ಡೊಳ್ಳು ಹೊಟ್ಟೆ ತೊಡೆಗಳ ಬೊಜ್ಜನ್ನು ಕರಗಿಸುವಂತಹ ಸೂಪರ್ ಹಾಗೂ ಪರಿಣಾಮಕಾರಿಯಾದ ಯೋಗಾಸನಗಳು ಇಲ್ಲಿವೆ ನೋಡಿ

ತೊಡೆಯ ಬೊಜ್ಜನ್ನು ಕರಗಿಸುವಂತಹ ಯೋಗಾಸನಗಳ ಕುರಿತಾಗಿ ಮಾಹಿತಿಗಳನ್ನು ನೋಡೋಣ ತೊಡೆಯ ಮಾಂಸ ಖಂಡಗಳಲ್ಲಿ ಬಲ ಬರುತ್ತದೆ ಹಾಗೂ ತುದಿಯ ಮಾಂಸ ಖಂಡಗಳಲ್ಲಿ ತುಂಬಿಕೊಂಡಿರುವಂತಹ ವಾತ ವಿಕಾರ ದೂರವಾಗುತ್ತದೆ.

WhatsApp Group Join Now
Telegram Group Join Now

ಸೂಕ್ತ ಪಾದ ಚಲನೆ ಅಂತ ನಾವೊಂದು ಅನಧಿಕೃತವಾಗಿ ಇರುವಂತಹ ಕೊಬ್ಬನ್ನು ಕರಗಿಸಬಹುದು ನೋಡಲಿಕ್ಕೆ ಅಸಯ್ಯವಾಗಿ ಅರಡಿಕೊಂಡಂತ ಅತಿ ಹೆಚ್ಚಾಗಿ ಅರಡಿಕೊಂಡಂತಹ ಕೊಬ್ಬು ಕರಗಿ ನೋಡಲಿಕ್ಕೆ ಸುಂದರವಾಗಿ ಮತ್ತೆ ಗಟ್ಟಿಯಾಗಿ ಇರುವಂತಹ ಮತ್ತೆ ಆಕರ್ಷಕವಾಗಿರುವಂತಹ ತೊಡೆಗಳು ನಿಮ್ಮದಾಗುತ್ತದೆ ಅಂತ ಹೇಳುತ್ತಾ.

ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಶಿವಾಯ ನಮಃ ಸರ್ವರಿಗೂ ಭಕ್ತಿಯ ಶರಣು ಶರಣಾರ್ಥಿ ನಾನು ನಿಮ್ಮ ಯೋಗ ಗುರು ವೈದ್ಯ ಶ್ರೀ ಚನ್ನಬಸವಣ್ಣ ಶ್ರೀಗಂಗಾ ಯೋಗ ನಿಸರ್ಗ ಚಿಕಿತ್ಸಾ ಹಾಗೂ ಆರೋಗ್ಯ ಸಂಶೋಧನಾ ಕೇಂದ್ರ ಆಯುರ್ವೇದ ಬೆಂಗಳೂರು ಹುಬ್ಬಳ್ಳಿ ಧಾರವಾಡ ತಮ್ಮೆಲ್ಲರಿಗೂ ಆಯುರ್ವೇದ ಟಿಪ್ಸ್ ಇನ್ ಕನ್ನಡ ಯೂಟ್ಯೂಬ್ ಚಾನೆಲ್ ಗೆ ಭಕ್ತಿಯ ಸ್ವಾಗತ.

ಆತ್ಮೀಯರೇ ಈ ದಿನದ ಸಂಚಿಕೆಯಲ್ಲಿ ಕರಿಯ ಬೋಜ್ಜನ್ನು ಕರಗಿಸುವಂತಹ ಯೋಗಾಸನಗಳ ಕುರಿತಾಗಿ ಈ ದಿನ ನೋಡೋಣ ಹಾಗಾದರೆ ತೊಡೆಯ ಬೋಜ್ಜನ್ನ ಕರಗಿಸುವಂತಹ ಬಹಳ ಮುಖ್ಯವಾಗಿರುವಂತಹ ಯೋಗಾಸನಗಳು ಆ ಯೋಗಾಸನಗಳನ್ನ ಮಾಡುವುದರಿಂದ ತೊಡೆಯ ಮಾಂಸ ಖಂಡಗಳಲ್ಲಿ ಬಲ ಬರುತ್ತದೆ ಹಾಗೂ ತೊಡೆಯ ಮಾಂಸ ಖಂಡಗಳಲ್ಲಿ ತುಂಬಿಕೊಂಡಿರುವಂತಹ ವಾತ ವಿಕಾರಗಳು ದೂರವಾಗುತ್ತದೆ.

ಹಾಗೂ ಅಲ್ಲಿ ಇರುವಂತಹ ಬೊಜ್ಜು ಆಮೇಲೆ ಅಲ್ಲಿ ಇರುವಂತಹ ಒಂದು ಕೆಟ್ಟ ಅಂಶ ಕರಗಿ ಶ್ವೇತ ಬರಹ ರೂಪದಲ್ಲಿ ಅಂದರೆ ಬೆವರಿನ ರೂಪದಲ್ಲಿ ಹೊರಗಡೆ ಹೋಗುತ್ತದೆ ಹಾಗೂ ಆಕರ್ಷಕವಾಗಿರುವಂತಹ ಗಟ್ಟಿಯಾಗಿ ಅಂತಹ ತೊಡೆಗಳ ರಚನೆ ಕ್ರಿಯಾಶೀಲ ವಾಗುವುದಷ್ಟೇ ಅಲ್ಲದೆ ತೊಡೆಗಳಲ್ಲಿ ಆ ಒಂದು ಅನಧಿಕೃತವಾಗಿ ತುಂಬಿಕೊಂಡಂತಹ ಆ ಕೊಬ್ಬಿನ ಅಂಶ ಸಂಪೂರ್ಣವಾಗಿ ಯಾವುದೇ ಅಡ್ಡ ಪರಿಣಾಮವಿಲ್ಲದೆ ಕರಗುತ್ತದೆ.

ಹಾಗಿದ್ದರೆ ಅಂತಹ ಎಲ್ಲಾ ಶಕ್ತಿಯನ್ನು ತುಂಬುವಂತಹ ತೊಡೆಯ ಕೊಬ್ಬನ್ನು ಕರಗಿಸುವಂತಹ ಬಹಳ ಪ್ರಮುಖವಾಗಿರುವಂತಹ ಯೋಗಾಸನಗಳನ್ನು ಈಗ ತಿಳಿಸಿಕೊಡುತ್ತಿದ್ದೇನೆ ಅವುಗಳನ್ನು ಮಾಡುವುದು ಹೇಗೆ ಅಂತ ನೋಡಿ ನೇರವಾಗಿ ಮಲಗಿಕೊಳ್ಳಿ ಮಲಗಿಕೊಂಡು ಏನು ಮಾಡಬೇಕು ಎಂದರೆ ನಿಮ್ಮ ಕಾಲುಗಳನ್ನು ಹೀಗೆ ಮೇಲಕ್ಕೆ ತೆಗೆದುಕೊಳ್ಳಿ ಈ ರೀತಿಯಾಗಿ ಮೂವ್ಮೆಂಟ್ ಮಾಡಿ ಇದಕ್ಕೆ ಸೈಕ್ಲಿಂಗ್ ಎಂದು ಹೇಳುತ್ತಾರೆ ಸೂಕ್ತ ಪಾದ ಚಲನೆ ಅಂತ ನಮ್ಮ ಯೋಗದ ಒಂದು ಭಾಷೆಯಲ್ಲಿ ಇದನ್ನ ಹೆಸರಿಸಲಾಗುತ್ತದೆ.

ಸೂಕ್ತ ಪಾದ ಸಂಚಾರ ಅಥವಾ ಸೂಕ್ತ ಪಾದ ಚಲನಾಸನ ಹೀಗೆ ಸೈಕಲ್ ಚಲಿಸುವಂತಹ ಒಂದು ವ್ಯವಸ್ಥೆಯಲ್ಲಿ ಒಂದು ವಿಧಾನದಲ್ಲಿ ನಮ್ಮ ಕಾಲುಗಳನ್ನು ಮೂವ್ಮೆಂಟ್ ಮಾಡುವುದು ಹೀಗೆ ಇದಕ್ಕೆ ಸಂಪೂರ್ಣವಾಗಿ ಇರುವಂತಹ ಒಂದು ಶಕ್ತಿಯನ್ನು ಒಂದು ಕ್ರಿಯಾಶೀಲತೆಯನ್ನು ಒದಗಿಸುವಂತಹ ಅದ್ಭುತವಾಗಿರುವಂತಹ ಒಂದು ಶಕ್ತಿ ಇದೆ.

ನಿಧಾನವಾಗಿ ನಿಮ್ಮ ಕಾಲುಗಳನ್ನು ಮಡಚಿಕೊಳ್ಳಿ ಹೀಗೆ ಎರಡು ಕಾಲಿನಿಂದ ಅಭ್ಯಾಸವನ್ನು ಮಾಡಿ ತೊಡೆಯಲ್ಲಿ ಇರುವಂತಹ ಆ ಒಂದು ಅನಧಿಕೃತವಾಗಿ ಇರುವಂತಹ ಒಂದು ಕೊಬ್ಬು ಸಂಪೂರ್ಣವಾಗಿ ಕರಗುತ್ತದೆ ನಮ್ಮ ಶರೀರದಲ್ಲಿ ಅತ್ಯಂತ ಸ್ಟ್ರಾಂಗಿಸ್ಟ್ ಮಸಲ್ಸ್ ಎಂದರೆ ನಮ್ಮ ಬೃಷ್ಟ ಭಾಗದ ಮಾಂಸ ಅತ್ಯಂತ ದೊಡ್ಡ ಮಾಂಸ ಇದ್ರೆ ನಮ್ಮ ತೊಡೆಯ ಮಾಂಸ ಅದಕ್ಕೆ ಗ್ಡ್ಯೂಟಿಎಸ್ ಮ್ಯಾಕ್ಸ್ ಯೆಸ್ ಎಂದು ಹೇಳುತ್ತಾರೆ.

ಅದು ಕ್ರಿಯಾಶೀಲವಾಗುತ್ತದೆ ಅದು ಮಸೆಲ್ಸ್ ಫೈಬರ್ ಕ್ರಿಯಾಶೀಲವಾಗುತ್ತದೆ ಇದರಿಂದ ಸಂಪೂರ್ಣವಾಗಿ ಬೊಜ್ಜು ಕರಗುತ್ತದೆ ತೊಡೆ ಸಂಪೂರ್ಣವಾಗಿ ಏನಾಗುತ್ತೆ ಹಗುರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ವೀಕ್ಷಿಸಿcrossorigin="anonymous">