ಬಿಟ್ಟಿದ್ದು.

See also  ವೇಶ್ಯಾವಾಟಿಕೆ ಕೇಸ್ ನಲ್ಲಿ ಸಿಕ್ಕಿ ಬಿದ್ದವರು ಯಾರು ? ಅರೆಸ್ಟ್ ಆದ ನಟಿಯರು ಯಾರು..ಯಾರದ್ದು ಯಾವ ಕೇಸ್ ನೋಡಿ

ಆದರೆ ಅವರ ಧರ್ಮದಲ್ಲಿ ಹೇಗಿದೆ ಹೇಗೆ ಹೇಳಿದೆ ಎಂಬುದನ್ನು ತಿಳಿದು ಕೊಳ್ಳಬೇಕು. ಅದನ್ನು ಅವರು ಅಲ್ಲಿ ಇರುವುದೊಂದು ಅವರು ಮಾಡು ವುದನ್ನು ಎಂಬುವ ವಿಚಾರದಲ್ಲಿ ಅವರಿಷ್ಟದ ತಕ್ಕಂತೆ ಇರುತ್ತಾರೆ. ಯಾವ ಧರ್ಮವು ಕೂಡ ಯಾವುದೇ ಮನುಷ್ಯನಿಗೆ ಕೆಟ್ಟದ್ದನ್ನು ಹೇಳಿಕೊಡುವು ದಿಲ್ಲ. ಬೈಬಲ್ ಆಗಲಿ ಕುರಾನ್ ಆಗಲಿ ಮುಸ್ಲಿಂ ಹಿಂದೂ ಆಗಲಿ ಯಾವುದೂ ಕೆಟ್ಟದಾದ ಧರ್ಮವಲ್ಲ.

ನಾವು ಅದನ್ನು ಪರಿವರ್ತನೆ ಮಾಡಿಕೊಳ್ಳುತ್ತಾ ಇದ್ದೇವೆ. ಧರ್ಮದಲ್ಲಿ ಹೇಳಿರುವುದು ಒಂದು ನಾವು ಮಾಡುತ್ತಿರುವುದು ಒಂದು. ಧರ್ಮದಲ್ಲಿ ಹೇಳಿದಂತೆ ನಾವು ನಡೆದುಕೊಂಡರೆ ಈ ರೀತಿಯ ಯಾವುದೇ ಸಮಸ್ಯೆ ಗಳು ಬರುವುದಿಲ್ಲ. ಧರ್ಮವು ಎಲ್ಲರಿಗೂ ಒಳ್ಳೆಯದನ್ನೇ ಹೇಳಿಕೊಡು ತ್ತದೆ. ಮತ್ತು ಒಳ್ಳೆಯ ದಾರಿಯಲ್ಲಿ ನಡೆಯಲು ಸೂಚಿಸುತ್ತದೆ. ಯಾವುದೇ ಧರ್ಮದಿಂದಾಗಿಯೂ ಯಾರು ಹಾಳಾಗುತ್ತಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">