ನಿಮಗೆ ನರದೌರ್ಬಲ್ಯ ಇದ್ದರೆ ಈ ಲಕ್ಷಣ ಕಂಡೆ ಕಾಣುತ್ತದೆ ಇವುಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ..

ಎಲ್ಲರಿಗೂ ನನ್ನ ನಮಸ್ಕಾರ. ನಾನು ಡಾ. ಜಿತೇಶ್ ನಂಬಿಯಾರ್ ನಿಸರ್ಗ ಆಸ್ಪತ್ರೆ ಸಿರಸಿ. ನಮ್ಮ ದೇಹದಲ್ಲಿ ಯಾವುದಾದರೂ ಒಂದು ಅಂಗ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರೆ ಬಾಡಿ ನಮಗೆ ಕೆಲವೊಂದು ಸೈನ್ಸ್ ಅನ್ನು ತೋರಿಸುತ್ತದೆ.

WhatsApp Group Join Now
Telegram Group Join Now

ಬಹಳಷ್ಟು ಸಮಯ ನಮಗೆ ನಾವು ಏನು ಮಾಡುತ್ತೇವೆ ಎಂದರೆ ನಾವು ಈ ಸೈನ್ಸ್ ಅನ್ನು ನೆಗ್ಲೆಟ್ ಮಾಡುತ್ತೇವೆ. ಹಾಗಾಗಿ ಆ ಪ್ರಾಬ್ಲಮ್ ಹೆಚ್ಚಾಗಿ ನಾವೊಂದು ಸಿವಿಯರ್ ಕಂಡಿಷನ್ ನಲ್ಲಿ ಎಂಡಾಗುತ್ತೇವೆ.

ಅದೇ ತರಹ ಇವತ್ತಿನ ವಿಡಿಯೋದಲ್ಲಿ ನಮಗೆ ನರಗಳ ದೌರ್ಬಲ್ಯ ವಿದ್ದರೆ ಅಥವಾ ನರಗಳ ವೀಕ್ನೆಸ್ ಇದ್ರೆ ಅಥವಾ ಏನಾದರೂ ನರಗಳ ಇನ್ಜುರಿ ಆದ್ರೆ ಬಾಡಿ ಏನೇನೋ ಸೈನ್ಸ್ ಗಳನ್ನ ಇನ್ಯೂಶ್ ನಲ್ಲಿ ತೋರಿಸ್ತಿವಿ ಅಂತ ನಾನು ಇವತ್ತಿಗೆ ನಿಮ್ಮ ಜೊತೆ ಶೇರ್ ಮಾಡಿಕೊಳ್ಳುತ್ತೇನೆ.

ಇದಕ್ಕೆ ನಾವು ವಾಣಿಂಗ್ ಸೈನ್ಸ್ ಅಂತ ಹೇಳ್ತೀವಿ ಸೊ ಈ ಸೈನ್ಸ್ ಈ ಸಿಂಟಮ್ಸ್ ನಿಮ್ಮಲ್ಲಿ ಕಂಡುಬಂದರೆ ಇದರ ಅರ್ಥ ನಿಮಗೆ ನರಗಳ ವೀಕ್ನೆಸ್ ಇದೆ. ಸೊ ಹಾಗಾಗಿ ಇನಿಶಿಯಲಿ ಅದನ್ನ ನಾವು ಮ್ಯಾನೇಜ್ ಮಾಡಿದರೆ ಮುಂದೆ ಬರಲಿಕ್ಕೆ ಇರುವ ಸಿವಿಯರ್ ಪ್ರಾಬ್ಲಮ್ ಅನ್ನು ನಾವು ತಡೆಗಟ್ಟಲಿಕ್ಕೆ ಸಾಧ್ಯ.

ನಮ್ಮ ಬಾಡಿ ಫಂಕ್ಷನ್ಸ್ ಅನ್ನ ಇಲ್ಲಾ ಕಂಟ್ರೋಲ್ ಮಾಡೋದು ನಮ್ಮ ದೇಹದಲ್ಲಿರುವಂತಹ ನರಗಳು ಸೋ ಅದು ಸೆಂಟ್ರಲ್ ನರ್ವಸ್ ಸಿಸ್ಟಮ್ ಎಂದು ಹೇಳುತ್ತೇವೆ ಮತ್ತೆ ಪೆರಿಫ್ರಿಲ್ ನರ್ವಸ್ ಸಿಸ್ಟಮ್ ಎಂದು ಹೇಳುತ್ತೇವೆ.

ಸೆಂಟ್ರಲ್ ನರ್ವಸ್ ಸಿಸ್ಟಮ್ ಅಂದರೆ ಬ್ರೈನ್ ಮತ್ತು ಸ್ಪೈನಲ್ ಕಾರ್ಡ್ ಇರುವಂತದ್ದು ಹ್ಯಾಂಡ್ ಪೆರಿಫ್ರಿಲ್ ನರ್ವಸ್ ಸಿಸ್ಟಮ್ ಎಂದರೆ ನಮ್ಮ ದೇಹದಲ್ಲಿ ಕಂಪ್ಲೀಟ್ ಆಗಿ ಎಲ್ಲಾ ಕಡೆ ಇರುವಂತ ನರಗಳ ಒಂದು ನೆಟ್ವರ್ಕ್ ಅಂತ ಹೇಳಬಹುದು.

ಸೆಂಟ್ರಲ್ ನರ್ವಸ್ ಸಿಸ್ಟಮಲ್ಲಿ ಏನಾದರೂ ಪ್ರಾಬ್ಲಮ್ ಆದರೂ ಅದು ನರಗಳ ವೀಕ್ನೆಸ್ ಗೆ ಒಂದು ಕಾರಣವಾಗುತ್ತದೆ. ಅಟ್ ದಿ ಸೇಮ್ ಟೈಮ್ ಈ ನೆಟ್ವರ್ಕ್ ಏನಿದೆ ಪೆರಿಫ್ರಿಲ್ ನರಗಳು ಏನಿದೆ ಅದು ಬರುವಂತಹ… ಯಾವುದಾದರೂ ಒಂದು ಇಂಜುರಿಯಾಗಲಿ, ಪ್ರಾಬ್ಲಮ್ ಆಗಲಿ ಅದು ನರಗಳ ವೀಕ್ನೆಸ್ ಗೆ ಮುಖ್ಯ ಒಂದು ಕಾರಣವಾಗಬಹುದು.

ಇದು ಬಂದಾಗ ಬಾಡಿ ಏನ್ ಮಾಡುತ್ತೆ? ಏನಾದರೂ ಒಂದು ಸೈನ್ಸ್ ತೋರಿಸಿ ತೋರ್ಸುತ್ತೆ. ಹಾಗಾಗಿ ಆ ಸೈನ್ಸ್ ಕಂಡು ಕೂಡಲೇ ನಾವು ಏನ್ ಮಾಡಬೇಕು. ಅದಕ್ಕೆ ಕರೆಕ್ಟ್ ಆಗಿ ಇರುವ ಟ್ರೀಟ್ಮೆಂಟನ್ನು ಕೊಡಬೇಕು.

ನೀವು ಯಾರಾದರೂ ವಿಚಾರ ಮಾಡಿದ್ರಾ ನಾವು ಸರಿಯಾಗಿ ನಮ್ಮ ನರಗಳು ವರ್ಕ್ ಆಗಿಲ್ಲ ಅಂದರೆ ಎಷ್ಟೊಂದು ತೊಂದರೆಗಳು ಆಗಬಹುದು ಅಂತ ಈಗ ನೀವೇ ಯೋಚನೆ ಮಾಡಿ… ಈಗ ನಾವೊಂದು ಎಲ್ಲೋ ಒಂದು ಕಾಲ್ ತಾಗಿದರೆ ಅಥವಾ ಬೆಂಕಿ ಮುಟ್ಟಿದರೆ ಇಮ್ಮಿಡಿಯೇಟ್ಲಿ ಆ ಹೀಟ್ ನಮಗೆ ಫೀಲ್ ಆಗುತ್ತದೆ ನಾವು ನಮ್ಮ ಕೈಯನ್ನು ಹಿಂದೆ ತೆಗೆದುಕೊಳ್ಳುತ್ತೇವೆ. ಈಗ ನಮಗೆ ಆ ಫೀಲೇ ಆಗಿಲ್ಲ ಅಂದ್ರೆ ನಮ್ಮ ಕೈ ಸುಟ್ಟಿ ಹೋಗುತ್ತದೆ ಇಲ್ಲ ಅಂದರೆ ನಮಗೆ ಎಲ್ಲಾದರೂ ಇಂಜುರಿಯಾದಾಗ ನಮಗೆ ಗೊತ್ತಾಗಿಲ್ಲ ಅಂದರೆ ಆ ಇಂಜುರಿ ಸಿವಿಯರ್ ಆಗಿ ನಮಗೆ ಮುಂದೆ ಸಿವಿಯರ್ ಪ್ರಾಬ್ಲಮ್ ಆಗುತ್ತೆ .

ಅದೇ ಅಲ್ವಾ ಆಗೋದು ಈ ಡಯಾಬಿಟಿಕ್ ಪೇಷಂಟ್ ಗಳನ್ನೆಲ್ಲ ನೋಡಿ ಅವರಿಗೆ ಸಿನ್ಸೇಶನ್ ತುಂಬಾ ಕಡಿಮೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">