ಕೇವಲ ಐದು ನಿಮಿಷದಲ್ಲಿ ಗೃಹಜ್ಯೋತಿ ಅರ್ಜಿ ಸಲ್ಲಿಸುವುದು ಹೇಗೆ ಈ ವಿಡಿಯೋ ನೋಡಿ

ಐದು ನಿಮಿಷದಲ್ಲಿ ಗೃಹಜ್ಯೋತಿ ಅರ್ಜಿ ಸಲ್ಲಿಸುವುದು ಹೇಗೆ?||

WhatsApp Group Join Now
Telegram Group Join Now

ಕರ್ನಾಟಕದ ಸರ್ಕಾರದ ಗೃಹಜ್ಯೋತಿ ಸ್ಕೀಮ್ ಅನ್ನು ಮಾಡಿದ್ದಾರೆ. ಮತ್ತು ಪ್ರತಿಯೊಂದು ಮನೆಯಲ್ಲೂ ಕೂಡ ಮತ್ತು 200 ಯೂನಿಟ್ ಗಳ ವರೆಗೆ ಉಚಿತ ಕರೆಂಟ್ ಗಳನ್ನು ನೀಡಲಾಗುತ್ತಿದೆ. ನಿಮಗೆ ಹಾಗೆ ಕೊಡುವುದಿಲ್ಲ ಆ ಗೃಹಜ್ಯೋತಿ ಅಪ್ಲಿಕೇಶನ್ ಅನ್ನು ಹಾಕಬೇಕಾಗುತ್ತದೆ. ಸರ್ಕಾರದ ವತಿಯಿಂದ ಈ ಸೇವಾ ಸಿಂಧು ಎಂಬ ಹೊಸ ಪೋರ್ಟಲ್ ಅನ್ನು ಶುರು ಮಾಡಿದ್ದಾರೆ.

ಆ ಒಂದು ವೆಬ್ಸೈಟ್ ನಲ್ಲಿ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಹಾಕಬಹುದಾಗಿದೆ. ಈ ಒಂದು ವೆಬ್ಸೈಟ್ ಅನ್ನು ನೀವು ಕಂಪ್ಯೂಟರ್ ಸೆಂಟರ್ ಗಳಿಗೆ ಹೋಗಿ ನೀವು ಈ ಯೋಜನೆಯ ಅರ್ಜಿಯನ್ನು ಹಾಕಬಹುದು ಅಥವಾ ನೀವೇ ನಿಮ್ಮ ಮೊಬೈಲ್ ನಲ್ಲಿಯೇ ಈ ಒಂದು ವೆಬ್ಸೈಟ್ ಅನ್ನು ಓಪನ್ ಮಾಡಿ ಅರ್ಜಿಯನ್ನು ಮನೆಯಲ್ಲಿಯೇ ಕುಳಿತು ಸುಲಭವಾಗಿ ಸಲ್ಲಿಸಬಹುದಾಗಿದೆ. ಹಾಗಾದರೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ನಿಮಗೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ.

ನಿಮ್ಮ ಮನೆಯ ಮೀಟರ್ ಗಳ ಕೋಡ್ ನಂಬರ್ ಮತ್ತು ನಿಮ್ಮ ಕರೆಂಟ್ ಬಿಲ್ ನಲ್ಲಿ ಮೇಲೆ ಅಂದರೆ ಮೇಲ್ಭಾಗದಲ್ಲಿ ಇರುವಂತಹ ಖಾತೆ ಸಂಖ್ಯೆ ಎಂದು ಇರುತ್ತದೆ. ಅದು ನಿಮ್ಮ ಮೀಟರ್ ಬೋರ್ಡ್ ನಂಬರ್ ಅದರ ಅವಶ್ಯಕತೆ ಇರುತ್ತದೆ. ಮತ್ತು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಕೂಡ ಬೇಕಾಗುತ್ತದೆ.

See also  ಆಸ್ಪತ್ರೆ ಸೇರಿದ ಗಿಚ್ಚಿ ಗಿಲಿ ಗಿಲಿ ಶೋ ಸ್ಪರ್ಧಿ ಇವ್ರು ಮಾಡಿದ ಮಹಾ ಎಡವಟ್ಟು ಏನ್ ನೋಡಿ ಆ ವಿಡಿಯೋದಲ್ಲಿ ಹೇಳಿದ್ದೇನು ಗೊತ್ತಾ ?

ಮತ್ತು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ದರೂ ಪರವಾಗಿಲ್ಲ. ಆದರೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಅನ್ನು ಕೊಟ್ಟರೆ ಒಳ್ಳೆಯದು. ಈ ಒಂದು ವೆಬ್ಸೈಟ್ ಈ ಒಂದು ಗೃಹಜ್ಯೋತಿ ಎಂದು ಏನು ಹೇಳಿದ್ದರೋ ಅದರ ಮೇಲೆ ಕ್ಲಿಕ್ ಮಾಡಿದರೆ ಈ ರಿಜಿಸ್ಟ್ರೇಷನ್ ಫಾರ್ಮ್ ನಿಮಗೆ ಓಪನ್ ಆಗುತ್ತದೆ.

ಇದನ್ನು ನೀವು ಇಂಗ್ಲೀಷ್ ನಲ್ಲಿ ಬೇಕಾದರೂ ಬಳಸಬಹುದು. ಮತ್ತು ಕನ್ನಡದಲ್ಲಿ ಬೇಕಾದರೂ ಬಳಸಬಹುದು. ಹೇಗೆ ಬೇಕಾದರೂ ಬಳಸ ಬಹುದು. ಕನ್ನಡವನ್ನು ತೆಗೆದುಕೊಳ್ಳೋಣ. ಕನ್ನಡದಲ್ಲಿ ಅದರಲ್ಲಿ ನಿಮ್ಮ ಎಲೆಕ್ಟ್ರಾನ್ ಸಿಟಿ ಪ್ರೊವೈಡರ್ ಯಾರು ಎಂದು ಕೇಳಿ ನೀವು ಅದನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ. ಅದರ ಕೆಳಗಡೆ ನೀವು ಖಾತೆಯ ಸಂಖ್ಯೆ ನಿಮ್ಮ ಬಿಲ್ ಮೇಲೆ ಅಕೌಂಟ್ ನಂಬರ್

ಅಂದರೆ ಖಾತೆ ಸಂಖ್ಯೆ ಎಂದು ಇರುತ್ತದೆ ಅದನ್ನು ನೀವು ಹಾಕಬೇಕಾಗು ತ್ತದೆ. ಈಗ ತಾನೇ ಈ ಒಂದು ಅರ್ಜಿಯನ್ನು ಬಿಡುಗಡೆ ಮಾಡಿದ್ದು ಪ್ರತಿ ಯೊಬ್ಬರೂ ಕೂಡ ಇದನ್ನು ಆನ್ ಮಾಡಿರುವುದರಿಂದ ತಡವಾಗುತ್ತದೆ. ಆದ್ದರಿಂದ ನೀವು ಮಧ್ಯರಾತ್ರಿ ಉಪಯೋಗಿಸಲು ಪ್ರಯತ್ನಿಸಿ. ಆಗ ನೀವು ಬೇಗ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">