ಅನ್ನ ಭಾಗ್ಯ ಯೋಜನೆ ಕರ್ನಾಟಕ ಐದು ಕೆಜಿ ಅಕ್ಕಿ ಬದಲು 170 ರೂ ನೇರವಾಗಿ ಖಾತೆಗೆ ಬಂದು ಬೀಳಲಿದೆ..ಜುಲೈ ಒಂದರಿಂದ ಜಾರಿ

ಅನ್ನಭಾಗ್ಯ ಯೋಜನೆ ಕರ್ನಾಟಕ 5 ಕೆಜಿ ಅಕ್ಕಿ….ನಿಮಗೆಲ್ಲಾ ತಿಳಿದಿರುವಂತೆ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಆಶ್ವಾಸನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಚನೆ ತುಂಬಾ ಮಹತ್ವವಾದದ್ದು ರೇಷನ್ ಕಾರ್ಡಲ್ಲಿರುವ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಪ್ರತಿ ಸದಸ್ಯರಿಗೂ ನೀಡುತ್ತೇವೆ ಎಂದು ಮಾತನ್ನು ಕೊಟ್ಟಿದ್ದಾರೆ. ಆದರೆ ಅಕ್ಕಿ ಇಲ್ಲದಿರುವ ಕಾರಣ 5 ಕೆಜಿ ಅಕ್ಕಿ ಮತ್ತು 170 ಹಣವನ್ನು.

WhatsApp Group Join Now
Telegram Group Join Now

ಅವರ ಬ್ಯಾಂಕಿಗೆ ಜಮೆ ಮಾಡುತ್ತಾರೆ ಹಣ ಯಾವ ರೀತಿ ಬ್ಯಾಂಕಿಗೆ ಹೋಗುತ್ತದೆ ಮತ್ತು ಇದು ಜುಲೈ ಒಂದರಿಂದ ಜಾರಿಗೆ ಬರುತ್ತದೆ ಇದಕ್ಕೆ ನಾವು ಮಾಡಬೇಕಾದ ದಾಖಲೆಗಳು ಯಾವುವು ಮತ್ತು ಅದನ್ನು ಮಾಡುವ ವಿಧಾನ ಹೇಗೆ ಎಂಬುದು ಸರ್ಕಾರವೇ ಹೇಳಿದೆ ಒಬ್ಬರಿಗೆ 5 ಕೆಜಿ ಅಕ್ಕಿ ಮತ್ತು 170 ಹಣ ಸಿಗುತ್ತದೆ ಇಬ್ಬರಿಗೆ ಇದ್ದರೆ 5 ಕೆಜಿ ಅಕ್ಕಿ ಮತ್ತು 340 ಸಿಗುತ್ತದೆ ಮೂರು ಜನರಿಗೆ 5 ಕೆಜಿ ಅಕ್ಕಿ.

ಮತ್ತು 540 ಸಿಗುತ್ತದೆ ನಾಲ್ಕು ಜನರಿಗೆ 5 ಕೆಜಿ ಅಕ್ಕಿ ಮತ್ತು 680 ಹಣ ಸಿಗುತ್ತದೆ ಐದು ಜನರಿಗೆ 5 ಕೆಜಿ ಅಕ್ಕಿ ಮತ್ತು 850 ಹಣ ಸಿಗುತ್ತದೆ, ಮತ್ತು ಈ ಹಣಗಳು ಯಾರ ಅಕೌಂಟಿಗೆ ಹೋಗುತ್ತದೆ ಎಂದರೆ ನಿಮ್ಮ ರೇಷನ್ ಕಾರ್ಡಿನ ಮೊದಲು ಯಾರ ಹೆಸರು ಇರುತ್ತದೆಯೋ ಅಂದರೆ ತಂದೆ ಅಥವಾ ತಾಯಿಯ ಹೆಸರು ಮತ್ತು ಫೋಟೋ ಇರುತ್ತದೆಯೋ ಅವರ ಒಂದು ಬ್ಯಾಂಕ್.

See also  ವೇಶ್ಯಾವಾಟಿಕೆ ಕೇಸ್ ನಲ್ಲಿ ಸಿಕ್ಕಿ ಬಿದ್ದವರು ಯಾರು ? ಅರೆಸ್ಟ್ ಆದ ನಟಿಯರು ಯಾರು..ಯಾರದ್ದು ಯಾವ ಕೇಸ್ ನೋಡಿ

ಖಾತೆಗೆ ಪೂರ್ತಿ ಹಣ ಬರುತ್ತದೆ ಜುಲೈಯಿಂದ ಈ ಒಂದು ಆಶ್ವಾಸನೆ ಪ್ರಾರಂಭವಾಗಬಹುದು ಇದಕ್ಕೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರವು ಎಲ್ಲೂ ಹೇಳಿಲ್ಲ ಹಾಗಾಗಿ ಆ ರೀತಿ ಒಂದು ಇರುವುದಿಲ್ಲ ರೇಷನ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದ್ದರೆ ಡೈರೆಕ್ಟಾಗಿ ಹಣ ನಿಮ್ಮ ಖಾತೆಗೆ ಹೋಗುತ್ತದೆ ಈ ರೀತಿ ಮಾಡಿರುವುದು ತುಂಬಾ ಒಳ್ಳೆಯ ವಿಷಯ ಪ್ರತಿಯೊಬ್ಬ.

ಸದಸ್ಯರಿಗೂ ೫ ಕೆಜಿ ಅಕ್ಕಿ ಅಂದರೆ ನಾಲ್ಕು ಜನ ಇದ್ದಾರೆ 20 ಕೆಜಿ ಅಕ್ಕಿ ಮತ್ತು 680 ಹಣ ಸಿಗುತ್ತದೆ, ಸರ್ಕಾರದ ಈ ನಿರ್ಧಾರಗಳು ಮುಂದಿನ ದಿನಗಳಲ್ಲಿ ತುಂಬಾ ಒಳ್ಳೆಯ ಪರಿಣಾಮವನ್ನು ಇರಬಹುದು ಸರ್ಕಾರದಿಂದ ಇನ್ನೂ ಅನೇಕ ಜನಪ್ರಿಯಾಗಕಾರಿ ಜನರಿಗೆ ಸಹಾಯವಾಗುವ ರೀತಿ ಅನೇಕ ಪ್ರೀತಿಯ ಯೋಜನೆಗಳು ಬರುತ್ತದೆ ಗೃಹಲಕ್ಷ್ಮಿ ಯೋಜನೆ ಮತ್ತು ಹೆಣ್ಣು.

ಮಕ್ಕಳಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣ ಹೀಗೆ ಹಲವಾರು ಈಗಾಗಲೇ ಮಾಡಿದ್ದಾರೆ, ಇದರ ಸಾಲಿಗೆ ಈಗ ಅನ್ನ ಭಾಗ್ಯ ಯೋಜನೆಯು ಕೂಡ ಜಾರಿಗೆ ಬರುತ್ತದೆ ಇದರಿಂದ ಹಲವರಿಗೆ ಸಂತೋಷವಾಗುತ್ತದೆ ಸರ್ಕಾರದಲ್ಲಿ ಹೀಗೊಂದು ಮಾತು ಕೂಡ ಹೇಳಿದ್ದಾರೆ ಎಪಿಎಲ್ ಕಾರ್ಡ್ ಇರುವ ವ್ಯಕ್ತಿಗಳಿಗೂ ಕೂಡ.

ಅಕ್ಕಿಯನ್ನು ಕೊಡಲು ನಾವು ಚಿಂತನೆ ನಡೆಸುತ್ತೇವೆ ಎಂದು ಕೂಡ ಆಶ್ವಾಸನೆಯನ್ನು ಕೊಟ್ಟಿದ್ದಾರೆ ,ನೀಡಿರುವ ಮಾತುಗಳನ್ನು ಸರಿಯಾಗಿ ಮಾಡಿದ್ದೆ ಆದಲ್ಲಿ ಮುಂದಿನ ಬಾರಿಯೂ ಕಾಂಗ್ರೆಸ್ ಸರ್ಕಾರವೇ ನೆಲೆ ನಿಂತುಕೊಳ್ಳಲು ಜನರು ಸಹಕರಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಅದೃಷ್ಟ ಲಕ್ಷ್ಮಿಯಂತೆ ಬಂದ ವಿಜಯಲಕ್ಷ್ಮಿ ಕಣ್ಣೀರಿನ ಶಾಪವೇ ಇಷ್ಟೆಲ್ಲಾ ಆಗೋಕೆ ಕಾರಣ.ಮದುವೆ ಆಗುತ್ತಿದ್ದಂತೆ ದರ್ಶನ್ ಸಂಪತ್ತು ಹೆಚ್ಚಾಗಿತ್ತು

[irp]


crossorigin="anonymous">