ಅತಿಯಾಗಿ ಮೊಟ್ಟೆ ತಿನ್ನುವವರು ಈ ವಿಡಿಯೋ ಮಿಸ್ ಮಾಡದೆ ನೋಡಿ.. ನೀವು ತಿಳಿಯದ ಸತ್ಯ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಅತಿಯಾಗಿ ಮೊಟ್ಟೆ ತಿನ್ನುವವರು ಈ ವಿಡಿಯೋ ತಪ್ಪದೇ ನೋಡಿ… ಜಗತ್ತಿನಲ್ಲಿ ಉತ್ತರವೇ ಸಿಗದ ಹಲವು ಪ್ರಶ್ನೆಗಳು ಇದೆ ಮತ್ತು ಈಗಲೂ ಕೂಡ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ಸಾಧ್ಯವೇ ಆಗುತ್ತಿಲ್ಲ ಎಂದರೆ ತಪ್ಪಾಗಲಾರದು ಇನ್ನು ಹಳೆಯ ಕಾಲದಿಂದ ಜನರಲ್ಲಿ ಕಾಡುತ್ತಿರುವ ಒಂದು ಪ್ರಶ್ನೆಗೆ ಉತ್ತರ ಈಗಲೂ ಕೂಡ ಸಿಕ್ಕಿಲ್ಲ ಅದು ಮೊಟ್ಟೆ ಮೊದಲ.

ಅಥವಾ ಕೋಳಿ ಮೊದಲ ಎನ್ನುವ ಪ್ರಶ್ನೆ ಹಾಗೆ ಮೊಟ್ಟೆ ಮಾಂಸಾಹಾರಿಯೋ ಅಥವಾ ಶಾಖ ಹರಿಯೋ ಮೊಟ್ಟೆಗಳಲ್ಲಿ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಅನ್ನೋದನ್ನ ಕಂಡುಹಿಡಿಯುವುದು ಕೂಡ ಅಷ್ಟೇ ಕಷ್ಟಕರವಾಗಿದೆ ಇತ್ತೀಚಿಗಂತೂ ಹೊಸ ಹೊಸ ರೀತಿಯ ಪ್ಲಾಸ್ಟಿಕ್ ಮೊಟ್ಟಗಳು ಕೂಡ ಮಾರುಕಟ್ಟೆಯಲ್ಲಿ ಸಿಗುತ್ತದೆ ಈ ಎಲ್ಲಾ ಅಚ್ಚರಿಯ ಹಾಗೂ.


ರೋಚಕ ಮಾಹಿತಿಯ ಬಗ್ಗೆ ತಿಳಿಯಲು ಈ ವಿಡಿಯೋವನ್ನು ಕೊನೆಯವರೆಗೂ ನೋಡಲೇಬೇಕು.ನಾವು ಅದೆಷ್ಟು ಜನರಿಗೆ ಇಂತಹ ಪ್ರಶ್ನೆಯನ್ನು ಕೇಳಿದ್ದೇವೆ ಈ ಪ್ರಶ್ನೆಗಳನ್ನ ಕೆಲವರು ತಮಾಷೆಗೂ ಕೂಡ ಬಳಸುತ್ತಾರೆ ಪ್ರಪಂಚದಲ್ಲಿ ಉತ್ತರ ಸಿಗದ ಅತಿ ಹೆಚ್ಚಿನ ಜನರು ತಲೆಕೆಡಿಸಿಕೊಳ್ಳುವ ಪ್ರಶ್ನೆಗಳಲ್ಲಿ ಕೋಳಿ ಮೊದಲಾ ಅಥವಾ ಮೊಟ್ಟೆ ಮೊದಲ ಅನ್ನುವ ಪ್ರಶ್ನೆ.

ಅಗ್ರಸ್ಥಾನದಲ್ಲಿ ಇದೆ ಹಲವು ವರ್ಷಗಳಿಂದ ಮನುಷ್ಯನಿಗೆ ಇದ್ದ ಉತ್ತರ ಸಿಗದ ಸಂಶಯಕ್ಕೆ ಈಗ ಉತ್ತರ ಸಿಕ್ಕಿದೆ ಎಂದು ವಿಜ್ಞಾನಿಗಳು ಸುಳಿವು ನೀಡಿದ್ದಾರೆ ಮೊಟ್ಟೆಯನ್ನು ರೂಪಿಸಲು ಪ್ರೋಟೀನ್ ಬೇಕು, ಅದಕ್ಕಾಗಿ ಕೋಳಿ ಬೇಕು ಅನ್ನುವುದು ಹಲವರ ವಾದವಾಗಿದೆ ಲಕ್ಷಗಟ್ಟಲ ವರ್ಷಗಳ ಹಿಂದೆ ಕೋಳಿ ಮಾದರಿಯ ಪ್ರಾಣಿ ಒಂದು ಏನೊಂದು ಕೋಳಿಯ ಜೊತೆ.

ಸಂಭೋಗ ಮಾಡಿದ ನಂತರ ಅನುವಂಶಿಕ ರೂಪವಾಗಿ ಡಿಎನ್ಎ ವಿಚಿನ ವಾದ ಮೊಟ್ಟೆ ಅಸ್ತಿತ್ವಕ್ಕೆ ಬಂತು ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ ಈ ರೂಪಾಂತರವು ಹೊಸ ಜಾತಿಯ ಜನರಿಗೆ ಕಾರಣವಾಗುತ್ತದೆ ಈ ರೂಪಾಂತರವು ಮೊಟ್ಟೆಯಲ್ಲಿ ಇರುವ ಜೀವಕೋಶದಲ್ಲಿ ನಡೆಯುತ್ತದೆ ಇದರ ಅರ್ಥ ಲಕ್ಷಗಟ್ಟಲ ವರ್ಷಗಳ ಹಿಂದೆ ಮೂಲ ಮಾದರಿಯ ಕೋಳಿ ಎಂದು.

ಕರೆಯಲ್ಪಡುವ ಕೋಳಿ ಮಾದರಿಯ ಜೀವಿಗಳು ಮತ್ತೊಂದು ಮಾದರಿಯ ಕೋಳಿಯೊಂದಿಗೆ ಸಂಯೋಗ ಒಂದಿದ್ದು ನಂತರ ಮೊಟ್ಟೆ ಕೊಡುವಂತಹ ಪ್ರಾಣಿಗಳು ಹುಟ್ಟಿಕೊಂಡಿದ್ದವು ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ ಇದೇ ಕಾರಣ ಮೊಟ್ಟೆಗಿಂತ ಮೊದಲು ಕೋಳಿ ರೀತಿಯ ಪ್ರಾಣಿ ಇತ್ತು ಎಂದು ಸಾಬೀತುಪಡಿಸಿದ್ದಾರೆ ಏಕೆಂದರೆ ಇದು ವರ್ಷಗಳ ವರೆಗೆ.

ನಡೆಯುವ ಪ್ರಕ್ರಿಯೆಯಾಗಿದ್ದು ಇದು ನಿಧಾನವಾಗಿ ಪರಿವರ್ತನೆಗೆ ಕಾರಣವಾಗುತ್ತದೆ ಈ ರೀತಿ ನ್ಯೂಟ್ರಿಷನ್ ಕೂಡ ಸಾಕಷ್ಟು ಸಮಯ ತೆಗೆದುಕೊಂಡಿರಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ ಇದಕ್ಕೆ ನಿಮಗೆ ಉತ್ತರ ದೊರಕಿರಬಹುದು, ಮೊಟ್ಟೆ ಮೊದಲ ಕೋಳಿ ಮೊದಲ ಎನ್ನುವ ಪ್ರಶ್ನೆಗೆ ಅದೇ ರೀತಿ ಮೊಟ್ಟೆ.

ಸಾಕಾರಿಯೋ ಅಥವಾ ಮಾಂಸಾಹಾರಿಯೋ ಎಂಬ ಪ್ರಶ್ನೆ ಕೂಡ ಹಲವಾರ ಮನಸ್ಸಿನಲ್ಲಿ ಇದೆ ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ ಒಂದು ವೇಳೆ ನೀವು ಆಕಳ ಹಾಲನ್ನು ಕುಡಿಯುತ್ತಾ ಇದ್ದರೆ ಹಾಲನ್ನು ನೀವು ಏನೆಂದು ಕರೆಯುತ್ತೀರಿ ಅದು ಶಾಖ ಅರಿಯೋ ಅಥವಾ ಮಾಂಸಾಹಾರಿಯೋ ಏಕೆಂದರೆ ಒಂದು ವಸ್ತು ಒಂದು.

ಪ್ರಾಣಿ ಇಂದ ಹೊರಗೆ ಬರುತ್ತದೆ ಎಂದರೆ ಎಷ್ಟೋ ಜನ ಅದನ್ನ ಮಾಂಸಾಹಾರಿ ಎಂದು ತಿಳಿದುಕೊಂಡಿದ್ದಾರೆ ಹಾಗಾದರೆ ಅದೇ ಲೆಕ್ಕ ಮೊಟ್ಟೆಗೂ ಕೂಡ ಅನ್ವಯಿಸುತ್ತದೆ ಅಂದರೆ ಹಲವಾರು ಜನರ ಪ್ರಕಾರ ಮೊಟ್ಟೆ ಸಾಕಾ ಹಾರೀ ಎಂದು ಸಾಬೀತುಪಡಿಸಿದ್ದಾರೆ ಆದರಿದನ್ನ ಎಷ್ಟೋ ಜನ ನಂಬುವುದಿಲ್ಲ.

ಹಾಲಿಗೂ ಮೊಟ್ಟೆಗೂ ವ್ಯತ್ಯಾಸ ಇದೆ ಎಂದು ಕೆಲವರು ಪ್ರತಿ ವಾದಿಸುತ್ತಾರೆ ನಿಜ ಹೇಳಬೇಕು ಎಂದರೆ ಮೊಟ್ಟೆ ಶಾಖ ಅರಿಯೋ ಮಾಂಸಾಹಾರಿಯೋ ಎಂದು ಹೇಳುವುದು ಅವರವರ ವಿಮರ್ಶೆಗೆ ಬಿಟ್ಟಿದ್ದು ಅವರವರ ತರ್ಕಕ್ಕೆ ಬಿಟ್ಟಿದ್ದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *