ಕಮಲದ ಬೀಜ ಒಂದು ತಿಂಗಳಲ್ಲಿ ದೇಹದ ತೂಕ ಕಮ್ಮಿ ಮಾಡುತ್ತೆ ಮೂಳೆಗಳಿಗೆ ಶಕ್ತಿ ತುಂಬುತ್ತೆ….ಇವತ್ತು ನಾನು ನಿಮಗೆಲ್ಲಾ ಕಮಲದ ಹೂವಿನ ಬೀಜದಿಂದ ಒಂದು ಆರೋಗ್ಯಕರವಾದ ಪುಡಿಯನ್ನು ತೋರಿಸುತ್ತೇನೆ ಅದನ್ನು ಹಾಲಿಗೆ ಹಾಕಿಕೊಂಡು ಕುಡಿಯಬಹುದು ಇದನ್ನು ಮುಕ್ಕಣ್ಣ ಬೀಜ ತಾವರೆ ಬೀಜ ಎಂದಲೂ ಕೂಡ ಅನ್ನುತ್ತಾರೆ ಆರೋಗ್ಯ ಕಂತು.
ಇದು ತುಂಬಾನೇ ಒಳ್ಳೆಯದು ಇದು ಸುಲಭವಾಗಿ ಎಲ್ಲಾ ಕಡೆಯಲ್ಲೂ ಸಿಗುತ್ತದೆ ಎಲ್ಲಾ ಅಂಗಡಿಗಳಲ್ಲೂ ಕೂಡ ಇದು ಆರಾಮವಾಗಿ ಸಿಗುತ್ತದೆ ಕ್ಯಾಲ್ಸಿಯಂ ಇರುತ್ತದೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಮೂಳೆಗಳನ್ನ ಗಟ್ಟಿ ಮಾಡುತ್ತದೆ ತುಂಬಾನೇ ಚೆನ್ನಾಗಿ ಇರುತ್ತದೆ ವಯಸ್ಸಾದವರಿಗೂ ಬೆಳೆಯುತ್ತಿರುವ ಮಕ್ಕಳಿಗೂ ತುಂಬಾನೇ ಒಳ್ಳೆಯದು ಹಾಗಾದರೆ ಬನ್ನಿ ಇದಕ್ಕೆ.
ಏನೇನು ಹಾಕುತ್ತಿದ್ದೇನೆ ಮತ್ತು ಮಾಡುವುದು ಹೇಗೆ ಎಲ್ಲವನ್ನು ತೋರಿಸಿಕೊಡುತ್ತೇನೆ.50 ಗ್ರಾಂ ತಾವರೆ ಬೀಜವನ್ನು ತೆಗೆದುಕೊಂಡಿದ್ದೇನೆ 50 ಗ್ರಾಂ ಗೆ ಎಷ್ಟೊಂದು ಬಂದಿದೆ ನೋಡಿ ಇದು ಹಗುರವಾಗಿ ಇರುವುದರಿಂದ ಹೆಚ್ಚಾಗಿ ಬರುತ್ತದೆ ಇದರಲ್ಲಿ ತುಂಬಾ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇರುತ್ತದೆ ಮೂಳೆಗಳನ್ನ ಗಟ್ಟಿ ಮಾಡುತ್ತದೆ ಒಂದು ಚಮಚ ಗಸಗಸೆ ಎರಡು ಚಮಚ.
ಬಿಳಿ ಎಳ್ಳು ಎರಡು ಚಮಚ ಬೆಲ್ಲ ತೆಗೆದುಕೊಂಡಿದ್ದೇನೆ ನಾನು ಆರ್ಗಾನಿಕ್ ಬೆಲ್ಲವನ್ನು ತೆಗೆದುಕೊಂಡಿದ್ದೇನೆ ಏಲಕ್ಕಿ ನಾಲ್ಕು ಸಿಪ್ಪೆ ತೆಗೆದು ಇಟ್ಟಿದ್ದೇನೆ ಒಂದು ಮುಷ್ಟಿ ಬಾದಾಮಿ ಹಾಗೂ ಒಂದು ಮುಷ್ಟಿ ಗೋಡಂಬಿಯನ್ನು ತೆಗೆದುಕೊಂಡಿದ್ದೇನೆ ಜೊತೆಗೆ ಕಾಲ್ ಲೀಟರ್ ಹಾಲನ್ನು ತೆಗೆದುಕೊಂಡಿದ್ದೇನೆ ಕಾಯಿಸದೆ ಇರುವಂತದ್ದು ಹಸಿ ಹಾಲು ಈಗ ಒಂದು ಪ್ಯಾನಿಗೆ ಒಂದು ಚಮಚ ತುಪ್ಪವನ್ನು.
ಹಾಕಿದ್ದೇನೆ ತುಪ್ಪ ಕರಗಿದ ನಂತರ ತಾವರೆ ಬೀಜವನ್ನು ಪ್ರೈ ಮಾಡಿ ಕೊಳ್ಳೋಣ ಅದು ಗರಿಗರಿಯಾಗಿ ಆಗಬೇಕು ಸಣ್ಣ ಉರಿಯಲ್ಲಿ ಮಾಡಿಕೊಳ್ಳಿ ಹೆಚ್ಚಾಗಿ ಉರಿ ಕೊಡಬೇಡಿ ನೋಡಿ ಈಗ ಗರಿಗರಿಯಾಗಿ ಚೆನ್ನಾಗಿ ಆಗಿದೆ ನಾನು ಒಂದನ್ನು ಕೈಯಲ್ಲೂ ಸಹಚೂರು ಮಾಡಿ ತೋರಿಸುತ್ತಿದ್ದೇನೆ,ಈಗ ಅದನ್ನೆಲ್ಲ ಒಂದು ತಟ್ಟೆಗೆ ಹಾಕಿಕೊಳ್ಳುತ್ತಿದ್ದೇನೆ ಮತ್ತೆ ಅರ್ಧ ಚಮಚ ತುಪ್ಪವನ್ನು.
ಹಾಕಿಕೊಂಡು ಬಾದಾಮಿಯನ್ನು ಉರಿದು ಕೊಳ್ಳುತ್ತಿದ್ದೇನೆ ಬಣ್ಣ ಬದಲಾಗಬಾರದು ಆದರೆ ಫ್ರೈ ಆಗಿರಬೇಕು ಅದಕ್ಕೆ ಏನು ಮಾಡಬೇಕು ಎಂದರೆ ಗುರಿಯನ್ನು ಕಡಿಮೆಯಾಗಿ ಇಟ್ಟುಕೊಳ್ಳಬೇಕು ಈಗ ಅದೇ ಪ್ಯಾನಿಗೆ ಗೋಡಂಬಿಯನ್ನು ಕೂಡ ಹಾಕಿಕೊಳ್ಳೋಣ ಗಸಗಸೆ ಮತ್ತು ಎಳ್ಳು ಎರಡನ್ನು ಹಾಕಿಕೊಂಡು ಉರಿಯೋಣ ಗಸಗಸೆ ಹಾಕುವುದರಿಂದ ತುಂಬಾನೇ ಚೆನ್ನಾಗಿ.
ರುಚಿ ಬರುತ್ತದೆ ಇದನ್ನು ಕೂಡ ಕಡಿಮೆ ಉರಿಯಲ್ಲಿ ಇಟ್ಟುಕೊಂಡು ಘಮಘಮ ಎನ್ನುವ ಹಾಗೆ ಉರಿಯಬೇಕು ಸ್ವಲ್ಪ ಸಮಯ ಎಲ್ಲವನ್ನು ತಣ್ಣಗಾಗುವುದಕ್ಕೆ ಬಿಟ್ಟುಬಿಡೋಣ ಇದನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳೋಣ ನಾನು ಎರಡು ಬಾರಿ ಹಾಕಿಕೊಳ್ಳುತ್ತೇನೆ ಸಣ್ಣ ಜಾರನ್ನು ತೆಗೆದುಕೊಂಡಿರುವುದರಿಂದ ಯಾವ ರೀತಿ ಪುಡಿ.
ಮಾಡಬೇಕು ಎಂದು ಹೇಳಿ ನಿಮಗೆ ಈಗ ತೋರಿಸಿಕೊಡುತ್ತೇನೆ ಎಷ್ಟು ಗಮಗಮ ಎಂದು ಪರಿಮಳ ಬರುತ್ತಿದೆ ಎಂದರೆ ಆಗಲೇ ಮಾಡಿ ಕುಡಿದುಬಿಡಬೇಕು ಎಂದು ಅನಿಸುತ್ತದೆ ನಿಮಗೂ ಕೂಡ ಅನಿಸುತ್ತದೆ ಹಾಗಾಗಿ ಎಲ್ಲರೂ ಇದನ್ನು ಒಮ್ಮೆ ಪ್ರಯತ್ನಿಸಿ ನೋಡಿ ಎಲ್ಲರಿಗೂ ಇಷ್ಟ ಆಗುತ್ತದೆ ಆರೋಗ್ಯಕ್ಕೂ ಕೂಡ ತುಂಬಾ.
ಒಳ್ಳೆಯದು ಇದನ್ನು ವಾರಕ್ಕೆ ಒಂದು ಬಾರಿ ಕುಡಿದರೂ ಸಾಕು ಮೂಳೆಗಳೆಲ್ಲ ಗಟ್ಟಿಯಾಗುತ್ತದೆ ನಿಶಕ್ತಿ ಹೋಗುತ್ತದೆ ದೇಹದಲ್ಲಿ ಆಲಸ್ಯ ಓಡಾಡಿದರೆ ಸ್ವಲ್ಪ ಸುಸ್ತಾಗುತ್ತಿರುತ್ತದೆ ಕೈಕಾಲು ನೋವು ಕೀಲು ನೋವು ಇದಕ್ಕೆಲ್ಲ ತುಂಬಾ ಒಳ್ಳೆಯದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.