ರೂಪಾಯಿ ಖರ್ಚಿಲ್ಲದೆ ಮುಖ ನಳನಳಿಸಲು ಈ ಪುಡಿಯನ್ನು ಹಚ್ಚಿ ಇದೊಂದೇ ಸಾಕು ಅಥವಾ ರಾತ್ರಿ ಈ ಎಣ್ಣೆಯನ್ನು ಹಚ್ಚಿ ಮಲಗಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಎಷ್ಟೋ ಕೆಮಿಕಲ್ ಇರುವಂತಹ ಪ್ರಾಡಕ್ಟ್ ಗಳನ್ನ ಮುಖಕ್ಕೆ ಹಚ್ಚುವುದು ದೇಹಕ್ಕೆ ಹಚ್ಚುವುದು ಆಯಿಂಟ್ಮೆಂಟ್ ಕಳ್ಳ ಹಚ್ಚೋದು ಬೇಡವಾದ ಕ್ರೀಮ್ ಗಳನ್ನ ಚರ್ಮಕ್ಕೆ ಹಚ್ಚುವುದರಿಂದ ಎಷ್ಟು ಚರ್ಮದ ಸಮಸ್ಯೆಗಳಿಗೆ ಒಳಗಾಗುವುದು ಎಷ್ಟೋ ಜನಕ್ಕೆ ಗೊತ್ತಿಲ್ಲ ನಮ್ಮ ಹೆಣ್ಣು ಮಕ್ಕಳು ಇಂತಹ ಬ್ಯೂಟಿ ಕ್ರೀಮ್ ಗಳಿಗೆ ಮೊರೆ ಹೋಗ್ತಾರೆ ಬಾಡಿ ಲೋಶನ್ ಕ್ರೀಮ್ ನೈಟ್ ಕ್ರೀಮ್ ಸನ್ ಸ್ಕ್ರೀನ್ ಲೋಷನ್ ಮುಖಕ್ಕೆ ಹಚ್ಚುವಂತಹ ಒಂದು ಲೋಶನ್ ತೊಳಿಯೋಕೆ ಒಂದು ಲೋಶನ್ ಪ್ರತಿಯೊಂದು ಕುಂಬರೆ ಹೋಗ್ತಾನೆ ಇರುತ್ತಾರೆ

ಇಂತಹ ಕೆಮಿಕಲ್ ಯುಕ್ತ ಕ್ರೀಮ್ಗಳನ್ನ ಬಳಸುವುದರಿಂದ ಎಷ್ಟೋ ಚರ್ಮ ಸಮಸ್ಯೆಗೆ ಗುರಿಯಾಗ್ತಾರೆ ಕೆಲವೊಂದು ಕೆಮಿಕಲ್ ಇರೋದು ಬಳಸುವುದರಿಂದ ಚರ್ಮದ ಅನೇಕ ಕಾಯಿಲೆಗಳಿಗೆ ಒಳಗಾಗುತ್ತಾರೆ ಆದಷ್ಟು ಹಿಂದಿನ ಕಾಲದಲ್ಲಿ ಏನೆಲ್ಲಾ ಪದ್ಧತಿ ಇತ್ತು ಅದನ್ನು ಅನುಸರಿಸಿದ್ದರಿಂದ ಎಷ್ಟು ಸೌಂದರ್ಯ ಸುಂದರತೆ ಅನ್ನೋದು ಮುಖದಲ್ಲಿ ಕಾಂತಿ ಅನ್ನೋದು ಮುಖದಲ್ಲಿ ಚೆನ್ನಾಗಿ ಬರ್ತಾ ಇರುತ್ತೆ ಹಿಂದಿನ ಕಾಲದಲ್ಲಿ ಇಂತಹ ಕೆಮಿಕಲ್ ಪ್ರಾಡಕ್ಟ್ಗಳು ಯಾವುದು ಇರಲಿಲ್ಲ ಮನೆಯಲ್ಲಿ ಇರುವಂತಹ ವಸ್ತುಗಳನ್ನು ಬಳಸುತ್ತಿದ್ದರು ಒಂದು ಕೂದಲಿಗೆ ಇರಬಹುದು ಮುಖದ ಕಾಂತ ಹೆಚ್ಚಿಸಿಕೊಳ್ಳಲು ಪ್ರತಿಯೊಂದು ಮನೆ ಮದ್ದನ ಮಾಡಿಕೊಂಡಿದ್ದರು ಆದರೆ ಈಗಿನ ಕಾಲದಲ್ಲಿ ಪ್ರತಿಯೊಂದು ಬಾರಿ ಹಣ ಕೊಟ್ಟು ಖರೀದಿ ಮಾಡಿ ಅದರಿಂದ ಚರ್ಮರೋಗ ಅನೇಕ ಕಾಯಿಲೆಗಳಿಗೆ

ಈ ಹೊರಗಡೆ ಸಿಗುವಂತಹ ಕೆಮಿಕಲ್ ಕ್ರೀಮ್ ಗಳನ್ನ ನಂಬೋದಕ್ಕಿಂತ ಮನೆಯಲ್ಲಿ ಕೈಗೆ ಇಟ್ಕೋ ಅಂತ ಸಿಗುವಂತಹ ವಸ್ತುಗಳನ್ನು ಬಳಸುವುದರಿಂದ ನಮ್ಮ ಮುಖದಲ್ಲಿ ಕಾಂತಿ ಆಗಿರಬಹುದು ಅವರ್ಚಸ್ ಅನ್ನೋದು ಅತಿ ಹೆಚ್ಚಾಗಿ ಕಾಣಿಸ್ತಿರುತ್ತೆ ಒಳಗಡೆ ಶುದ್ಧವಾಗಿದ್ದರೆ ಮುಖದಲ್ಲೂ ಸಹ ಕಾಂತಿ ಅನ್ನೋದು ಬರುತ್ತಾ ಇರುತ್ತೆ ಆದಷ್ಟು ಶುದ್ಧವಾದ ಯೋಚನೆ ಮಾಡುವುದನ್ನು ಕಲಿತ್ಕೋಬೇಕು ಯೋಚನೆ ಯಾವುದೇ ಯೋಚನೆ ಮಾಡೋದು ಸ್ಟ್ರೆಸ್ ತೊಗೊಳೋದು ಇದ್ಯಾವುದು ಇಲ್ಲದೆ ಇದ್ರೆ ಅದು ಹೇ ಕೋಪ ಇದ್ಯಾವುದೂ ಇಲ್ಲ ಅಂತ ಅಂದ್ರೆ ಚೆನ್ನಾಗಿರುತ್ತೆ ಇಲ್ಲ ಅಂದ್ರೆ ಇದೆಲ್ಲ ಮುಖದಲ್ಲಿ ಕಾಣಿಸ್ತಾ ಇರುತ್ತೆ ತುಂಬಾ ಸರಳತೆಯಿಂದ ಮುಖವನ್ನು ಯಾವ ರೀತಿ ಸುಂದರವಾಗಿ ಇಟ್ಟುಕೊಳ್ಳಬಹುದು ಪಳಪಳ ಅಂತ ಹೊಡೆಯೋದು ಹೇಗೆ ಅಂತ ನೋಡೋಣ

ಇವಾಗ ನಾವು ತಿಳಿಸುವಂತಹ ಮನೆಮದ್ದನ್ನು ಈಗ ನೀವೇ ನೋಡಿ ಬಳಸಿ ಯಾವುದು ಅಂತಹ ವಸ್ತುಗಳಂದ್ರೆ ಮೊದಲನೆಯದಾಗಿ ಹೆಸರುಕಾಳು ಹೆಸರು ಕಾಳನ್ನ ಪೌಡರ್ ಮಾಡಿ ಮುಖಕ್ಕೆ ಹಾಗೂ ಮುಖ ತೊಳಿಬೇಕಾದ್ದಾರೆ ಬಳಸಿದರೆ ಮುಖ ಚರ್ಮದ ಮೇಲೆ ಇರತಕ್ಕಂತಹ ಎಲ್ಲಾ ಕಪ್ಪು ಕಲೆಗಳು ಹಾಗೂ ಕೊಳೆ ದೂರ ಆಗುತ್ತೆ ಹಾಗೂ ತುಂಬಾ ಸ್ವಚ್ಛವಾಗಿ ಕಾಣಿಸುತ್ತೆ ಮುಖ ತುಂಬಾ ಮೃದುವಾಗಿರುತ್ತೆ

ಇದರ ಜೊತೆಗೆ ಕಡ್ಲೆಹಿಟ್ಟು ಕಡಲೆಹಿಟ್ಟು ಮತ್ತು ಅರಿಶಿನವನ್ನು ಬಳಸಿದರೆ ತುಂಬಾ ಒಳ್ಳೆಯದು ಕಡ್ಲೆಬೇಳೆಯನ್ನ ಮಿಕ್ಸಿಗೆ ಹಾಕಿ ಪೌಡರ್ ಮಾಡಿಕೊಂಡು ಅದಕ್ಕೆ ಸ್ವಲ್ಪ ಅರಿಶಿಣವನ್ನು ಮಿಕ್ಸ್ ಮಾಡಿ ದೇಹಕ್ಕೆ ಅದನ್ನ ಹಚ್ಕೊಂಡು ಉಜ್ಜಿ ತೊಳೆಯೋದ್ರಿಂದ ಯಾವುದೇ ರೀತಿ ಒಂದು ಸೋಪು ಸಹ ಬೇಕಾಗಿರುವುದಿಲ್ಲ ದೇಹವನ್ನು ಅಷ್ಟು ಶುದ್ಧವಾಗಿರುತ್ತದೆ ಯಾವುದೇ ಚರ್ಮದ ಸಮಸ್ಯೆ ಬರೋದಿಲ್ಲ

ಓಟ್ಸ್ ಮತ್ತು ಗುಲಾಬಿ ದಳಗಳನ್ನು ಪೌಡರ್ ಮಾಡಿ ಇಟ್ಕೊಂಡು ಸ್ಕ್ರಾಪ್ತರ ಮುಖದಲ್ಲಿ ಅಪ್ಲೈ ಮಾಡಿದರೆ ಸ್ವಲ್ಪ ಹೊತ್ತು ಬಿಟ್ಟು ಮುಖ ತೊಳೆದರೆ ಮುಖದಲ್ಲಿ ಇರುವಂತಹ ಜಿಡ್ಡಿನಂಶ ಎಲ್ಲ ದೂರವಾಗುತ್ತದೆ ಹಾಗೂ ಮುಖದಲ್ಲಿರುವ ಪಿಂಪಲ್, ಕಡಿಮೆಯಾಗುತ್ತೆ ಯಾವುದೇ ಚರ್ಮದ ಸಮಸ್ಯೆ ಇರಬಹುದು ಎಲ್ಲ ಕ್ಲಿಯರ್ ಆಗುತ್ತೆ ಡ್ರೈ ಸ್ಕಿನ್ ಅವ್ರು ಸ್ವಲ್ಪ ಬಾದಾಮಿ ಎಣ್ಣೆಯನ್ನು ಮುಖ ಹಚ್ಚಿದರೆ ಅಥವಾ ಕೊಬ್ರಿ ಎಣ್ಣೆಯನ್ನು ಹಾಕಿಕೊಂಡು ಮಸಾಜ್ ಮಾಡಿಕೊಂಡು ಮುಖವನ್ನು ದೇಹ ಕೈಗಳು ಕಾಲ್ಗಳು ಕತ್ತಿನ ಭಾಗಗಳಿಗೆ ತೊಳಿಯುವುದರಿಂದ ತುಂಬಾ ಸುಂದರವಾಗಿರುತ್ತದೆ ಸಂಪೂರ್ಣ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *