ಒಂದು ಹೆಣ್ಣಿನಿಂದ ಸಿದ್ದರಾಮಯ್ಯ ಸರಕಾರ ಛಿದ್ರ ಛಿದ್ರ, ನೊಣವಿನಕೆರೆ ಸ್ವಾಮೀಜಿ ಸ್ಫೋಟಕ ಭವಿಷ್ಯ……||
ಎಲ್ಲರಿಗೂ ತಿಳಿದಿರುವಂತೆ ಯಾವುದೇ ಒಬ್ಬ ಸ್ವಾಮೀಜಿಯು ಕೇವಲ ನಮ್ಮ ಭವಿಷ್ಯವನ್ನು ಹೇಳುವುದಷ್ಟೇ ಅಲ್ಲದೆ ಪ್ರತಿಯೊಂದು ರಾಜಕೀಯ ವಿಚಾರವಾಗಿರಬಹುದು ಹಾಗೂ ಅವರ ಸ್ವಂತ ಭವಿಷ್ಯದ ವಿಚಾರವಾಗಿರಬಹುದು ಹಾಗೂ ಸ್ಪೋರ್ಟ್ಸ್ ವಿಚಾರವಾಗಿರಬಹುದು ಪ್ರತಿಯೊಂದರ ಬಗ್ಗೆಯೂ ಕೂಡ ಭವಿಷ್ಯವನ್ನು ಹೇಳುತ್ತಾರೆ. ಅದರಲ್ಲೂ ರಾಜಕೀಯದಲ್ಲಿ ಚುನಾವಣೆ ಹತ್ತಿರ ಬಂದ ನಂತರ ಹಾಗೂ ಚುನಾವಣೆ ಮುಗಿಯುವ ತನಕ
ಯಾರು ಚುನಾವಣೆಯಲ್ಲಿ ಗೆಲ್ಲುತ್ತಾರೆ ಹಾಗೂ ಯಾರ ಭವಿಷ್ಯ ಉತ್ತಮವಾಗಿರುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಪ್ರತಿಯೊಬ್ಬ ಜ್ಯೋತಿಷ್ಯರು ಕೂಡ ಒಂದಲ್ಲ ಒಂದು ರೀತಿಯಲ್ಲಿ ಹೇಳುತ್ತಲೇ ಇರುತ್ತಾರೆ. ಅದೇ ರೀತಿಯಾಗಿ ರಾಜಕೀಯ ಭವಿಷ್ಯವನ್ನು ನುಡಿಯುವಂತಹ ಯಶವಂತ ಗುರೂಜಿ ಅವರು ಈಗ ಒಂದು ಸ್ಪೋಟಕ ಸುದ್ದಿಯನ್ನು ಹೇಳಿದ್ದಾರೆ.
ಹಾಗಾದರೆ ಆ ಸುದ್ದಿ ಏನು ಹಾಗೂ ಈ ಸುದ್ದಿಗೂ ಸಿದ್ದರಾಮಯ್ಯ ಅವರಿಗೆ ಯಾವ ರೀತಿಯ ಕೆಲವು ಸಂಬಂಧ ಇದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈಗ ತಿಳಿಯೋಣ. ಈ ಹಿಂದೆ ಯಶವಂತ ಗುರೂಜಿ ಅವರು ಹೇಳಿದಂತಹ ಅನೇಕ ಭವಿಷ್ಯಗಳು ನಿಜವಾಗಿದೆ. ಇವರು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನ ಕೆರೆ ಗ್ರಾಮದವರು. ಈ ಹಿಂದೆ ಅವರು ಕೊರೋನಾ ರಾಜ್ಯ ಸರ್ಕಾರ
ಮತ್ತು ಯಾರು ಮುಖ್ಯಮಂತ್ರಿ ಆಗುತ್ತಾರೆ ಹಾಗೂ ಸಿಎಂ ಸಿದ್ದರಾಮ ಯ್ಯ ಅವರಿಗೆ ಏನು ಬಲ ಹಾಗೂ ಡಿಕೆಶಿ ಅವರಿಗೆ ಯಾವಾಗ ಶುಭಕಾಲ ಬರುತ್ತದೆ ಹೀಗೆ ಅನೇಕ ವಿಷಯಗಳ ಬಗ್ಗೆ ಈ ಗುರೂಜಿಯವರು ಈ ಹಿಂದೆ ಕೆಲವೊಂದಷ್ಟು ಭವಿಷ್ಯವನ್ನು ನುಡಿದಿದ್ದರು. ಮತ್ತು ಆ ಭವಿಷ್ಯಗಳು ಸತ್ಯವಾಗಿವೆ ಎಂದು ಕೂಡ ನಂಬಲಾಗಿದೆ.
ಈಗ ಅದೇ ವಿಚಾರವಾಗಿ ಅಂದರೆ ಸರ್ಕಾರದ ವಿಚಾರವಾಗಿ ಹೇಳಿರುವ ಸ್ಪೋಟಕ ಮಾಹಿತಿಯೂ ಕೂಡ ಸಾಕಷ್ಟು ಸುದ್ದಿಯನ್ನು ಮಾಡುತ್ತಿದೆ ಹಾಗಾದರೆ ಆ ಸ್ಫೋಟಕ ವಿಚಾರ ಏನು ಎಂದು ನೋಡುವುದಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರವು ಒಂದು ಹೆಣ್ಣಿನ ವಿಚಾರ ದಲ್ಲಿ ದೊಡ್ಡ ಸಮಸ್ಯೆಯನ್ನು ತಂದುಕೊಳ್ಳುತ್ತಾರೆ ಎಂಬ ಭವಿಷ್ಯವನ್ನು ನುಡಿದಿದ್ದಾರೆ. ಇದರಿಂದ ಎಲ್ಲಾ ನಾಯಕರು ಬೀದಿಗಿಳಿಯುತ್ತಾರೆ.
ಇದರಿಂದ ಪಕ್ಷ ಛಿದ್ರ ಛಿದ್ರವಾಗುತ್ತದ್ದೆ. ಇದರಿಂದ ಮತ್ತೆ ಬೇರೆ ಪಕ್ಷವನ್ನು ರಚಿಸಬೇಕಾಗುತ್ತದೆ ಹೀಗೆ ಇಂತಹ ಒಂದು ಸಂದರ್ಭ ಬಂದೇ ಬರುತ್ತದೆ ಎಂದು ನೊಣವಿನ ಕೆರೆ ಗುರೂಜಿ ಆಗಿರುವಂತಹ ಯಶವಂತ ಗುರೂಜಿ ಅವರು ಈ ರೀತಿಯ ಸ್ಪೋಟಕ ಸುದ್ದಿಯನ್ನು ಹೊರ ಹಾಕಿದ್ದಾರೆ. ಈಗ ಈ ವಿಚಾರ ಎಲ್ಲೆಡೆ ಚರ್ಚೆಗೆ ಶುರುವಾಗಿದ್ದು. ಈ ಒಂದು ಸಂಗತಿ ನಡೆಯುತ್ತದೆಯ ಅಥವಾ ನಡೆಯುವುದಿಲ್ಲವ ಅನ್ನುವಂತಹ ಗೊಂದಲದಲ್ಲಿಯೇ ಇರಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.