ಹೊಟ್ಟೆಗೆ ಮದ್ದು ಹಾಕುವುದು ನಿಜಾನಾ ಕೈ ಮಸುಗು ಅಂದ್ರೆ ಏನು ವಿಷ ಸೇವಿಸಿದರೆ ಏನು ಮಾಡಬೇಕು…..ಗರ ವಿಷಯ ಎನ್ನುವ ಪದವನ್ನು ಕೇಳಿರುತ್ತೀರಿ ಅದಕ್ಕೆ ಕನ್ನಡದಲ್ಲಿ ಕೈಮದ್ದು ಎಂದು ಕರೆಯುತ್ತಾರೆ ಹೊಟ್ಟೆಗೆ ಔಷದ ಹಾಕಿದ್ದಾರೆ ಎನ್ನುತ್ತಾರೆ ಕೈ ಮಸುಗು ಎಂದು ಕೂಡ ಕರೆಯುತ್ತಾರೆ ಮದ್ದು ಬಿದ್ದಿದೆ ಹೊಟ್ಟೆಗೆ ಎನ್ನುತ್ತಾರೆ ಅಂದರೆ ಒಂದು ಗೌಪ್ಯವಾಗಿರುವಂತಹ ವಿಚಾರ.
ಎಂದು ಅನಿಸುತ್ತದೆ ಆದರೆ ಸಾಧಾರಣದ ಮಟ್ಟಿಗೆ ಎಲ್ಲರಿಗೂ ಗೊತ್ತಿರುವಂತದ್ದು ಯಾರಾದರೂ ಬಂದರೆ ನೋಡಿ ಅವರ ಮನೆಗೆ ಹೋಗಬಾರದು ಊಟಕ್ಕೆ ಮದ್ದು ಹಾಕುತ್ತಾರೆ ಎಂದು ಹೇಳಿ ಹೇಳುತ್ತಾರೆ ಅಂದರೆ ಮದ್ದು ಹಾಕುವುದು ಕೆಲವೊಂದು ಮನೆಗೆ ಹೆಸರು ಬಂದಿರುತ್ತದೆ ಈಗೆಲ್ಲ ಸ್ವಲ್ಪ ಕಡಿಮೆ ಹಿಂದೆ ಈ ವಿಷವನ್ನ ತಯಾರು ಮಾಡಿ ಊಟಗಳಲ್ಲಿ ಹಾಕುತ್ತಿದ್ದರು ಎಂದು ಹಿಂದೆ.
ಯಾರಿಗೆ ವೈರತ್ವ ಇರುತ್ತಿತ್ತು ಅಂದರೆ ಯಾರಾದರೂ ಇವರನ್ನು ಹಾಳು ಮಾಡಬೇಕು ಆರೋಗ್ಯದಲ್ಲಿ ವರನ ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಬೇಕು ಎಂದುಕೊಂಡಿರುತ್ತಾರೆ ಅಂಥವರು ಈ ಮದ್ದು ಹಾಕುವಂತಹದನ್ನು ಮಾಡುತ್ತಾ ಇದ್ದರೂ ಎನ್ನುವರು ರಾಜರ ಸಹ ಇದನ್ನು ಬಳಸುತ್ತಿದ್ದರು ಇದನ್ನು ವಿಷಕನ್ಯೆಯರು ಎನ್ನುವಂತವರು ಮಾಡುತ್ತಿದ್ದರು ಎರಡು ಮೂರು ರೀತಿ ಇದ್ದಾರೆ.
ವಾಕ ಶಾಸ್ತ್ರದಲ್ಲಿಯೂ ಸಹ ಆಹಾರದಲ್ಲಿ ವಿಷಯವನ್ನ ತಾಕಿಸಿ ಇದನ್ನು ಬಳಸುವಂಥದ್ದು ಗರತಿಯರಿಂದಲೂ ಅಥವಾ ಮನೆಗಳಲ್ಲಿಯೂ ಸಹ ಈ ಔಷಧಗಳಿಂದ ವಿಷವನ್ನು ತಯಾರಿಸಿ ಅದು ಹೊಟ್ಟೆಗೆ ಬೀಳುವ ಹಾಗೆ ಮಾಡುವಂತದ್ದು ಅವನು ಕ್ರಮೇಣ ಕ್ರಮೇಣ ಅವನು ನಿಷ್ಕ್ರಿಯವಾಗಿ ಕೃಶವಾಗಿ ಸತ್ತು ಹೋಗುತ್ತಾನೆ ಅನ್ನುವಂತದ್ದು ಇತ್ತು ಹಾಗಾಗಿ ಕೆಲವೊಂದಿಷ್ಟು.
ಜನ ಏಲಕ್ಕಿಯನ್ನು ಹಿಡಿದುಕೊಂಡು ಹೋಗುವುದು ಕೆಲವೊಂದು ಮನೆಗೆ ಹೋಗುವಾಗ ಏಲಕ್ಕಿ ತಿಂದರೆ ಅದು ಒಂದು ವೇಳೆ ಮದ್ದು ಹಾಕಿದರು ಅದು ಕರಗಿ ಹೋಗಿಬಿಡುತ್ತದೆ ಏನು ಆಗುವುದಿಲ್ಲ ಅನ್ನುವ ನಂಬಿಕೆ ಹಿಂದಿನಂದಲು ಇತ್ತು ಒಟ್ಟಿನಲ್ಲಿ ನಿಮ್ಮ ಒಂದು ಪ್ರಶ್ನೆಗೆ ಉತ್ತರ ಕೊಡಬೇಕು ಈ ವಿಷ ಇದೆಯಾ ಅಥವಾ ಮದ್ದು ಹಾಕುವುದು ಸತ್ಯಾನ ನಿಜವಾಗಿಯೂ ಹಾಕುತ್ತಾರ ಅದು.
ನಿಜವಾಗಿಯೂ ತೆಗೆಯುವುದಕ್ಕೆ ಸಾಧ್ಯನಾ ಒಬ್ಬ ವ್ಯಕ್ತಿ ಇದ್ದಕ್ಕಿದ್ದ ಹಾಗೆಯೇ ನಿಶಕ್ತಿ ಆಗುತ್ತಾ ಹೋಗುತ್ತಾನೆ ಎಲ್ಲಿಯವರೆಗೆ ಎಂದರೆ ಬಿಪಿ ಪೇಷಂಟ್ ಅಥವಾ ಏಡ್ಸ್ ಬಂದಿದೆಯಾ ಏನಾಗಿದೆ ಇವನಿಗೆ ಎನ್ನುವ ರೀತಿಯಲ್ಲಿ ಹೇಳಿಸಿಕೊಳ್ಳಬೇಕು ಟೆಸ್ಟ್ ಮಾಡಿಸುವುದಕ್ಕೆ ಹೋದರೆ ಏನು ಇರುವುದಿಲ್ಲ ಯಾವುದು ಇರುವುದಿಲ್ಲ ಎಲ್ಲಾ ಸಾಮಾನ್ಯವಾಗಿರುತ್ತದೆ ಯಾವುದೇ ರೋಗವು ಇರುವುದಿಲ್ಲ.
ಆದರೆ ದಿನ ದಿನ ಕಣ್ಣು ಗುಳಿ ಬಿದ್ದು ಕೆನ್ನೆಯಲ್ಲ ಗುಳಿಬಿದ್ದು ರೋಗಿಯಾಗಿ ತುಂಬಾ ನಿಶಕ್ತಿಯಾಗಿ ಹಾಸಿಗೆ ಹಿಡಿದುಬಿಡುತ್ತಾರೆ ಏನು ಕಾರಣ ಸ್ಕ್ಯಾನಿಂಗ್ ಮಾಡಿದರೆ ಸಾಮಾನ್ಯವಾಗಿರುತ್ತದೆ ಹೊಟ್ಟೆಯೊಳಗೆ ಯಾವುದೇ ಗೆಡ್ಡೆ ಇರುವುದಿಲ್ಲ ರಕ್ತಪರೀಕ್ಷೆ ಮಾಡಿದರು ಏನು ಇಲ್ಲ ಹಾಗಾದರೆ ಏನು ಆಯಿತು ಇದಕ್ಕೆ ಗರ ವಿಷ ಎಂದು ಹೇಳುತ್ತಾರೆ ಸಾವಿರಾರು ವರ್ಷಗಳ ಹಿಂದೆ.
ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಇದಕ್ಕೆ ಗರವಿಷ ಎಂದು ಕರೆದರು ಹಾಗಂದರೆ ತಂತ್ರ ಎನ್ನುವ ವಿಷಯದಲ್ಲಿ ಸುಶ್ರುತಚಾರ್ಯರು ವಾಗ್ಭಟಾಚಾರ್ಯರು ಜನಕಾಚಾರ್ಯರು ಡಳಕಾಚಾರ್ಯರು ಅರ್ಹಿತ ಸಂಹಿತೆ ಈ ರೀತಿಯ ಸಂಹಿತೆಗಳಲ್ಲಿ ಗರವಿಸಿದ ಬಗ್ಗೆ ಉಲ್ಲೇಖಗಳನ್ನು ಕೊಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.